Advertisements

ಭಾವಿ ಪತಿ ಜೊತೆ ಹೊಸ ವರ್ಷ ಸೆಲಬ್ರೇಟ್ ಮಾಡಿದ ನಟಿ ಅದಿತಿ ಪ್ರಭುದೇವ..

Cinema

ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರು ಅದಿತಿ ಪ್ರಭುದೇವ ಸೀರಿಯಲ್ ನಿಂದ ನಟನೆ ಶುರುಮಾಡಿದ ಅದಿತಿ ಪ್ರಭುದೇವ ಇಂದು ಇಷ್ಟು ಎತ್ತರಕ್ಕೆ ಬೆಳೆದಿರುವುದು ನಿಜಕ್ಕೂ ಬಹಳ ಸಂತೋಷ ವಾಗುತ್ತದೆ. ಪ್ರಸ್ತುತ ಸ್ಯಾಂಡಲ್ ವುಡ್ ನ ಮೋಸ್ಟ್ ಬ್ಯುಸಿಯಾಗಿರುವ ನಟಿಯರಲ್ಲಿ ಇವರು ಒಬ್ಬರು ಸಹ ಎಂದರೆ ತಪ್ಪಾಗಲಾರದು. ಇದೀಗ ನಟಿ ಅದಿತಿ ಪ್ರಭುದೇವ ಅವರ ನ್ಯೂ ಇಯರ್ ಸೆಲೆಬ್ರೇಶನ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸ್ಯಾಂಡಲ್ ವುಡ್ ನ ಬಹು ಬೇಡಿಕೆಯ ನಟಿಯಾಗಿರುವ ಅದಿತಿ ಪ್ರಭುದೇವ ಯಾವ ಸುಳಿವನ್ನು ಕೊಡದೆ ಇದ್ದಕ್ಕಿದ್ದ ಹಾಗೆ ಎಂಗೇಜ್ಮೆಂಟ್ ಮಾಡಿಕೊಂಡರು.

[widget id=”custom_html-5″]

Advertisements
Advertisements

ಈ ವಿಚಾರ ದೊಡ್ಡಮಟ್ಟದಲ್ಲಿ ಚರ್ಚೆ ಆಗಿದ್ದಂತೂ ಹೌದು ಅದಿತಿ ಯವರು ಮದುವೆಯಾಗಲಿರುವ ಹುಡುಗನ ಹೆಸರು ಯಶಸ್ ಇವರು ಹುಟ್ಟಿದ ಊರು ಕೊಡಗಿನವರು. ಅದಿತಿ ಅವರನ್ನು ಮೊದಲ ಇಷ್ಟಪಟ್ಟಿದ್ದು ಯಶಸ್, ನಂತರ ಅದಿತಿ ಮತ್ತು ಯಶಸ್ ಇಬ್ಬರು ಈ ವಿಚಾರವನ್ನು ಮನೆಯಲ್ಲಿ ತಿಳಿಸಿ ಮನೆಯವರ ಒಪ್ಪಿಗೆ ಪಡೆದರು. ಹಾಸನದ ಬಳಿ ಇರುವ ಸಂಬಂಧಿಕರ ಮನೆಯಲ್ಲಿ ಅದಿತಿ ಮತ್ತು ಯಶಸ್ ಅವರ ನಿಶ್ಚಿತಾರ್ಥ ನಡೆಯಿತು. ಶೀಘ್ರದಲ್ಲೇ ಇಬ್ಬರು ಮದುವೆಯಾಗುವ ತಯಾರಿಯಲ್ಲಿದ್ದಾರೆ. ಇದೀಗ ಅದಿತಿ ಅವರು ಭಾವಿ ಪತಿ ಜೊತೆ ಹೊಸ ವರ್ಷದ ಆಚರಣೆ ಮಾಡಿದ್ದು ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

[widget id=”custom_html-5″]

ಅಭಿಮಾನಿಗಳು ಇವರಿಬ್ಬರನ್ನು ನೋಡಿ ನಿಮ್ಮ ಜೋಡಿಗೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ. ಇನ್ನು ಅದಿತಿ ಪ್ರಭುದೇವ ಅವರು ಹಳ್ಳಿಯ ಹುಡುಗಿಯಾಗಿದ್ದು ಹಳ್ಳಿ ಎಲ್ಲ ಕೆಲಸಗಳನ್ನು ಮಾಡುತ್ತಾ ಹಳ್ಳಿ ಪ್ರತಿಭೆ ಕನ್ನಡ ಇಂಡಸ್ಟ್ರಿಯಲ್ಲಿ ಇಷ್ಟು ಬೇಡಿಕೆ ನಟಿಯಾಗಿರುವ ತುಂಬಾ ಹೆಮ್ಮೆಯ ವಿಷಯ ಹಾಗೂ ಎಲ್ಲರಿಗೂ ಸಹ ಕನ್ನಡ ಮಾತಾಡಿ ಕನ್ನಡ ಬೆಳೆಸಿ ಉಳಿಸಿ ಅಂತ ಕೆಲವೊಂದು ನಟಿಯರಿಗೆ ಹೇಳಿದ್ದಾರೆ ಅಭಿಮಾನಿಗಳು ಈ ಮಾತನ್ನು ಕೇಳಿ
ಅದಿತಿ ಪ್ರಭುದೇವ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

[widget id=”custom_html-5″]