Advertisements

79 ವರ್ಷದ ಅಜ್ಜಿ ಎಷ್ಟು ದೂರ ಓಡಿ ಗಂಡನನ್ನು ಬದುಕಿಸಿ ಕೊಂಡಿದ್ದಾರೆ ಗೊತ್ತಾ? ಅಬ್ಬಬ್ಬಾ ಅಲ್ಲಿದ್ದ ಜನರೆಲ್ಲಾ ಒಂದು ಕ್ಷಣ ಶಾಕ್!

Kannada News

ಇತ್ತೀಚಿನ ದಿನಗಳಲ್ಲಿ ಗಂಡ ಕೆಲಸ ಕಳೆದುಕೊಂಡು ಅಥವಾ ಕಾಯಿಲೆ ಬಿದ್ದು ಮನೆಯಲ್ಲಿ ಕೂತರೆ ಅವರಿಗೆ ಡಿವೋರ್ಸ್ ಕೊಟ್ಟು ದೂರವಾಗುವಂತಹ ಕಾಲ ಬಂದುಬಿಟ್ಟಿದೆ. ಆದರೆ ಹಿಂದೆಲ್ಲಾ ಹೀಗಿರಲಿಲ್ಲ ಹೆಣ್ಣುಮಕ್ಕಳು ಪತಿಯೇ ಪರದೈವ ಎಂದು ಬದುಕುತ್ತಿದ್ದರು. ಅದರಂತೆ ನಡೆದುಕೊಳ್ಳುತ್ತಿದ್ದರು ಕೂಡ, ತಮ್ಮ ಗಂಡನಿಗೆ ಏನಾದರೂ ತೊಂದರೆಯಾದರೆ ಅದನ್ನು ಹೇಗಾದರೂ ಮಾಡಿ ಎದುರಿಸಿ ಸ್ವತಃ ಯಮ ನಿಂದನೆ ಹೋರಾಡಿ ಗಂಡನನ್ನು ಬದುಕಿಸಿಕೊಂಡು ಬರುವಂತಹ ಸಾಮರ್ಥ್ಯ ಹೆಣ್ಣಿಗಿತ್ತು. ಅದರಂತೆ ಸಾ’ವು-ಬದುಕಿನ ನಡುವೆ ಹೊರಡುತ್ತಿದ್ದ 80 ವರ್ಷದ ಗಂಡನನ್ನು 79 ವರ್ಷದ ಮುದುಕಿ ಹೇಗೆ ಕಾಪಾಡಿಕೊಂಡು ಬಂದಿದ್ದಾರೆ ಎಂದು ತಿಳಿಯಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಫ್ರೆಂಡ್ಸ್ ಬುದ್ಧಾ ಎಂಬ ಕುಗ್ರಾಮದಲ್ಲಿ ನಡೆದಿರುವಂತಹ ಈ ಒಂದು ಘಟನೆ ಪ್ರತಿಯೊಬ್ಬ ದಂಪತಿಗಳಿಗೆ ಸ್ಪೂರ್ತಿದಾಯಕ ಎಂಬಂತಿದೆ. ಈ ವಯಸ್ಸಾದ ಅಜ್ಜ-ಅಜ್ಜಿಗೆ ನಾಲ್ಕು ಜನ ಹೆಣ್ಣುಮಕ್ಕಳು ಎಲ್ಲರನ್ನು ಚೆನ್ನಾಗಿ ನೋಡಿಕೊಳ್ಳುವಂತಹ ಕುಟುಂಬಕ್ಕೆ ಹೇಗೋ ಇಟ್ಟು ಬಟ್ಟೆ ಕಟ್ಟು ಮದುವೆ ಮಾಡಿ ಕಳುಹಿಸಿದರು.

Advertisements
Advertisements

ಆದರೆ ಮಕ್ಕಳಿಗೆಲ್ಲ ಮದುವೆಮಾಡಿ ಕಳಿಸಿದ ಮೇಲೆ ಒಂದು ಹೊತ್ತು ಊಟಕ್ಕೂ ಕೂಡ ಪರದಾಡುವಂತಹ ಸ್ಥಿತಿ ಬರುತ್ತದೆ. ಹೀಗೆ ಕೂಲಿನಾಲಿ ಮಾಡಿ ತಮ್ಮ ಜೀವನವನ್ನು ಸಾಗಿಸುತ್ತಿದ್ದ ಇವರಿಗೆ ಸಂಕಷ್ಟ ಒಂದು ಎದುರಾಯಿತು. ಹೌದು ಸ್ನೇಹಿತರೆ ಪರರ ಗದ್ದೆಯಲ್ಲಿ ಕೆಲಸ ಮಾಡುತ್ತಿರುವಾಗ ಅಜ್ಜ ತಲೆಸುತ್ತಿ ಕೆಳಗೆ ಬಿದ್ದು ಬಿಡುತ್ತಾನೆ. ಹೇಗೋ ಅಲ್ಲಿದ್ದಂತಹ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಇದು ಅತೀವವಾದ ಕಾಯಿಲೆ ಇದನ್ನು ನಮ್ಮಿಂದ ಗುಣಪಡಿಸಲು ಸಾಧ್ಯವಿಲ್ಲ. ನೀವು ಟರ್ಮಿನಲ್ ಆಸ್ಪತ್ರೆಗೆ ದಾಖಲಾಗಿ ಎಂದು ತಿಳಿಸುತ್ತಾರೆ. ಅಲ್ಲಿಗೆ ಹೋಗಿ ವಿಚಾರಿಸಿದಾಗ ಎಂಆರ್ಐ ಸ್ಕ್ಯಾನ್ ಮಾಡಿ ನೋಡಿದಾಗ ಮುದುಕನ ಹೊಟ್ಟೆಯಲ್ಲಿ ಕಲ್ಲುಗಳಿರುವ ವಿಷಯ ತಿಳಿದು ಬರುತ್ತದೆ. ಅದನ್ನು ತೆಗೆಯಲು ಬರೋಬರಿ ರೂ.20000 ಮುದುಕಿಗೆ ಬೇಕಾಗಿರುತ್ತದೆ. ಕೇವಲ 20 ರೂಪಾಯಿ ಇದ್ದ ಕಾರಣ ತನ್ನ ಗಂಡನನ್ನು ಕರೆದುಕೊಂಡು 2 ಸಮೋಸ ತೆಗೆದುಕೊಂಡು ಒಂದು ತಿಂದು ಮತ್ತೊಂದು ತನ್ನ ಗಂಡನಿಗೆ ನೀಡಿ ಪೇಪರ್ ಬಿಸಾಡುವಾಗ ಪೇಪರ್ ಮೇಲೆ ಸ್ಪರ್ಧೆಯಿಂದ ಜಾಹೀರಾತು ಇರುತ್ತದೆ.

ಅಕ್ಕಪಕ್ಕದವರನ್ನು ಕೇಳಿ ಅದರ ಕುರಿತು ವಿಚಾರಿಸಿದಾಗ ಅಜ್ಜಿಗೆ ಅದು ಆಸ್ಪತ್ರೆಯ ಸಮೀಪದಲ್ಲಿರುವ ವಿಷಯ ತಿಳಿದು ತಕ್ಷಣ ಎಲ್ಲಿಲ್ಲದಂತಹ ಸಂತಸ.ಹೇಗೋ ದಾರಿಹೋಕರ ಸಹಾಯದಿಂದ ಸ್ಪರ್ಧೆ ನಡೆಯುತ್ತಿದ್ದ ಜಾಗವನ್ನು ತಲುಪಿದ ಅಜ್ಜಿ ತನ್ನ ಹೆಸರಿಗೊಂದು ಅರ್ಜಿ ಹಾಕಿಸುತ್ತಾರೆ. ಅಲ್ಲಿರುವಂತಹ ಅಧಿಕಾರಿಗಳು ಮುದುಕಿಯನ್ನು ಅಡಿಯಿಂದ ಮುಡಿಯವರೆಗೂ ನೋಡಿ ನಿನ್ನಿಂದ ಇದು ಸಾಧ್ಯವಿಲ್ಲ ಈ ಮ್ಯಾರಥಾನ್ ನಲ್ಲಿ 50 ವರ್ಷದ ಮೇಲೆ ಇರುವಂತಹ ಮುದುಕ ಮುದುಕಿಯರು ಎಂದು ಗೆದ್ದಿಲ್ಲ ಎಂದು ಹೇಳುವ ಮೂಲಕ ಅಜ್ಜಿಯನ್ನು ಕಡೆಗಣಿಸುತ್ತಾರೆ. ಆದರೂ ಕೂಡ ಅಜ್ಜಿ ಕೆಚ್ಚಲ ಬಿಡದಿ ನನಗೊಂದು ಅವಕಾಶ ಕೊಡು ನಾನು ಮಾಡಿ ತೋರಿಸುತ್ತೇನೆ ಎನ್ನುತ್ತಾ ತನ್ನ ಜೀವನದಲ್ಲಿ ಅನುಭವಿಸುತ್ತಿರುವ ಕಷ್ಟವನ್ನೆಲ್ಲಾ ಹೇಳುತ್ತಾಳೆ. ಅದರಂತೆ ಓಡುವ ಮ್ಯಾರಥಾನ್ ಸ್ಪರ್ಧೆಯಲ್ಲಿ ಎಲ್ಲರನ್ನೂ ಹಿಂದಿಕ್ಕಿ ಮೊದಲನೇ ಸ್ಥಾನವನ್ನು ಗಿಟ್ಟಿಸಿಕೊಂಡು 30000 ರುಪಾಯಿ ಬಹುಮಾನದ ಹಣ ಪಡೆಯುತ್ತಾಳೆ. ಅದರಲ್ಲಿ ತನ್ನ ಗಂಡನಿಗೆ ಚಿಕಿತ್ಸೆ ಕೊಡಿಸಿ ಇನ್ನುಳಿದ ಹಣದಲ್ಲಿ ಗಂಡನೊಂದಿಗೆ ಹಾಯಾಗಿದ್ದಾಳೆ. ಈ ಮಹಿಳೆಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಾಮೆಂಟ್ ಮೂಲಕ ತಿಳಿಸಿ.