Advertisements

ಒಂದು ಕಪ್ ಚಹಾಗೆ 3 ಲಕ್ಷ ಖರ್ಚು ಮಾಡ್ತಾರೆ ಅಂಬಾನಿ ಪತ್ನಿ! ನೀತಾ ಅಂಬಾನಿ ಐಷರಾಮಿ ಜೀವನ ಹೇಗಿರುತ್ತೆ ನೋಡಿ..

Kannada News

ನಮಸ್ಕಾರ ಪ್ರಿಯ ವೀಕ್ಷಕರೆ ಇಂದಿನ‌‌ ಕಾಲದಲ್ಲಿ ಜನರು ದೇವರನ್ನು‌ ನಂಬುತ್ತಾರಿಲ್ಲವೂ ಗೊತ್ತಿಲ್ಲ ಆದರೆ ಮನುಷ್ಯ ತನ್ನ ಕೊನೆಯುಸಿರಿರುವರೆಗು ನಂಬುವುದು ಹಣವನ್ನು.‌ ಹೌದು ಇದು ದುಡ್ಡಿನ ದುನಿಯಾ. ದುಡ್ಡೆ ದೊಡ್ಡಪ್ಪ. ನಿಮ್ಮ ಹತ್ರ ಇರುವ ದುಡ್ಡು, ಬೃಹತ್ ಬಂಗಲೆ, ಐಶಾರಾಮಿ ಕಾರು, ಒಳ್ಳೆಯ ಲೈಪ್ ಸ್ಟೈಲ್ ಇದ್ರೆ ಸಾಕು ಜನ ಯಾವಾಗಲು ನಿಮ್ಮೆಂದೆ ಸುತ್ತುತ್ತಾರೆ. ಹಣವಿರುವ ಶ್ರೀಮಂತ ಬೇಗೆನೆ ಎಲ್ಲರ ಗಮನ ಸೆಳೆಯುತ್ತಾನೆ. ಭಾರತದ ಅಭಿವೃದ್ಧಿಯತ್ತ ಸಾಗುತ್ತಿರುವ ದೇಶದಲ್ಲಿ ಅವರು ಯಾವಾಗಲು ಸುದ್ದಿಯಲ್ಲಿರುತ್ತಾರೆ. ಆದರೆ ದಿನವಿಡಿ ಬೆವರು ಸುರಿಸಿ‌ ಜೀವನ‌ ಸಾಗಿಸುವುದಕ್ಕಾಗಿ‌ ಪರದಾಡುವ ರೈತ ,ಸಾಮಾನ್ಯ ಜನರು ಯಾರ ಕಣ್ಣಿಗು ಬೀಳುವುದಿಲ್ಲ. ಜಗತ್ತೆ ಅವರತ್ತ ನೋಡುವಂತಹ, ಕುಳಿತು ಉಂಡರು ಖರ್ಚಾಗದ ಆಸ್ತಿಗೆ ಒಡೆಯರಾಗಿರುವ ಅದೆಷ್ಟೊ ಶ್ರೀಮಂತರು ಭಾರತದಲ್ಲಿ ಇದ್ದಾರೆ.

Advertisements
Advertisements

ಇಂತವರ ಪಟ್ಟಿಗೆ ಸೇರುತ್ತಾರೆ ರಿಲಯನ್ಸ್ ‌ನ ಒಡೆಯನಾದ ಮುಖೇಶ ಅಂಬಾನಿ, ಸದ್ಯ ಭಾರತದಲ್ಲಿ ‌ನಂಬರ್ ಒನ್ ಶ್ರೀಮಂತ ಉದ್ಯಮಿಯಾಗಿದ್ದಾರೆ. ಹಾಗಿದ್ದರೆ ಅವರ ಪತ್ನಿ ನೀತಾ ಅಂಬಾನಿ, ಯಾರು ಅವರು ಒಂದು ದಿನಕ್ಕೆ ಎಷ್ಟು ಹಣ ಖರ್ಚು ಮಾಡ್ತಾರೆ ಅವರ ಲೈಪ್ ಸ್ಟೈಲ್ ಕುರಿತು ತಿಳಿಯಬೇಕಾದರೆ ಈ ಸ್ಟೋರಿನಾ ಕೊನೆವರೆಗೂ ಓದಿ ಹಾಗೂ ತಪ್ಪದೆ‌‌ ನಿಮ್ಮ ಗೆಳೆಯರೊಂದಿಗೆ ಶೇರ್ ಮಾಡಿ.. ಅಂಬಾನಿ ಅವರ ಒಟ್ಟು ಆಸ್ತಿಯ ಮೊತ್ತ ಕೇಳಿದರೆ ಬೆರಗಾಗಿ ಹೋಗ್ತಿರಾ. ಹೌದು ಅವರ ಒಟ್ಟು ಆಸ್ತಿಯ ಅಂದಾಜು‌ ಮೊತ್ತ 92 ಬಿಲಿಯನ್ ಇದೆ. ಇಷ್ಟೆಲ್ಲ ಆಸ್ತಿಯ ಒಡೆಯನಾದ ಮುಖೇಶ ಅಂಬಾನಿ ಅವರದ್ದು ಸರಳ ಜೀವನ. ಯಾವಾಗಲು ಸಿಂಪಲ್ ಆಗಿ‌ ಜನರ ಮಧ್ಯ ಕಾಣಿಸಿಕೊಳ್ಳುತ್ತಾರೆ. ಆದರೆ ಇಲ್ಲೊಂದು ಇಂಟರೆಸ್ಟಿಂಗ್ ವಿಷಯ ನಿಮ್ಮ ಮುಂದೆ ಹೇಳಲೆ ಬೇಕು ಅಂಬಾನಿ ಅವರ ಪತ್ನಿ ನಿತಾ ಅಂಬಾನಿಯವರ ಜೀವನ ಮಾತ್ರ ಆಡಂಬರ ಹಾಗೂ ಹೈಪೈಯಾಗಿದೆ.

ಸಾಮಾನ್ಯವಾಗಿ ನಾವು‌ ನೀವೆಲ್ಲ ಅಬ್ಬಬ್ಬಾ ಎಂದರೆ ಐದರಿಂದ ಆರು ಸಾವಿರ ರೂಪಾಯಿ ದುಬಾರಿ ಸಿರೆಯನ್ನು ಖರೀದಿಸುತ್ತೇವೆ. ಆದರೆ ನೀತಾ ಆಂಬಾನಿ ಅವರು ಧರಿಸುವ ಸೀರೆಯ ಸುಮಾರು ಹದಿನಾರು ಲಕ್ಷ ದಿಂದ ಪ್ರಾರಂಭವಾಗುತ್ತದೆ. ನೀತಾ ಅಂಬಾನಿ ‌ಮುಖೇಶ ಅಂಬಾನಕಯವರನ್ನು ಮದುವೆಯಾಗುವ ಮೊದಲು ಅವರ ಜೀವನ ಇಷ್ಟೊಂದು ಹೈಪೈ ಆಗಿರದಿದ್ದರೂ ಅವರಿಗೆ ಆಡಂಬರದ ಜೀವನ ನಡೆಸಲು ಯಾವುದೇ ಕೊರತೆಯಾಗಿರಲಿಲ್ಲ. ಆದರೆ ಯಾವಾಗ ಅಂಬಾನಿ ಅವರ ಕೈಹಿಡಿದು ಅವರ ಹೊಸ‌ ಜೀವನಕ್ಕೆ ಕಾಲಿಟ್ಟರೊ‌‌ ಅಂದಿನಿಂದ ಇವರ ಬದುಕಿನ ಶೈಲಿಯೆ ಬದಲಾಗಿ‌ ಹೋಯಿತು. ಅವರ ಬಳಸುವ ಪ್ರತಿಯೊಂದು ವಸ್ತುವಿನ ಬೆಲೆ‌ ಕೆಳೆದಿರೆ ಮೈ ರೋಮಾಂಚನವಾಗುತ್ತದೆ. ಅದನ್ನು ನಾವೆಲ್ಲ ನಮ್ಮ ಕನಸಿನಲ್ಲಿಯೋ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಮಹಿಳೆಯರಿಗೆ ಎಲ್ಲದಕ್ಕಿಂತ. ಹೆಚ್ಚು ಪ್ರಿಯವಾಗುದುವು ಅವರು ಧರಿಸುವ ಸಾರಿ. ಅವರು ಧರಿಸಿದ ಸಾರಿಯನ್ನು ನಾಲ್ಕು ಜನ ಹೋಗಳಿದಾಗ ಮಾತ್ರ ಅವರ ಮನಸಿಗೆ ಸಾಮಾಧಾನವಾಗುತ್ತದೆ. ಸಾಮನ್ಯವಾಗಿ ಸೀರೆಯನ್ನು ಇಷ್ಟ ಮಡುವ ಮಹಿಳೆಯರು ರೇಷ್ಮೆ ಸೀರೆ, ಕಾಂಚಿವರಂ ಹೀಗೆ ಅನೇಕ ಕಾಲ್ಸಿ ಸಿರೆಗಳನ್ನು ಕೊಂಡುಕೊಳ್ಳುತ್ತಾರೆ.

ಬಿಲಿಯನ್‌ ಆಸ್ತಿಯ ಒಡತಿ ನಿತಾ ಅವರ ಸಾರಿ ಕಲೆಕ್ಷನ್ ಹೇಗಿರಬಹದು ಎಂದು ಊಹಿಸವುದು ನಮಗೆಲ್ಲ‌ ದುಬಾರಿಯಾಗಬಹದು. ಅವರ ಬಳಿ ಜಗತ್ತಿನ ದುಬಾರಿ ಸೀರೆಗಳನ್ನು ‌ಕಲೆಕ್ಟ್ ಮಾಡಿದ್ದಾರೆ. ಅವರು ಒಮ್ಮೆ ಧರಿಸಿದ, ಅಥವಾ ಧರಿಸಲಿರುವ ಬಟ್ಟೆಗಳನ್ನು ಮತ್ತೊಮ್ಮೆ ಧರಿಸುವುದಿಲ್ಲ. ಅವರ ಈ ಡ್ರೆಸ್ಸಿಂಗ್ ಸ್ಟೈಲ್ಗೆ ಮಾರುಹೋಗದವರಿಲ್ಲ. ಯಾವುದೇ ಸಭೆ ಸಮಾರಂಭದಲ್ಲಿ ಬಂದರು ಸಹ‌ ಒಂದು ರಿಚ್ ಲುಕ್ ನಲ್ಲಿ‌ ಕಾಣಿಸಿಕೊಳ್ಳುತ್ತಾರೆ. ಇತ್ತೀಚಿಗೆ ಅವರ ಮಗನಾದ ಆಕಾಶ ಅಂಬಾನಿ ಮದುವೆಯಲ್ಲಿ ಮುಂಬೈ‌ ಮೂಲದ ಪ್ರಖ್ಯಾತ ಡಿಸೈನರ್ ಆದ ಶಿವಲಿಂಗ್ಂ ಡಿಸೈನ್ ಮಾಡಿದ್ದ ತಿಳಿ ಗುಲಾಬಿ ಬಣ್ಣದ ಸೀರೆಯನ್ನು ಧರಿಸಿದರು ಅದರೊಂದಿಗೆ ಅತ್ಯುತ್ತಮ ಡಿಸೈನರ್ ಬ್ಲೌಸ್ ಕೊಡ ಅವರು ಧರಿಸಿದ್ದರು. ಅವರು ಮಗನ ಮದುವೆಯಲ್ಲಿ ಧರಿಸಿದ ಸಿರೆಯ ಮೊತ್ತ ಬರೊಬ್ಬರಿ‌ ನಲವತ್ತು ಲಕ್ಷ . ಅವರ ಬ್ಲೌಸ್ ಮೇಲೆ ಕೈಯಿಂದಲೆ ಕುಸುರಿ‌ ಕೆಲಸ ಮಾಡಲಾಗಿತ್ತು. ಇದು ರಾಜಾ ರವಿವರ್ಮ ಕುಂಚದಿಂದ‌ ತಯಾರಿಸಲಾದ ಪೇಂಟಿಂಗ್ ಡಿಸೈನ್ ಇವರು ಧರಿಸುವ ಬ್ಲೌಸ್ ಮೇಲೆ ಹಾಕಲಾಗಿತ್ತು.

ಚಿನ್ನದ ಎಳೆ,ಮುತ್ತು,‌ಹವಳ ಇತ್ಯಾದಿ ನವರತ್ನಗಳನ್ನು ಜೋಡಿಸಲಾಗಿತ್ತು. ಈ ಸೀರೆ ತಯಾರಿಸಿದವರು ಬರೊಬ್ಬರಿ‌ ನಲವತ್ತು ಜನ‌ ಕಾಂಚಿವರಮ್ ನುರಿತ ಮಹಿಳೆಯರು. ಇವರ ದುಬಾರಿ ಸೀರೆಯ ಕಥೆ ಇದು. ಸೀರೆಯೆ ಅಷ್ಟೊಂದು ದುಬಾರಿಯಾದರೆ ಅವರು ಧರಿಸುವ ಒಡವೆಗಳ ಬೆಲೆ ಆಕಾಶ ಎತ್ತರಕ್ಕಿರಬಹದು. ಸಾಮನ್ಯ ಜನರೆ ಬರುವ ಹಬ್ಬ ಹರಿದಿನಗಳಲ್ಲಿ ‌ಒಡವೆಗಳನ್ನು ಅವರವವರ ಇತಿಮಿತಿಗಳಿಗೆ ಅನುಗುಣವಾಗಿ ಖರೀದಿ ‌ಮಾಡುತ್ತಾರೆ.‌ ಇಡೀ ಕುಬೇರ ಸಂಪತ್ತನ್ನೆ ಹೊಂದಿರುವ ನಿತಾ ಅಂಬಾನಿ ಅವರು ಒಡವೆಗಳ‌ನ್ನು ಕೊಂಡುಕೊಳ್ಳುವಲ್ಲಿ‌ ಹಿಂದಿಲ್ಲ. ಅವರಿಗೆ ಚಿನ್ನ ಎಂದರೆ ಎಲ್ಲಿಲ್ಲದ ಪ್ರೀತಿ. ಅವರ ಬಳಿ ಇರುವ ಪ್ರತಿ ಒಡವೆಯು ಚಿನ್ನ ಹಾಗು ಕುಂದನ್ ಲೇಪಿತ ಒಡವೆಗಳನ್ನು ‌ಹೆಚ್ಚಾಗಿ ಬಳಸುತ್ತಾರೆ. ತಾವು ಧರಿಸುವ ಪ್ರತಿ ಬಟ್ಟೆಗು ಆ ಒಡವೆಗಳು‌ ಮ್ಯಾಚ್ ಆಗುವಂತೆ ಧರಿಸುತ್ತಾರೆ. ಮಗನ ಮದುವೆಯಲ್ಲಿ ಅವರು ಧರಿಸಿದ ‌ಪಿಂಕ್ ಸಾರಿಯಲ್ಲಿ‌ ಬಿಳಿ ಹಾಗೂ ಹಸಿರು ಬಣ್ಣದ ನೆಕ್ ಲೆಸ್ ಧರಿಸಿದ್ದು ಅಷ್ಟೆಲ್ಲರ ಮಧ್ಯ ಅವರು ತಾರೆಯಂತೆ ಮಿನುಗುತ್ತಿದ್ದರು.

ಇವರ ವಜ್ರ ಹಾಗು ರುಬಿಯಾ ದಿಂದ ಮಾಡಲ್ಪಟ್ಟಿದ್ದು ಇವರಬಳಿ ಇರುವ ಎಲ್ಲ ಒಡವೆಗಳಲ್ಲಿ ಇದು ಅತಿ ದುಬಾರಿ ಹಾಗೂ ಸುಂದರವಾಗಿದೆ. ಇದಷ್ಟೆ ಅಲ್ಲದೆ ಅವರ ಬಳಿ ಬಿಳಿ ಮುತ್ತಿನ ದೊಡ್ಡದಾದ ‌ಮಾಲೆ‌ಯಿದ್ದು ಅದನ್ನು ಆಗಾಗ ಧರಿಸುತ್ತಾರೆ. ಸಿರೆ, ನೆಕ್ ಲೆಸ್ ಆದ ಬಳಿಕ ಅವರು ಧರಿಸುವುದು ದುಬಾರಿ ಬೆಲೆ‌ ಬಾಳುವ ನೂರಾರು ಉಂಗುರಗಳು. ಅವರು ಯಾವಾಗಲು ಒಂದು ವಜ್ರದ ಉಂಗುರವನ್ನು ಬಳಸುತ್ತಾರೆ. ಅದನ್ನು ಮುಖೇಶ್ ಅಂಬಾನಿ ಅವರಿಗೆ ಪ್ರಪೊಸ್ ಮಾಡುವ ಸಂದರ್ಭದಲ್ಲಿ ನೀಡಿದ್ದರಂತೆ .ಅದಕ್ಕೆ ಆಗ ಬೆಲೆ ಸುಮಾರು ಒಂದುವರೆ ಲಕ್ಷವಾಗಿತ್ತು. ಅದೆ ತೀರಿ ಅವರು ಧರಿಸುವ ಕೈ ಗಡಿಯಾರ ಅಷ್ಟೆ ದುಬಾರಿಯಾಗಿದೆ‌. ಜಗತ್ತಿನ ಅಪರೊದ ಹಾಗೂ ದುಬಾರಿ ಬೆಲೆಯನ್ನು ಹೊಂದಿವೆ.‌ಅವರ ಧರಿಸುವ ಪ್ರತಿ ವಾಚ್ ಬೆಲೆ ಒಂದು ಲಕ್ಚಕ್ಕಿಂತ ಹೆಚ್ಚಾಗಿರುತ್ತದೆ. ಅವರು ತಾವು ಧರಿಸುವ ಡ್ರಸ್ ಗೆ ಒಪ್ಪು ಬಣ್ಣದ ಡಿಸೈನ್ ಹೇಳಿ ಮಾಡಿಸಿದ ವಾಚ್ ಬಳಸುತ್ತಾರೆ.

ಇಷ್ಟೊತ್ತು ಅವರು ಧರಿಸುವ ಸಾರಿ, ವಾಷಗ, ರಿಂಗ್ ಬಗ್ಗೆ ‌ತಿಳಿದುಕೊಂಡಿದಿ ಆದರೆ ಇಗ ಅವರು ಸೇವಿಸುವ ಚಾ ಬೆಲೆ‌ ಎಷ್ಟೆಂದು ತಿಳಿದರೆ ನಿಜಕ್ಕೂ ಗಾಬರಿಯಾಗಿತ್ತಿರಾ. ನಿತಾ ಅಂಬಾನಿ ದಿನ ಬೆಳಗೆ ಕುಡಿಯುವ ಟಿ ಬೆಲೆ ಮೂರು ಲಕ್ಷ. ಇಷ್ಟು ಹಣದಲ್ಲಿ ನಾವು ಚಿಕ್ಕದಾದ ಟಿ‌ ಎಸ್ಟಸ್ಟ್ ಪ್ರಾರಂಭಿಸಬಹುದು.ಆ ಚಹಾದಲ್ಲಿ ಇರುವುದು ಇವರು 25ಸಾವಿರದ ಟೆಬಲ್ ವಿಯರ್ ಖರೀದಿಸಿದ್ದು ಅದರಲ್ಲಿ ಇಪ್ಪತ್ತು ಕಾರೆಟ್ ಗೋಲ್ಡ್ ಹಾಗು ಪ್ಲಾಟಿನಮ್ ಬಳಸಿದ ಫರ್ನಿಚರ್ ಜಪಾನಿನ ಹಳೆಯ ಅಂಗಡಿಯಿಂದ ಖರೀದಿಸಿದ್ದರು. ಇದರ ಬೆಲೆ ಒಂದುವರೆ ಕೋಟಿ. ಅದೆ ನ್ಯುರಿಟಿಕ‌ ನಲ್ಲಿ ಟಿ‌ ಪೌಡರ್ ಬಳಸಿದ್ದಾರೆ. ಅದಕ್ಕೆ ಆ‌ ಟಿ ಅಷ್ಟೊಂದು ದುಬಾರಿಯಾಗಿದೆ. ಅದೇ ರೀತಿ ಇವರಿಗೆ ಹ್ಯಾಂಡ್ ಬ್ಯಾಗ್ ಬಳಸುವ ಅಭ್ಯಾಸವು ಇದೆ. ಅವರು ಜಗತ್ತಿನ ದುಬಾರಿ ಕಂಪನಿಗಾದ ಗಯಾಡ, ಜಿಮ್ಮು ಚು ಕಂಪನಿಗಳ ಬ್ಯ್ರಾಂಡ್ ಬ್ಯಾನ್ ಇವರು ಬಳಸುತ್ತಾರೆ. ಇದರ ಬೆಲೆ ಸುಮಾರು ಎರಡರಿಂದ ಮೂರು ಬಿಲಿಯನ್ ಹಾಗೂ ಇದೆ ಕಂಪನಿಯ ಸ್ಯಾಂಡಲ್ಗಳನ್ನು ಇವರು ಬಳಸುತ್ತಾರೆ. ಒಮ್ಮೆ ಬಳಸಿದ್ದ ಚಪ್ಪಲ್ಲಿಯನ್ನು ಮತ್ತೊಮ್ಮೆ ಬಳಸುವುದಿಲ್ಲ. ಪ್ರತಿಯೂಬ್ಬರ ಜೀವನ ಶೈಲಿ ಅವರವರ ಆರ್ಥಿಕತೆ ಮತ್ತು ಅದೃಷ್ಟಕತೆಗೆ ಅವಲಂಬಿತವಾಗಿರುತ್ತದೆ. ಅದೆ ನಿತಾ ಅಂಬಾನಿಯವರ ಆಡಂಬರದ ಬದುಕು ಒಂದಾಗಿದೆ.