ನಮಸ್ಕಾರ ವೀಕ್ಷಕರೇ ಇಂತಿ ನಿನ್ನ ಪ್ರೀತಿಯ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ನಟಿ ಸೋನು ಗೌಡ ಅಲಿಯಾಸ್ ದೃತಿ ರಾಮಕೃಷ್ಣ ನಿಜ ಜೀವನದಲ್ಲಾದ ಘಟನೆಯನ್ನು ನೆನಪಿಸಿಕೊಂಡು ಖಾಸಗಿ ವಾಹಿನಿಯಲ್ಲಿ ಕಣ್ಣೀರಿಟ್ಟಿದ್ದಾರೆ ಹಾಗಾದರೆ ಏನಿದು ಘಟನೆ ಈ ಸಂಪೂರ್ಣ ಮಾಹಿತಿಯನ್ನು ಓದಿನೋಡಿ ಹೌದು ಸೋನು ಗೌಡ ಮೂಲತಹ ಬೆಂಗಳೂರಿನ ನವಾರಾಗಿದ್ದು ಹುಟ್ಟಿದ್ದು ಮಾರ್ಚ್ ಇಪ್ಪತ್ತಮೂರು 1990 ರಲ್ಲಿ ಸೋನು ಗೌಡ ಅವರ ತಂದೆ ಕನ್ನಡ ಚಿತ್ರರಂಗದಲ್ಲಿ ಮೇಕಪ್ ಆರ್ಟಿಸ್ಟ್ ಆಗಿ ಕಾರ್ಯ ನಿರ್ವಹಿಸಿದ್ದಾರೆ ಸೋನು ಗೌಡ ಕನ್ನಡ ಕಿರುತೆರೆಯಲ್ಲಿ ಮಿಂಚಿ ಗೊಂಬೆ ಎಂಬ ಬಿರುದು ಪಡೆದುಕೊಂಡಿದ್ದಾರೆ ಇನ್ನೂ ಸೋನು ಗೌಡ ಕಾರ್ಮೆಲ್ ಹೈ ಸ್ಕೂಲ್ ನ ವಿದ್ಯಾರ್ಥಿನಿ ಮಲಯಾಳಂ ಮೊದಲ ಚಿತ್ರದಲ್ಲಿ ಮಮ್ಮೂಟಿ ಯವರ ಜೊತೆ ನಟಿಸುವ ಅವಕಾಶ ಪಡೆದು ಕೊಂಡಿದ್ದಾರೆ..

ಗುಲ್ಡು ಚಿತ್ರ ಸೋನು ಗೌಡ ಸಿನಿ ಜರ್ನಿಗೆ ಬಿಗ್ ಬ್ರೇಕ್ ನೀಡಿತ್ತು ನಂತರ ಕಿರುತೆರೆಗೂ ಕಾಲಿಟ್ಟು ಮಿಂಚಿದ್ದಾರೆ.. ಆದರೆ ಆದರೆ ಇಂತಹ ಕಲಾವಿದೆ ತನ್ನದಲ್ಲದ ತಪ್ಪಿನಿಂದ ಗಂಡನಿಂದ ಡೈವರ್ಸ್ ಪಡೆದುಕೊಂಡು ಅನುಭವಿಸಿದ ಯಾತನೆ ಅಷ್ಟಿಷ್ಟಲ್ಲ ಇದೀಗ ಖಾಸಗಿ ವಾಹಿನಿಯಲ್ಲಿ ತಮ್ಮ ನೋವನ್ನು ಕಷ್ಟಗಳನ್ನು ಹೇಳಿಕೊಂಡಿದ್ದು ಡೈವರ್ಸ್ ಆದ ಘಟನೆಯಿಂದ ಆಚೆ ಬರಲಾರದೆ ಮೂರು ವರ್ಷ ಡಿಪ್ರೆಶನ್ ನಲ್ಲಿದ್ದ ಘಟನೆಯನ್ನು ನೆನೆದು ಕಣ್ಣೀರಿಟ್ಟಿದ್ದಾರೆ ಸೋನು ಗೌಡ , ಮದುವೆಯಾಗುವ ಮುನ್ನ ಯುವ ಪೀಳಿಗೆಗೆ ಹತ್ತು ಬಾರಿ ಯೋಚನೆ ಮಾಡಿ ಆನಂತರ ನೀವು ಮದುವೆಯಾಗಿ ಎಂದು ಕೂಡ ಸಲಹೆಯನ್ನು ಕೂಡ ಕೊಟ್ಟಿದ್ದಾರೆ..

ಸೋನು ಗೌಡ ಆದರೆ ಇದೆಲ್ಲದರಿಂದ ಹೊರ ಬಂದಿರುವ ನಟಿ ಇವಾಗ ಸ್ವಲ್ಪಮಟ್ಟಿಗೆ ನೋವಿದ್ದರೂ ಕೂಡ ಬದುಕಲೇ ಬೇಕಾದ ಪರಿಸ್ಥಿತಿಯಲ್ಲಿ ಜೀವನವನ್ನು ಖುಷಿಯಿಂದ ಸಾಗಿಸುತ್ತಿದ್ದಾರೆ ಈಗ ಸದ್ಯಕ್ಕೆ ಕಿರುತೆರೆಯಲ್ಲಿ ಹಾಗೂ ಸಿನಿಮಾಗಳ ಶೂಟಿಂಗ್ ನಲ್ಲಿ ತೊಡಗಿಕೊಂಡಿದ್ದಾರೆ ಇನ್ನು ತಮ್ಮ ನಟನೆಯ ಮೂಲಕ ಜನರ ಮನಗೆದ್ದಿರುವ ನಟಿ ಸೋನು ಗೌಡ ಅವರಿಗೆ ಈಗಲೂ ಕೂಡ ಒಳ್ಳೆ ಒಳ್ಳೆಯ ಸಿನಿಮಾಗಳಿಂದ ಆಫರ್ ಕೂಡ ಬರುತ್ತಿದೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ