ಪ್ರಿಯ ಓದುಗರೆ ಸ್ನೇಹಿತರ ಮೇಲೆ ನಂಬಿಕೆ ಇರಬೇಕು. ಆದರೆ ಅತಿಯಾದ ನಂಬಿಕೆಯು ಕೆಲವೊಮ್ಮೆ ಪ್ರಾಣ ತೆಗೆಯುತ್ತದೆ. ಹಾಗೆ ಸ್ನೇಹಿತರೊಂದಿಗೆ ಒಂಟಿಯಾಗಿ ಹೋಗುವುದು ಅಷ್ಟೊಂದು ಸರಿಯಲ್ಲ ಯಾಕೆ ಎಂದರೆ ಇಷ್ಟೋರಿ ಓದಿ ನಿಮಗೆ ತಿಳಿಯುತ್ತದೆ.
ಈಕೆ ಸೌಂದರ್ಯವತಿಯು, ಮಾತುಗಾರಿಕೆಯಿಂದ ಸಾಮಾಜಿಕ ಜಾಲತಾಣದಲ್ಲಿ ತನ್ನದೇ ಆದಂತಹ ಅದೆಷ್ಟೋ ಸಾವಿರಾರು ಪಾಲವರ್ಸ್ ಹೊಂದಿದ್ದಳು. ಅದೊಂದು ದಿನಾ ಸ್ನೇಹಿತರೊಂದಿಗೆ ಆಚೆ ಹೋದವಳು ಮರಳಿ ಸಿಕ್ಕಿದ್ದು ಶವವಾಗಿ.
ಪಿಲೀಫ್ ಮೂಲದ ಕ್ರಿಷ್ಟಿ ಡೇರೆಸಾ ಗಗನಸಕಿಯಾಗಿ ಏರ್ಲೈನ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಳು. 3 ಜನ ಸ್ನೇಹಿತರೊಂದಿಗೆ ಮೋಜು ಮಸ್ತಿಗೆ ಐಷಾರಾಮಿ ದೊಡ್ಡ ರೆಸ್ಟೋರೆಂಟಗೆ ಹೋಗಿದ್ದಳು. ಅಲ್ಲಿ ಇವರೊಂದಿಗೆ ಮತ್ತೆ 8 ಜನ ಬಂದು ಸೇರಿಕೊಂಡರು ಎಲ್ಲರೂ ಪುರುಷರೇ. ಅವರೊಂದಿಗೆ ಇರುವ ಏಕೈಕ ಯುವತಿ ಮಾತ್ರ ಕೃಷ್ಟಿನ ಡೆರೆಸಾ ಆಗಿದ್ದಳು. ಅಂದು ಇಡೀ ರಾತ್ರಿ ಸ್ನೇಹಿತರೊಂದಿಗೆ ಮೋಜು-ಮಸ್ತಿ ಮದ್ಯ ಸೇವನೆಯಲ್ಲಿ ಕಾಲಕಳೆದಳು.

ಆದರೆ ಬೆಳಗ್ಗೆ 10 ಗಂಟೆಗೆ ಅದೇ ರೆಸ್ಟೋರೆಂಟ್ ರೂಮಿನ ಒಂದು ಬಾತ್ ಟಬನಲ್ಲಿ ಶವವಾಗಿ ಪತ್ತೆಯಾದಳು. ಆಕೆಯ ಸಾ’ವು ಇಂದಿಗೂ ಸಹ ಸಂಶಯಾಸ್ಪದವಾಗಿದೆ. ಏಕೆಂದರೆ ಆಕೇಯೊಂದಿಗೆ ಹೋದವರು ಸಲಿಂಗಿಗಳು. ಹಾಗಾದರೆ ಅವಳ ಸಾ’ವು ಸಹಜವೋ?ಅಥವಾ ಕೊ’ಲೆಯೋ? ಪೊಲೀಸರು ತನಿಖೆ ನಡೆಸಿದಾಗ ಅವಳ ಮೈಮೇಲೆ ಪುರುಷನ ಹಸ್ತದ ಅನೇಕ ಗುರುತುಗಳು ಇದ್ದವು. ಅಷ್ಟೇ ಅಲ್ಲ ಆಕೆ ಸಾ’ಯುವ ಮುನ್ನ ಆಕೆಯನ್ನು ಬಲತ್ಕಾರ ಮಾಡಿರುವುದು ಸಹ ಖಚಿತವಾಗಿತ್ತು. ಅದು ಸಾಮೂಹಿಕ ಅ’ತ್ಯಾ’ಚಾರ ಕೂಡ ಆಗಿತ್ತು. ಇದಕ್ಕೆ ಸಾಕ್ಷಿ ಎಂಬಂತೆ ಡೆರೆಸಳಾ ಮೈಮೇಲೆ ಅನೇಕ ಪುರುಸರ ಹಸ್ತದ ಗುರುತುಗಳು ಪತ್ತೆಯಾಗಿದ್ದವು. ಮ’ಧ್ಯಪಾನದಿಂದ ಮೊದಲೆ ದಣಿದ ಡೇರೆಸಾಳ ದೇಹ, ವಿಕೃತ ಕಾ’ಮಿಗಳು ಹಿಂ’ಸೆಯಿಂದ ಮತ್ತಷ್ಟು ನಲುಗಿ ಹೋಗಿತ್ತು. ಬಾತ್ ಟಬ್ ನಲ್ಲಿ ಆರಾಮಾಗಿ ಮಲಗಿದ್ದಂತೆ ಇವಳ ಶ’ವ ಪತ್ತೆಯಾಗಿತ್ತು. ರೆಸ್ಟೋರೆಂಟ್ ನ ಸಿಸಿ ಕ್ಯಾಮೆರಾದಲ್ಲಿ ತನ್ನ ಸ್ನೇಹಿತರೊಂದಿಗೆ ಮುತ್ತು ನೀಡುತ್ತಿರುವ ಹಾಗೂ ಅಪ್ಪಿಕೊಂಡ ಅಂತಹ ದೃಶ್ಯಗಳು ಸೆರೆಯಾಗಿದ್ದವು.

ಈ ಕುರಿತು ವಿಚಾರಿಸಿದಾಗ ಬೆರೆದಡೆ ನಮ್ಮನ್ನು ಅಪ್ಪಿಕೊಂಡು ಮುತ್ತು ನೀಡುತ್ತಿದ್ದಳು. ಆಕೆಗೆ ನಾವು ಸ’ಲಿಂ’ಗಿಗಳು ಎಂದು ತಿಳಿದಿತ್ತು. ಅದಕ್ಕಾಗಿ ನಾವು 11 ಜನರೊಂದಿಗೆ ಆಕೆ ಹೊರಬರಲು ಒಪ್ಪಿದ್ದಾಳೆ ಎಂದು ಪೊಲೀಸರಿಗೆ ಹೇಳಿದ್ದರು. ಅವಳ ದೇಹದ ಮೇಲೆ ಆದ ಗುರುತುಗಳು, ಹ’ಲ್ಲೆ’ಗಳೇ ಸಾಮೂಹಿಕ ಅ’ತ್ಯಾ’ಚಾರ ನಡೆದಿದೆ ಎಂದು ಹೇಳುತ್ತಿದ್ದರೂ ಸಹ ಅದೊಂದು ಸಹಜ ಸಾ’ವು ಎಂದು ಪೋಸ್ಟ್ಮಾರ್ಟಮ್ ರಿಪೋರ್ಟ್ ಬಂದಿತು. ಹೈ ಬ್ಲಡ್ ಪ್ರಶರ್ ನಿಂದ ಸಾ’ವು ಸಂಭವಿಸಿದೆ. ಹಾಗಾಗಿ ಅವಳು ಸ್ನಾನಕ್ಕೆಂದು ಬಾ ತಬ್ಬಿಹಿಡಿದಾಗ ಆಗಿರಬಹುದು ಎಂದು ವರದಿಯನ್ನು ತಯಾರಿಸಿದರು.

ಹೀಗೆ ಕೋರ್ಟ್ನಲ್ಲಿ ಈ 11 ಜನರ ಮೇಲೆ ಕೇಸ್ ಇದ್ದರು ಅದಕ್ಕೆ ಸರಿಯಾದ ಸಾಕ್ಷಿಗಳು ಸಿಗದೆ ಅವರು ಸ’ಲಿಂ’ಗಕಾಮಿಗಳು ಎಂದು ನಿರೂಪಿಸಿ ಅವರನ್ನು ಬಿಡುಗಡೆ ಮಾಡಿದರು. ಹಾಗಾದರೆ ಈ ಹನ್ನೊಂದರಲ್ಲಿ ಓರ್ವ ನಾದರೂ ಗಂಡಸು ಇಲ್ಲವೇ ? ಈ ಸುಂದರ ಯುವತಿ ಡೇರೆಸಳ ಮೇಲೆ ವಿ’ಕೃತಿ ಮೆರೆದು ಕೊಂ’ದ’ವರು ಯಾರು? ಇದು ಮಾತ್ರ ಇಂದಿಗೂ ಕೂಡ ಸಂಶಯಾಸ್ಪದವಾಗಿ ಉಳಿದಿದೆ. ಗಗನಸಖಿ ಆಗಿ ಆಕಾಶದಲ್ಲಿ ಹಾರ ಬೇಕಾದವಳು ಶಾಶ್ವತವಾಗಿ ಆಕಾಶದಲ್ಲಿ ಹೊಳೆಯುವ ನಕ್ಷತ್ರವಾದಳು. ಅದಕ್ಕೆ ಸ್ನೇಹಿತರೆ ಸ್ನೇಹಿತರೊಂದಿಗೆ ಪಾರ್ಟಿ ಮೋಜು ಮಸ್ತಿಯ ಹೋಗುವ ಮುನ್ನ ಅವರ ಬಗ್ಗೆ ಸರಿಯಾಗಿ ತಿಳಿದುಕೊಂಡಿರಬೇಕು ಎನ್ನುವುದು..