Advertisements

ಒಂದು ದಿನ ವಿಷ್ಣು ದಾದ ಮನೆಗೆ ಹೋಗಿ ಅಂಬಿ ಎಣ್ಣೆ, ದಮ್ಮು ಬೇಕು ಅಂದಾಗ, ವಿಷ್ಣು ದಾದ ಮಾಡಿದ್ದೇನು ಗೊತ್ತಾ.! ನಿಜವಾದ ಸ್ನೇಹಕ್ಕೆ ಸಾಕ್ಷಿ..

Inspiration

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗದಲ್ಲಿ ಫೇಮಸ್ ಆಗಿದ್ದ ಕುಚಿಕು ಗೆಳೆಯರು ಯಾರು ಎಂದರೆ, ಎಲ್ಲರ ಬಾಯಲ್ಲಿ ಬರುವುದು ವಿಷ್ಣುದಾದಾ ಮತ್ತು ಅಂಬಿ ಅಂತ. ಇವರಿಬ್ಬರ ನಡುವೆ ಇದ್ದ ಸ್ನೇಹ ಬಾಂಧವ್ಯ ಸಾಮಾನ್ಯವಾದದ್ದಲ್ಲ. ಇವರಿಬ್ಬರು ಕನ್ನಡ ಸಿನಿಮಾದ ದೊಡ್ಡ ನಟರು ಅಂತ ಯಾವುದೇ ಗರ್ವ ಇಲ್ಲದೆ ಅನ್ಯೋನ್ಯತೆಯಿಂದ ಇದ್ದರು. ಇವರಿಬ್ಬರ ಸ್ನೇಹ ನೋಡಿ ಇಡೀ ಕರ್ನಾಟಕವೇ ಖುಷಿ ಪಡುತ್ತಿತ್ತು. ಆದರೆ ಈ ದಿನ ಈ ಕುಚಿಕು ಗೆಳೆಯರು ನಮ್ಮ ಮಧ್ಯದಲ್ಲಿ ಇಲ್ಲ. ಇಬ್ಬರು ಸ್ವ-ರ್ಗದಲ್ಲಿ ಆರಾಮಾಗಿ ಒಬ್ಬರನ್ನೊಬ್ಬರು ನಡೆಸಿಕೊಳ್ಳುತ್ತಾ ಇದ್ದಾರೆ. ಇವರಿಬ್ಬರ ಸ್ನೇಹ ಕೆಲವೊಮ್ಮೆ ಎಲ್ಲರನ್ನೂ ಬೆ’ಚ್ಚಿಬೀ’ಳುವಂತೆ ಮಾಡುತ್ತಿತ್ತು.. ಏನಾಗಿತ್ತು ಗೊತ್ತಾ..?

Advertisements
Advertisements

ವಿಷ್ಣು ದಾದ ಅವರು ಒಂದು ಸಂದರ್ಶನದಲ್ಲಿ ತಮ್ಮ ಮತ್ತು ಅಂಬರೀಶ್ ಅವರ ಸ್ನೇಹದ ಬಗ್ಗೆ ಮಾತನಾಡುತ್ತಾ, “ನನ್ನ ಮತ್ತು ಅಂಬಿ ಸ್ನೇಹದಲ್ಲಿ 30 ವರ್ಷಗಳಿಂದ ಇಂದಿನವರಿಗೂ ಒಂದು ಚಿಕ್ಕ ಮನಸ್ತಾ’ಪಗಳು ಸಹ ಬಂದಿಲ್ಲ.. ಜಗಳ ಆಡಿದರು ಸಹ ಅದು ತಮಾಷೆಗೆ ಹೊರತು ಯಾವ ದಿನವೂ ಸೀ’ರಿಯಸ್ ಮಾಡಿಲ್ಲ. ಇಡೀ ಭಾರತ ಚಿತ್ರರಂಗದ ಸೂಪರ್ ಸ್ಟಾರ್ ಗಳಲ್ಲಿ, ಇಷ್ಟು ಅನ್ಯೋನ್ಯತೆ ಮತ್ತು ಸ್ನೇಹದಿಂದ ಇರುವುದು ನಾನು ಮತ್ತು ಅಂಬಿ ಮಾತ್ರ..” ಎಂದು ವಿಷ್ಣುವರ್ಧನ್ ಅವರು ಹೇಳಿದ್ದರು. ಇವರ ಸ್ನೇಹ ಎಷ್ಟು ಗಟ್ಟಿಯಾಗಿತ್ತು ಎನ್ನುವುದಕ್ಕೆ ಒಂದು ಉದಾಹರಣೆ ಸಹ ಇದೆ ಮುಂದೆ ನೋಡಿ..

ಅಂಬರೀಶ್ ಅವರು ವಿಷ್ಣುವರ್ಧನ್ ಅವರ ಮನೆಗೆ ಬಹಳ ಸಾರಿ ಹೋಗಿರುತ್ತಾರೆ. ಪ್ರತಿ ಬಾರಿ ಕೂಡ ವಿಷ್ಣುವರ್ಧನ್ ಅವರ ಮನೆಗೆ ಹೋದಾಗ ಅಂಬಿ ಸಸ್ಯಾಹಾರಿ ಊಟವನ್ನೇ ತಿನ್ನುತ್ತಿದ್ದರು. ಆದರೆ ಒಂದು ದಿನ ಒಮ್ಮೆ “ನಿಮ್ಮ ಮನೆಯಲ್ಲಿ ಗುಂ’ಡು ತುಂಡು ಏನು ಸಿಗಲ್ವಾ..?” ಅಂತ ಮಾತಿಗೆ ಕೇಳುತ್ತಾರೆ. ಸ್ನೇಹಿತನಿಗೋಸ್ಕರ ವಿಷ್ಣು ಅವರು ಮರುದಿನವೇ ತಮ್ಮ ಮನೆಯಲ್ಲಿ ಒಂದು ಪುಟ್ಟ ಬಾ’ರ್ ಕೌಂಟರ್ ಅನ್ನು ಮಾಡಿಸಿರುತ್ತಾರೆ. ವಿಷ್ಣುವರ್ಧನ್ ಅವರಿಗೆ ಕುಡಿಯುವ ಅಭ್ಯಾಸವೆ ಇಲ್ಲ. ಆದರೆ ಪ್ರೀತಿಯ ಸ್ನೇಹಿತ ಕೇಳಿದ ಎನ್ನುವ ಕಾರಣಕ್ಕೆ ತಮ್ಮ ಮನೆಯಲ್ಲಿ ಬಾ’ರ್ ಕೌಂಟರ್ ಓಪನ್ ಮಾಡಿಸುತ್ತಾರೆ. ಮರುದಿನ ಇದನ್ನು ನೋಡಿದ ಅಂಬಿ ಶಾ’ಕ್ ಆಗುತ್ತಾರೆ. ತಟ್ಟನೆ ವಿಷ್ಣುದಾದಾ ಅವರನ್ನು ತಬ್ಬಿಕೊಂಡು ಭಾ’ವುಕರಾಗುತ್ತಾರೆ. ನೋಡಿದ್ರಲ್ಲ ಸ್ನೇಹಿತರೆ ಇವರಿಬ್ಬರ ಸ್ನೇಹ ಹೇಗಿತ್ತು ಅಂತ.