Advertisements

ಬಲಿಷ್ಠ ಆಯುಧಗಳಿದ್ದರೂ ಆಫ್ಘನ್ ಸೇನೆ ತಾಲಿಬಾನಿಗಳನ್ನು ಏನು ಮಾಡದೆ ಸುಮ್ಮನಿರುವುದೇಕೆ..? ಇದೆಲ್ಲಾ ನಾಟಕಾ ನಾ…!?

Kannada News

ನಮಸ್ತೆ ಸ್ನೇಹಿತರೆ, ಅಫ್ಘಾನಿಸ್ತಾನದ ಮಿಲಿಟರಿ ಸಂಖ್ಯೆಗೆ ಹೋಲಿಸಿದರೆ ಪಾ’ಪಿಗಳ ಸಂಖ್ಯೆ ಬಹಳ ಕಡಿಮೆ. ಅಷ್ಟೇ ಅಲ್ಲದೆ ಆಫ್ಘನ್ ಮಿಲಿಟರಿಯನ್ನು ಎರಡು ದಶಕಗಳ ಕಾಲ ತರಬೇತುಗೊಳಿಸಲಾಗಿದೆ. ಅದಕ್ಕಾಗಿ 8300 ಕೋಟಿ ಅಮೆರಿಕನ್ ಡಾಲರ್ ಖರ್ಚು ಮಾಡಿ ತರಬೇತಿಯು ಸಹ ನೀಡಲಾಗಿದೆ. ಇಷ್ಟೆಲ್ಲಾ ಇರುವಾಗ ಆಫ್ಘನ್ ಮಿಲಿಟರಿ ಮಾತ್ರ ಗೆ’ದ್ದಲು ಹಿಡಿದ ಮರದಂತೆ ಮುರಿದಿದೆ. ಅದು ಕೂಡ ಯಾವುದೇ ಹೋ’ರಾಟ ಇಲ್ಲದೆ ಆಫ್ಘನ್ ಮಿಲಿಟರಿ ಪಾ’ಪಿಗಳ ವಿರುದ್ಧ ಏನು ಮಾಡಲಾಗದೆ ಉಳಿದುಕೊಂಡಿದೆ. ಆಫ್ಘನ್ ಮಿಲಿಟರಿಯ ಬಳಿ ಅಮೆರಿಕವು ಪೂರೈಕೆ ಮಾಡಿದ್ದ ಆಯು’ಧಗಳು, ಹೆಲಿಕಾಪ್ಟರ್​ಗಳು ಇದ್ದರೂ ಇವರು ಮಾತ್ರ ಏನು ಮಾಡದೇ ಸುಮ್ಮನೆ ಉಳಿದುಬಿಟ್ಟಿದ್ದಾರೆ. ಅಷ್ಟಕ್ಕೂ ಆಫ್ಘನ್ ಮಿಲಿಟರಿಯ ಈ ಮೌನಕ್ಕೆ ಕಾರಣ ಏನು ಅಂತ ನೋಡೋಣ ಬನ್ನಿ…

Advertisements
Advertisements

ಪಾ’ಪಿಗಳು ಆಫ್ಘನ್ ಮಿಲಿಟರಿಯ ಆಯು’ಧಗಳು, ಹೆಲಿಕ್ಯಾಪ್ಟರ್ ಗಳನ್ನೆಲ್ಲಾ ಇವರಿಗೆ ಅರಿವಿಲ್ಲದಂತೆಯೇ ಲಪ’ಟಾಯಿಸಿ ಬಿಟ್ಟಿದ್ದಾರೆ. ಅಷ್ಟೇ ಅಲ್ಲದೆ ಜಿಲ್ಲಾ ಕೇಂದ್ರಗಳನ್ನು ಕಾಪಾಡಿಕೊಳ್ಳಲು ವಿ’ಫಲವಾದ ಆಫ್ಘನ್ ಭದ್ರತಾ ಪಡೆಗಳಿಂದ ಪಾಪಿಗಳು ಆಧುನಿಕ ಮಿಲಿಟರಿ ಸಲಕರಣೆಗಳನ್ನು ಕ’ಸಿದುಕೊಂಡಿದ್ದಾರೆ. ಅದರಲ್ಲಿ ಯು’ದ್ಧ ವಿಮಾನಗಳೂ ಇವೆ. ಪ್ರಾಂತ್ಯಗಳ ರಾಜಧಾನಿಗಳನ್ನು ಮತ್ತು ಸೇನಾ ನೆಲೆಗಳನ್ನು ಮಿಂ’ಚಿನ ವೇಗದಲ್ಲಿ ಕ’ಬ್ಜಾ ಮಾಡುತ್ತಾ ಬಂದ ಪಾ’ಪಿಗಳಿಗೆ ದೊರೆತ ಅತಿದೊಡ್ಡ ಬಹುಮಾನ ಕಾಬೂಲ್.

ಈ ವಿಚಾರದಲ್ಲಿ ಅಮೆರಿಕ ಮಿಲಿಟರಿ ಹಾಗೂ ಗುಪ್ತಚರ ಸಂಸ್ಥೆ ಎರಡೂ ವಿ’ಫಲವಾಗಿವೆ. ಏಕೆಂದರೆ, ಕೆಲವು ಪ್ರಕರಣಗಳಲ್ಲಿ ಆಫ್ಘನ್ ಸರ್ಕಾರದ ಮಿಲಿಟರಿ ಹೋರಾ’ಟವನ್ನೇ ಮಾಡದೆ ತಮ್ಮ ವಾಹನ, ಆಯು’ಧಗಳನ್ನು ಪಾ’ಪಿಗಳಿಗೆ ಒಪ್ಪಿಸಿ, ಸ್ತಬ್ಧವಾಗಿದೆ. ಸುಸ್ಥಿರವಾದ ಆಫ್ಘನ್ ಮಿಲಿಟರಿ ಹಾಗೂ ಪೊಲೀಸ್ ಪಡೆಯನ್ನು ರೂಪಿಸುವಲ್ಲಿ ಅಮೆರಿಕ ವಿ’ಫಲವಾಗಿದೆ ಅನ್ನೋದು ಅಂಗೈ ಹು’ಣ್ಣಿನಷ್ಟೇ ಸತ್ಯ. ಈಗಿನ ಈ ಕು’ಸಿತದ ಕಾರಣವನ್ನು ಅದೆಷ್ಟು ವರ್ಷಗಳ ಕಾಲ ಸೇನಾ ವಿಶ್ಲೇಷಕರು ಅಭ್ಯಸಿಸುತ್ತಾರೋ ನೋಡಬೇಕಿದೆ. ಇದರ ಬಗ್ಗೆ ನೀವೇನಂತಿರಾ ಸ್ನೇಹಿತರೆ.