ನಟಿ ಅದಿತಿ ಪ್ರಭುದೇವರವರು ಸಂಪ್ರದಾಯಸ್ಥ ಕುಟುಂಬಕ್ಕೆ ಸೇರಿದವರಾಗಿದ್ದು, ಈ ರಂಗದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಅದಿತಿ ಗುಂಡ್ಯಾನ ಹೆಂಡತಿ ಎಂಬ ಕಿರುತೆರೆ ಸೀರಿಯಲ್ ನಟನಾ ಬದುಕನ್ನು ಶುರು ಮಾಡಿದರು. ತದನಂತರದ ದಿನಗಳಲ್ಲಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟು, ಖ್ಯಾತಿ ಗಳಿಸಿ ಕೊಂಡಿದ್ದಾರೆ. ಅದಲ್ಲದೆ ಸಿನಿಮಾರಂಗದಲ್ಲಿ ಸಕ್ರಿಯರಾಗಿರುವಾಗಲೇ ನಾಗಕನ್ನಿಕೆ ಕಿರುತೆರೆ ಸೀರಿಯಲ್ ನಲ್ಲಿ ಶಿವಾನಿ ಪಾತ್ರವನ್ನು ನಿರ್ವಹಿಸುತ್ತಿದ್ದರು. ನಟಿ ಅದಿತಿ ಪಾಲಿಗೆ ಸಾಕಷ್ಟು ಅವಕಾಶಗಳು ಬರುತ್ತಲೇ ಹೋದವು. ಅಜೇಯ ರಾವ್ರ ಧೈರ್ಯಂ ಸಿನಿಮಾದ ಮೂಲಕ ಸಿನಿ ರಂಗಕ್ಕೆ ಎಂಟ್ರಿ ಕೊಟ್ಟ ನಂತರದಲ್ಲಿ ಬಜಾರ್, ಸಿಂಗ, ತೋತಾಪುರಿ, ಕುಸ್ತಿ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ..
ಇನ್ನು, ಚಂದನವನದಲ್ಲಿ ಬಹುಬೇಡಿಕೆಯ ನಟಿಯಾಗಿರುವ ಅದಿತಿ ಪ್ರಭುದೇವ ಅವರ ಕೈಯಲ್ಲಿ ಒಂಭತ್ತನೇ ದಿಕ್ಕು, ಚಾಂಪಿಯನ್ಓಲ್ಡ್ ಮಾಂಕ್, ಗಜಾನನ ಆ್ಯಂಡ್ ಗಂಗಾ, ಆನ, ತೋತಾಪುರಿ, ತ್ರಿಬಲ್ ರೈಡಿಂಗ್ ಹಾಗೂ ಭಗವಾನ್ ಶ್ರೀ ಕೃಷಣ ಪರಮಾತ್ಮ 5ಡಿ ಹೀಗೆ ಸಾಕಷ್ಟು ಸಿನಿಮಾಗಳಿವೆ. ಇತ್ತೀಚೆಗಷ್ಟೇ ನಟಿ ಅದಿತಿ ಪ್ರಭುದೇವರವರು ಗುಟ್ಟಾಗಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು. ಹೌದು, ಅದಿತಿ ಪ್ರಭುದೇವರವರು ಭಾವಿ ಪತಿಯ ಹೆಸರು ಯಶಸ್. ಅವರು ಉದ್ಯಮಿ ಮತ್ತು ಕಾಫಿ ಪ್ಲಾಂಟರ್ ಆಗಿದ್ದಾರೆ. ಅದಲ್ಲದೇ, ಹಾಸನದ ಸಮೀಪ ಇರುವ ಸಂಬಂಧಿಕರ ಮನೆಯಲ್ಲಿ ಅದಿತಿ ಪ್ರಭುದೇವ-ಯಶಸ್ ಅವರ ನಿಶ್ಚಿತಾರ್ಥ ನೆರವೇರಿತ್ತು. ಎಂಗೇಜ್ಮೆಂಟ್ ಆದ ಕೂಡಲೇ ಅವರು ನೇರವಾಗಿ ಶೂಟಿಂಗ್ ಸೆಟ್ಗೆ ತೆರಳಿದ್ದರು. ಆದರೆ ಇದೀಗ ಭಾವಿ ಪತಿಯ ಜೊತೆಗೆ ಸಮಯ ಕಳೆದಿದ್ದಾರೆ.

ಇನ್ನು, ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಿಕೊಂಡಿದ್ದು, ಪೂಜೆ ಮಾಡಿರುವ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅದಲ್ಲದೆ ವರಮಹಾಲಕ್ಷ್ಮಿ ಹಬ್ಬದ ದಿನ ಅದಿತಿ ಪ್ರಭುದೇವ ಅವರಿಗೆ ಎರಡೆರಡು ಸಂಭ್ರಮ. ವರಮಹಾಲಕ್ಷ್ಮಿ ಹಬ್ಬದಂದು ತಮ್ಮ ಭಾವಿ ಪತಿ ಯಶಸ್ ಅವರ ಹುಟ್ಟುಹಬ್ಬ, ಹೀಗಾಗಿ ಅದೇ ದಿನ ತಮ್ಮ ಭಾವಿ ಪತಿಯ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅದಿತಿ ಪ್ರಭುದೇವ ಶೇರ್ ಮಾಡಿಕೊಂಡಿರುವ ಫೋಟೋದಲ್ಲಿ ಯಶಸ್ ಜೊತೆಗೆ ಇರುವುದನ್ನು ಕಾಣಬಹುದಾಗಿದೆ .
ನಟಿ ಅದಿತಿ ಪ್ರಭುದೇವರವರು ಸಂಪ್ರದಾಯಸ್ಥ ಕುಟುಂಬಕ್ಕೆ ಸೇರಿದವರಾಗಿದ್ದು, ಈ ರಂಗದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಅದಿತಿ ಗುಂಡ್ಯಾನ ಹೆಂಡತಿ ಎಂಬ ಕಿರುತೆರೆ ಸೀರಿಯಲ್ ನಟನಾ ಬದುಕನ್ನು ಶುರು ಮಾಡಿದರು. ತದನಂತರದ ದಿನಗಳಲ್ಲಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟು, ಖ್ಯಾತಿ ಗಳಿಸಿ ಕೊಂಡಿದ್ದಾರೆ. ಅದಲ್ಲದೆ ಸಿನಿಮಾರಂಗದಲ್ಲಿ ಸಕ್ರಿಯರಾಗಿರುವಾಗಲೇ ನಾಗಕನ್ನಿಕೆ ಕಿರುತೆರೆ ಸೀರಿಯಲ್ ನಲ್ಲಿ ಶಿವಾನಿ ಪಾತ್ರವನ್ನು ನಿರ್ವಹಿಸುತ್ತಿದ್ದರು. ನಟಿ ಅದಿತಿ ಪಾಲಿಗೆ ಸಾಕಷ್ಟು ಅವಕಾಶಗಳು ಬರುತ್ತಲೇ ಹೋದವು. ಅಜೇಯ ರಾವ್ರ ಧೈರ್ಯಂ ಸಿನಿಮಾದ ಮೂಲಕ ಸಿನಿ ರಂಗಕ್ಕೆ ಎಂಟ್ರಿ ಕೊಟ್ಟ ನಂತರದಲ್ಲಿ ಬಜಾರ್, ಸಿಂಗ, ತೋತಾಪುರಿ, ಕುಸ್ತಿ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ..

ಇನ್ನು, ಚಂದನವನದಲ್ಲಿ ಬಹುಬೇಡಿಕೆಯ ನಟಿಯಾಗಿರುವ ಅದಿತಿ ಪ್ರಭುದೇವ ಅವರ ಕೈಯಲ್ಲಿ ಒಂಭತ್ತನೇ ದಿಕ್ಕು, ಚಾಂಪಿಯನ್ಓಲ್ಡ್ ಮಾಂಕ್, ಗಜಾನನ ಆ್ಯಂಡ್ ಗಂಗಾ, ಆನ, ತೋತಾಪುರಿ, ತ್ರಿಬಲ್ ರೈಡಿಂಗ್ ಹಾಗೂ ಭಗವಾನ್ ಶ್ರೀ ಕೃಷಣ ಪರಮಾತ್ಮ 5ಡಿ ಹೀಗೆ ಸಾಕಷ್ಟು ಸಿನಿಮಾಗಳಿವೆ. ಇತ್ತೀಚೆಗಷ್ಟೇ ನಟಿ ಅದಿತಿ ಪ್ರಭುದೇವರವರು ಗುಟ್ಟಾಗಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು. ಹೌದು, ಅದಿತಿ ಪ್ರಭುದೇವರವರು ಭಾವಿ ಪತಿಯ ಹೆಸರು ಯಶಸ್. ಅವರು ಉದ್ಯಮಿ ಮತ್ತು ಕಾಫಿ ಪ್ಲಾಂಟರ್ ಆಗಿದ್ದಾರೆ. ಅದಲ್ಲದೇ, ಹಾಸನದ ಸಮೀಪ ಇರುವ ಸಂಬಂಧಿಕರ ಮನೆಯಲ್ಲಿ ಅದಿತಿ ಪ್ರಭುದೇವ-ಯಶಸ್ ಅವರ ನಿಶ್ಚಿತಾರ್ಥ ನೆರವೇರಿತ್ತು. ಎಂಗೇಜ್ಮೆಂಟ್ ಆದ ಕೂಡಲೇ ಅವರು ನೇರವಾಗಿ ಶೂಟಿಂಗ್ ಸೆಟ್ಗೆ ತೆರಳಿದ್ದರು.
ಆದರೆ ಇದೀಗ ಭಾವಿ ಪತಿಯ ಜೊತೆಗೆ ಸಮಯ ಕಳೆದಿದ್ದಾರೆ. ಇನ್ನು, ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಿಕೊಂಡಿದ್ದು, ಪೂಜೆ ಮಾಡಿರುವ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅದಲ್ಲದೆ ವರಮಹಾಲಕ್ಷ್ಮಿ ಹಬ್ಬದ ದಿನ ಅದಿತಿ ಪ್ರಭುದೇವ ಅವರಿಗೆ ಎರಡೆರಡು ಸಂಭ್ರಮ. ವರಮಹಾಲಕ್ಷ್ಮಿ ಹಬ್ಬದಂದು ತಮ್ಮ ಭಾವಿ ಪತಿ ಯಶಸ್ ಅವರ ಹುಟ್ಟುಹಬ್ಬ, ಹೀಗಾಗಿ ಅದೇ ದಿನ ತಮ್ಮ ಭಾವಿ ಪತಿಯ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅದಿತಿ ಪ್ರಭುದೇವ ಶೇರ್ ಮಾಡಿಕೊಂಡಿರುವ ಫೋಟೋದಲ್ಲಿ ಯಶಸ್ ಜೊತೆಗೆ ಇರುವುದನ್ನು ಕಾಣಬಹುದಾಗಿದೆ .