Advertisements

70 ವರ್ಷದ ಮುದುಕಿಗಾಗಿ ಪ್ರತಿದಿನ ಆನೆ ಮಾಡುವ ಭಯಾನಕ ಕೆಲಸ ನೋಡಿದ್ರೆ ಶಾಕ್ ಆಗ್ತೀರಾ.!

Kannada News

ನಮಸ್ಕಾರ ವೀಕ್ಷಕರೇ ಈಗಿನ ಕಾಲದಲ್ಲಿ ಮಾಡಿದ ಸಹಾಯವನ್ನು ಮನುಷ್ಯರು ಆದಷ್ಟು ಬೇಗ ಮರೆತು ಹೋಗುತ್ತಾರೆ ಆದರೆ ಪ್ರಾಣಿಗಳು ಆಗಲ್ಲ ಸ್ನೇಹಿತರೆ ಯಾವುದೇ ಪ್ರಾಣಿ ತಮಗೆ ಸಹಾಯ ಮಾಡಿದವರನ್ನು ತಾವು ಸಾಯುವವರೆಗೂ ಮರೆಯುವುದಿಲ್ಲ ಇದಕ್ಕೆ ಉದಾಹರಣೆ ಎಂಬಂತೆ ಪಕ್ಕದ ರಾಜ್ಯ ಕೇರಳದಲ್ಲಿ ಒಂದು ಘಟನೆ ನಡೆದಿದೆ ಹೌದು ನಿಮಗೆಲ್ಲ ಗೊತ್ತಿರುವ ಹಾಗೆ ಕೇರಳದಲ್ಲಿ ದೇವಸ್ಥಾನಗಳು ತುಂಬಾ ಜಾಸ್ತಿ ಇದಾವೆ ಇದೇ ದೇವಸ್ಥಾನಗಳಲ್ಲಿ ಭಾರಿ ಸಂಖ್ಯೆಯಲ್ಲಿ ಆನೆಗಳನ್ನು ಸಾಕಲಾಗುತ್ತದೆ ಪ್ರಕಾಶ್ ಎಂಬ ವ್ಯಕ್ತಿ ದೇವಸ್ಥಾನದಲ್ಲಿ ಕಲ್ಯಾಣಿ ಎಂಬ ಆನೆಯನ್ನು ಸಾಕುತ್ತಿರುತ್ತಾನೆ ಪ್ರಕಾಶ್ ಹೆಂಡತಿ ಪೊಣ್ಣುವಳ್ಳಿ ಅದೇ ದೇವಸ್ಥಾನದ ಹೊರಗೆ ಹೂವುಗಳ ವ್ಯಾಪಾರ ಮಾಡುತ್ತಿರುತ್ತಾಳೆ ಇವರ ಆರೈಕೆಯಲ್ಲಿ ಬೆಳೆದ ಕಲ್ಯಾಣಿ ಆನೆ ಶರಾವತಿ ಎಂಬ ಆನೆಗೆ ಜನ್ಮ ನೀಡುತ್ತದೆ ಕಾಲ ಕಳೆದಂತೆ ಕಲ್ಯಾಣಿಗೆ ವಯಸ್ಸಾದ ಕಾರಣದಿಂದ ಅದನ್ನು ಆಶ್ರಮಕ್ಕೆ ಬಿಟ್ಟು ಮರಿ ಆನೆ ಶರಾವತಿಯನ್ನು ಪ್ರಕಾಶ್ ದಂಪತಿಗಳು ಸಾಕಲು ಶುರು ಮಾಡುತ್ತಾರೆ ಪ್ರತಿನಿತ್ಯ ಶರಾವತಿಗೆ ಹಣ್ಣು-ಹಂಪಲುಗಳು ನೀಡಿ ಪ್ರಕಾಶ್ ದಂಪತಿಗಳು ತುಂಬಾ ಚೆನ್ನಾಗಿ ಅದನ್ನು ನೋಡಿಕೊಳ್ಳುತ್ತಾರೆ

Advertisements
Advertisements

ಆದರೆ ಅನಾರೋಗ್ಯದ ಕಾರಣದಿಂದ ಒಂದು ದಿನ ಪ್ರಕಾಶ್ ಸಾವಿಗೀಡಾಗುತ್ತಾನೆ ಆಗ ಆನೆ ಶರಾವತಿಯನ್ನು ಸಾಕುವ ಜವಾಬ್ದಾರಿಯನ್ನು ಬೇರೊಬ್ಬರಿಗೆ ಒಪ್ಪಿಸಿ ಪೊಣ್ಣುವಳ್ಳಿ ತನ್ನ ಮನೆಯ ಹತ್ತಿರವೆ ಒಂದು ಹಣ್ಣಿನ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿರುತ್ತಾಳೆ ಆದರೆ ಶರಾವತಿ ಆನೆ ದೇವಸ್ಥಾನಕ್ಕೆ ಹೋಗುವ ಮೊದಲು ಪ್ರತಿದಿನ ಪೊಣ್ಣುವಳ್ಳಿ ಮನೆಯ ಹತ್ತಿರ ಹೋಗಿ ಅವಳನ್ನು ನೋಡದೆ ದೇವಸ್ಥಾನಕ್ಕೆ ಹೋಗುವುದಿಲ್ಲವಂತೆ ಈಗ ಶರಾವತಿ ಯನ್ನು ಸಾಕುತ್ತಿರುವ ಮಾವುತ ಬೇರೆ ಬೇರೆ ದಾರಿಯಲ್ಲಿ ಆನೆಯನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಲು ಪ್ರಯತ್ನ ಮಾಡಿದರು ಸಹಿತ ಶರಾವತಿ ಆನೆ ತನ್ನನ್ನು ಸಾಕಿದ ಪೊಣ್ಣುವಳ್ಳಿ ಮನೆಯಿರುವ ದಾರಿಗೆ ಬಂಧು,ಪೊಣ್ಣುವಳ್ಳಿಯ ಮನೆ ಮುಂದೆ ಐದು ನಿಮಿಷ ನಿಂತು ಆಮೇಲೆ ಹೋಗುತ್ತದೆಯಂತೆ

ಪೊಣ್ಣುವಳ್ಳಿ ಕೂಡ ತಾನು ಸಾಕಿದ ಆನೆಯ ಪ್ರೇಮವನ್ನು ನೋಡಿ ಮೂಕವಿಸ್ಮಿತಳಾಗಿ ಶರಾವತಿ ಬರುವ ಮುಂಚೆನೆ ಅದಕ್ಕಾಗಿ ಅದು ಇಷ್ಟಪಡುವ ಹಣ್ಣುಗಳನ್ನು ತೆಗೆದು ಇಟ್ಟಿರುತ್ತಾಳೆ ಅದಕ್ಕೆ ಹೇಳುವುದು ಮನುಷ್ಯರು ಒಂದು ವೇಳೆ ತಮಗೆ ಅನ್ನ ಹಾಕಿ ಸಹಾಯ ಮಾಡಿದವರನ್ನು ಮರೆತರು ಪ್ರಾಣಿಗಳು ಯಾವುದೇ ಕಾರಣಕ್ಕೂ ಸಹಾಯ ಮಾಡಿದವರನ್ನು ಮರೆಯುವುದಿಲ್ಲ ಅಂತ ಫ್ರೆಂಡ್ಸ್ ಈ ಅದ್ಭುತ ಮನಸ್ಸು ಹೊಂದಿರುವ ಶರಾವತಿ ಆನೆ ನಿಮಗೆ ಇಷ್ಟವಾಗಿದ್ದರೆ ಈ ನಿಜವಾದ ಘಟನೆಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ