Advertisements

ಬೀಚ್ ನಲ್ಲಿ ನಟಿ ಅಮಲಾ ಪೌಲ್ ಅವತಾರ ನೋಡಿ ಬೆಚ್ಚಿಬಿದ್ದ ಕ್ಯಾಮರಾ ಮ್ಯಾನ್! ನೋಡಿ!!

Kannada News

ಪ್ರೀಯ ಓದುಗರೇ ಅಮಲಾ ಪೌಲ್ ಎಂದ ಕೂಡಲೇ ಎಲ್ಲರಿಗೂ ನೆನಪಾಗುದು ಸುದೀಪ್ ಅಭಿನಯದ ಹೆಬ್ಬುಲಿ ಚಿತ್ರ. ಅದರಲ್ಲಿ ಸುದೀಪ್ ಪತ್ನಿಯಾಗಿ ಕನ್ನಡದಲ್ಲಿ ಅತೀ ಅನುಭವಿ ಕಲಾವಿದೆಯರಂತೆ ನಟಿಸಿದ್ದಾರೆ. ಅಭಿನಯದ ಮೂಲಕ ಎಲ್ಲರ ಮನಗೆದ್ದ ನಟಿ ಅಮಲಾ ಪೌಲ್. ಇಂತಹ ನಟನೆಯಿಂದಲೇ ಅದೆಷ್ಟೋ ಅಭಿಮಾನಿಗಳ ಮನ ಗೆದ್ದ ಈ ಅಮಲಾ ಈಗ ಮತ್ತೆ ಸುದ್ದಿ ಆಗಿದ್ದಾರೆ. ಅದು ಯಾಕೆ ಗೊತ್ತಾ? ಅಭಿಮಾನಿಗಳು ಬಾಯಿ ಮೇಲೆ ಬೇರೇಳಿಟ್ಟು ಕೊಳ್ಳುವಂತೆ ಮಾಡಿದ್ದಾರೆ.

Advertisements
Advertisements

ಏನದು ಅಂತಾ ಹೇಳತೀವಿ ಈ ಲೇಖನವನ್ನು ಪೂರ್ಣವಾಗಿ ಓದಿ. ಸೌತ್ ನ ಕೃಷ್ಣ ಸುಂದರಿ ಅಮಲಾ ಪೌಲ್ ಗೆ ಬಾರಿ ಬೇಡಿಕೆ ಇದೆ. ಮಲೆಯಾಳಂ, ತಮಿಳು ಚಿತ್ರಗಳಲ್ಲಿ ಇವರು ಬಾರಿ ಬೇಡಿಕೆಯ ನಟಿಯಾಗಿದ್ದಾರೆ. ಯಾವುದೇ ಭಾಷೆಯಾಗಿರಲಿ ಅದಕ್ಕೆ ತಕ್ಕಂತೆ ಪ್ರಬುದ್ಧವಾಗಿ ನಟಿಸುತ್ತಾರೆ. ನೋಡುವುದಕ್ಕೆ ಇವರು ಪರ ಭಾಷೆಯವರದ್ರು ಉತ್ತಮ ಕನ್ನಡವನ್ನು ಮಾತನಾಡಿದ್ದಾರೆ. ಹಾಗಾಗಿ ಕನ್ನಡಿಗರ ಮನಸ್ಸಿನಲ್ಲಿಯೂ ಅಮಲಾ ಪೌಲ್ ಜಾಗ ಪಡೆದುಕೊಂಡಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಗೆ ಹಾಟ್ ಲುಕ್ ಫೋಟೋಸ್ ಅಪ್ಲೋಡ್ ಮಾಡುವುದರ ಮೂಲಕ ಸಾಕಷ್ಟು ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ.

ಎಲ್ಲ ಸಿನಿಮಾ ನಟಿಯರು ಶೂಟಿಂಗ್ ಇಲ್ಲದೆ ಇರುವ ಸಮಯದಲ್ಲಿ ವಿದೇಶಿ ಪ್ರವಾಸ ಕೈಗೊಳ್ಳುವುದು ಸಾಮಾನ್ಯ. ಇಂತಹ ಪ್ರವಾಸಿ ಪ್ರಿಯರಲ್ಲಿ ಅಮಲ ಪೌಲ್ ಕೂಡಾ ಒಬ್ಬರು. ಅಮಲಾ ಎಲ್ಲೇ ಪ್ರವಾಸಕ್ಕೆ ಹೋದ್ರು ಅಲ್ಲಿಯ ಸುಂದರ ಪರಿಸರದ ಕುರಿತು, ಹಾಗೂ ಅದಕ್ಕೆ ತಕ್ಕಂತೆ ತಮ್ಮ ಉಡುಗೆಯನ್ನು ಬದಲಾಯಿಸುವ ಮೂಲಕ ಆಗಾಗ ಅಮಲಾ ಪೌಲ್ ಸುದ್ದಿಯಾಗುತ್ತಿರುತ್ತಾರೆ. ಇದೀಗ ಅಮಲಾ ಪೌಲ್ ಕೂಡ ಮಾಲ್ಡೀವ್ಸ್ ನಲ್ಲಿ ತೆರಪಿ ತೆಗೆದುಕೊಳ್ಳುತ್ತಿದ್ದಾರೆ. ಥೆರಪಿ ಎಂದ ಕೂಡಲೇ ಅವರಿಗೆ ಆರೋಗ್ಯದ ಸಮಸ್ಯೆ ಎಂದು ಕೊಳ್ಳಬೇಡಿ.

ಬೀಚ್ ಎನ್ನುವುದು ನನ್ನ ಅತ್ಯುತ್ತಮ ಥೆರಪಿಸ್ಟ್ ಎಂದು ಹೇಳಿದ್ದಾರೆ. ಮಾಲ್ಡೀವ್ಸ್ ನ ಬೀಚ್ ನಲ್ಲಿ ವಿಶೇಷ ಫೋಟೋ ಶೂಟ್ ಮಾಡಿಸಿಕೊಂಡಿರುವ ಅಮಲಾ ಪೌಲ್ ಆ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಇದನ್ನು ನೋಡಿದ 4.5 ಮಿಲಿಯನಗೂ ಹೆಚ್ಚು ಅಭಿಮಾನಿಗಳು ಸೂಪರ್ ಅಂತಾ ಕಾಮೆಂಟ್ ಮಾಡಿದ್ದಾರೆ. ಯಾಕಂದ್ರೆ ಇವರು ಅತ್ಯುತ್ತಮ ಅಭಿನೇತ್ರಿಯಾಗಿದ್ದಾರೆ. ಅಷ್ಟೇ ಅಲ್ಲ ಅಮಲಾ ಪೌಲ್ ಕೈಯಲ್ಲಿ ಸಾಕಷ್ಟು ಪ್ರಾಜೆಕ್ಟ್ ಇಟ್ಟುಕೊಂಡಿರುವ ಅತೀ ಬೇಡಿಕೆಯ ನಟಿ ಎಂದು ಹೆಸರು ಮಾಡಿದ್ದಾರೆ.

Leave a Reply

Your email address will not be published.