Advertisements

80 ರ ದಶಕದ ಪಡ್ಡೆ ಹುಡುಗರ ಹೃದಯ ಕದ್ದ ರೂಪಿಣಿ ಈಗ ಹೇಗಿದ್ದಾರೆ ಗೊತ್ತಾ..!! ಮತ್ತೆ ಸಿನಿಮಾ ಲೋಕಕ್ಕೆ ಮರಳಿ ಬರುತ್ತಾರಾ.?

Cinema Entertainment

ನಮಸ್ತೆ ಸ್ನೇಹಿತರೆ, ನಟಿ ರೂಪಿಣಿ ಎಂದರೇನು ಯಾರಿಗೆ ಗೊತ್ತಿಲ್ಲ ಹೇಳಿ.. 1980ರ ದಶಕದಲ್ಲಿ ಪಡ್ಡೆ ಹುಡುಗರ ಮನಸು ಕ’ದ್ದ ನಟಿ ಈ ರೂಪಿಣಿ. ಆಗಿನ ಕಾಲದಲ್ಲಿ ನಟಿ ರೂಪಿಣಿ ನಟಿಸಿದ ಎಲ್ಲ ಚಿತ್ರಗಳು ಸೂಪರ್ ಹಿ’ಟ್ ಆಗಿದ್ದವು. ನಟಿ ರೂಪಿಣಿ ಆಗಿನ ಕಾಲದ ಎಲ್ಲಾ ಸೂಪರ್ ಸ್ಟಾರ್ಗಳ ಜೊತೆ ನಟಿಸಿ ಸೂಪರ್ ಹಿ’ಟ್ ಸಿನಿಮಾಗಳನ್ನು ಮಾಡಿದ್ದರು. ಕನ್ನಡ ಸಿನಿಮಾಗಳಲ್ಲಿ ನಟಿ ರೂಪಿಣಿ ಕಾಣಿಸಿಕೊಂಡ ಕೊನೆಯ ಚಿತ್ರ ರವಿಚಂದ್ರನ್ ಅವರ ನಾಯಕಿಯಾಗಿ ನಟಿಸಿದ್ದ ಗೋಪಿಕೃಷ್ಣ. ಈ ಚಿತ್ರದಲ್ಲಿ ರೂಪಿಣಿ ಯವರು ಮುದ್ದುಮುದ್ದಾಗಿ ಲಾಲಿಪಾಪ್ ತಿನ್ನುತ್ತಾ ಕೊನೆಯದಾಗಿ ಕಾಣಿಸಿಕೊಂಡರು. ಇದರ ನಂತರ ರೂಪಿಣಿ ಎಲ್ಲಿಗೆ ಹೋದರು.. ಈಗ ಏನು ಮಾಡುತ್ತಿದ್ದಾರೆ ಗೊತ್ತಾ..? ತಿಳಿಯಲು ಮುಂದೆ ಓದಿ.

Advertisements
Advertisements

ಗೋಪಿಕೃಷ್ಣ ಚಿತ್ರದ ನಂತರ ರೂಪಿಣಿ ಅವರು ಸಿನಿಮಾ ಜೀವನಕ್ಕೆ ಗುಡ್ ಬೈ ಹೇಳಿದರು. 2000ನೇ ಇಸ್ವಿಯಲ್ಲಿ ರೂಪಿಣಿ ಯವರು ಮೋಹನ್ ಕುಮಾರ್ ಎಂಬುವವರನ್ನು ವಿವಾಹವಾದರು. ಈ ದಂಪತಿಗೆ ಮುದ್ದಾದ ಒಂದು ಹೆಣ್ಣು ಮಗು ಹುಟ್ಟಿತು. ಕೆಲವು ದಿನಗಳ ನಂತರ ಅದ್ಯಾಕೋ ಈ ದಂಪತಿಗಳ ನಡುವೆ ದಾಂಪತ್ಯ ಜೀವನ ಹೆಚ್ಚು ಕಾಲ ಉ’ಳಿಯಲಿಲ್ಲ. ಈಗ ರೂಪಿಣಿ ಅವರ ಮಗಳು ಅನಿಷಾ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದು, ತಂದೆ-ತಾಯಿ ಇಬ್ಬರು ಆಕೆಯನ್ನು ನೋಡಿಕೊಳ್ಳುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ನಟಿ ರೂಪಿಣಿ ಸಾಮಾಜಿಕ ಜಾಲತಾಣದ ಮೂಲಕ ಗಮನ ಸೆಳೆದಿದ್ದು, 26 ವರ್ಷಗಳ ನಂತರ ಮತ್ತೆ ಧಾರಾವಾಹಿಯ ಮೂಲಕ ಕೆಮರಾ ಮುಂದೆ ಬರುತ್ತಿದ್ದಾರೆ ಎಂಬ ಸುದ್ದಿ ತಿಳಿದು ಬಂದಿದೆ. ಈ ಸುದ್ದಿ ನಟಿ ರೂಪಿಣಿ ಅವರ ಅಭಿಮಾನಿಗಳಿಗೆ ಸಖತ್ ಸಂತೋಷ ತಂದಿದೆ. ನಿಮ್ಮಲ್ಲಿ ಯಾರಾದರೂ ರೂಪಿಣಿ ಅವರ ಅಭಿಮಾನಿಗಳು ಇದ್ದೀರಾ..? ಇದ್ದರೆ ಕಮೆಂಟ್ ಮಾಡಿ ತಿಳಿಸಿ.