Advertisements

ನಟಿ ಅದಿತಿ ಪ್ರಭುದೇವ ಮದುವೆಯಾಗುತ್ತಿರು ಹುಡುಗ ನಿಜಕ್ಕೂ ಯಾರು ಗೊತ್ತಾ? ಏನು ಕೆಲಸ ಮಾಡ್ತಿದ್ದಾರೆ ನೋಡಿ..

Cinema

ಅದಿತಿ ಪ್ರಭುದೇವ ಸ್ಯಾಂಡಲ್ ವುಡ್ ನಟಿಯಾಗಿ ಮಾತ್ರವಲ್ಲದೆ ಸಿನಿಮಾ ಹೊರತುಪಡಿಸಿಯೂ ಅವರ ಸರಳತೆ ಮೂಲಕ ಜನರಿಗೆ ಬಹಳ ಹತ್ತಿರವಾಗಿದ್ದ ನಟಿ ಇನ್ನೂ ಇತ್ತ ಕಿರುತೆರೆಯಿಂದ ಸ್ಯಾಂಡಲ್ ವುಡ್ ಗೆ ಕಾಲಿಟ್ಟು ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿರುವ ಸಮಸ್ಯೆ ದಲ್ಲಿಯೇ ಇದೀಗ ನಟಿ ಅದಿತಿ ಮದುವೆ ನಿರ್ಧಾರ ಮಾಡಿರೋದು ನಿಜಕ್ಕೂ ಆಶ್ಚರ್ಯವನ್ನುಂಟು ಮಾಡಿದೆ. ಆದ್ರೆ ಇದೀಗ ತಮ್ಮ ಮದುವೆಯ ವಿಚಾರವನ್ನು ಅಧಿಕೃತ ಗೊಳಿಸಿರುವ ನಟಿ ಅದಿತಿ ತಾವು ಮದುವೆಯಾಗುತ್ತಿರುವ ಹುಡುಗನ ಬಗ್ಗೆ ತಿಳಿಸಿದ್ದಾರೆ ನೋಡಿ, ಹೌದು ಅದಿತಿ ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು ನಂತರ ಸ್ಯಾಂಡಲ್ ವುಡ್ ನಲ್ಲಿ ಕನ್ನಡದ ಟಾಪ್ ನಟಿಯರಲ್ಲಿ ಒಬ್ಬರಾದರೂ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡರು ಅಷ್ಟೇ ಅಲ್ಲದೆ ಸದ್ಯ ಸಾಕಷ್ಟು ಸಿನಿಮಾಗಳು ಅದರಲ್ಲೂ ಆರೇಳು ಸಿನಿಮಾಗಳು ಅವಕಾಶ ಅದಿತಿ ಅವರ ಕೈಯಲ್ಲಿದೆ ಅಂತ ತಿಳಿದುಬಂದಿದೆ.

[widget id=”custom_html-5″]

Advertisements
Advertisements

ಇಂತಹ ಸಮಯದಲ್ಲಿ ಅದಿತಿ ಮದುವೆಯ ನಿರ್ಧಾರ ಮಾಡಿದ್ದಾರೆ. ಹೌದು ಸಿನಿಮಾ ಒಂದು ಕಡೆ ಅವರ ವೃತ್ತಿಯಾದ್ರೆ ಇತ್ತ ಅದಿತಿ ಗ್ರಾಮೀಣ ಕುಟುಂಬದ ಹಿನ್ನೆಲೆಯಿಂದ ಬಂದವರು ಈ ಬಗ್ಗೆ ಕೆಲವೊಂದು ವಿಡಿಯೋ ಸಹ ಮಾಡಿದ್ದಾ ಅದಿತಿ
ತನ್ನ ಅಜ್ಜಿ-ತಾತನ ಮನೆ ಹೊಲ ಗದ್ದೆಯಲ್ಲಿ ತಾವು ಕೆಲಸ ಮಾಡೋದು ಕೊಟ್ಟಿಗೆಯಲ್ಲಿ ಕೆಲಸ ಮಾಡುವುದು ಎಲ್ಲವನ್ನು ಸಹ ತೋರಿಸಿದ್ದರು ಈ ಮೂಲಕ ಎಂತಹ ದೊಡ್ಡ ನಟಿಯಾದ್ರು ಸಹ ಅಷ್ಟೇ ಸರಳವಾಗಿ ತಮ್ಮ ಜೀವನಶೈಲಿ ಇದೆ
ಅನ್ನೋದನ್ನು ತೋರಿಸಿದರು. ಇನ್ನೂ ಅದೇ ವಿಡಿಯೋದಲ್ಲಿ ಅದಿತಿಯವರ ಅಜ್ಜಿ-ತಾತ ಮೊಮ್ಮಗಳ ಮದುವೆ ನೋಡಬೇಕು ಅದೊಂದೇ ನಮ್ಮ ಆಸೆ ಅಂದಿದ್ದರು ಹೌದು ಅಜ್ಜಿ ತಾತನ ಆಸೆಯನ್ನ ಈಡೇರಿಸುವ ಸಲುವಾಗಿಯೆ ಇದೀಗ ಅದಿತಿ ತಮ್ಮ ಮದುವೆಯ ನಿರ್ಧಾರವನ್ನು ಮಾಡಿದ್ದಾರೆ ಎಂದು ತಿಳಿದುಬಂದಿದೆ ಆದರೆ ಹುಡುಗ ಮಾತ್ರ ಮನೆಯವರು ನೋಡಿದ ಹುಡುಗನಲ್ಲ ಹೌದು ಅದಿತಿ ಮದುವೆಯಾಗುತ್ತಿರುವ ಹುಡುಗ ಮತ್ಯಾರು ಅಲ್ಲ ಆತನ ಹೆಸರು ಯಶಸ್,

[widget id=”custom_html-5″]

ಯಶಸ್ ಬೆಂಗಳೂರಿನಲ್ಲಿಯೇ ಉದ್ಯಮಿ ಅಂತ ತಿಳಿದುಬಂದಿದೆ. ಯಶಸ್ ಹಾಗೂ ಅದಿತಿ ಇಬ್ಬರು ಪರಸ್ಪರ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಈ ಹಿಂದೆಯೂ ಸಹ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡು ಆನಂತರ ಅದ್ಯಾಕೋ ತಕ್ಷಣ ಡಿಲೀಟ್ ಮಾಡಿದ್ದರು. ಇನ್ನು ಇತ್ತ ಎರಡು ಕುಟುಂಬಗಳಿಗೂ ತಮ್ಮ ಪ್ರೀತಿಯ ವಿಚಾರ ತಿಳಿಸಿದ ಜೋಡಿ ಈ ಇಬ್ಬರ ಕುಟುಂಬಗಳನ್ನು ಒಪ್ಪಿಸುವುದಕ್ಕೆ ಇಷ್ಟು ಸಮಯವಾಗಿದೆ. ಸದ್ಯ ಇದೀಗ ಈ ಇಬ್ಬರ ಮದುವೆಗೆ ಅದಿತಿ ಹಾಗೂ ಯಶಸ್ ಎರಡು ಕುಟುಂಬವು ಸಮರ್ಥಿಸಿದ್ದು ಸರಳವಾಗಿ ಕುಟುಂಬಸ್ಥರ ಸಮ್ಮುಖದಲ್ಲಿ ನಿಶ್ಚಿತಾರ್ಥ ನೆರವೇರಿದೆ

[widget id=”custom_html-5″]