ಕಾಲ ಬದಲಾಗಿದೆ, ಸಂಬಂದಗಳಿಗೆ ಬೆಲೆ ಇಲ್ಲದಂತಾಗಿದೆ… ದಿನನಿತ್ಯವು ಚಿತ್ರ ವಿಚಿತ್ರವಾದ ಘಟನೆ ನಮ್ಮೆದುರು ನಡದೆ ಹೋಗಿರುತ್ತದೆ.. ಅಕ್ಕನನ್ನು ನೋಡಲು ಬಂದಾಗ ತಂಗಿಯನ್ನು ನೆಚ್ಚಿ ಮದುವೆಯಾಗುವುದು, ಮದುವೆ ಸಿದ್ಧತೆ ನಡೆದಾಗ ಪ್ರೀತಿಸಿ ಪರಾರಿಯಾಗಿರುವ ಸುದ್ದಿಯನ್ನು ನೀವೆಲ್ಲಾ ಕೇಳೆ ಇರ್ತಿರಾ .. ಆದರೆ ನಾವು ಇವತ್ತು ಹೇಳ್ತಿರೊ ವಿಷಯ ಕೇಳಿದ್ರೆ ಬೆಚ್ಚಿ ಬೀಳ್ತಿರಾ.. ಹೀಗು ಜನ ಮಾಡ್ತಾರಾ ಅಂತ ನಿಬ್ಬೆರಾಗಿ ಬೀಡ್ತಿರಾ…. ಏನು ಆ ಸ್ಟೋರಿ ಅಂತಿರಾ ಹಾಗಿದ್ದರೆ ಈ ಸ್ಟೋರಿನಾ ಕೊನೆವರೆಗೂ ಓದಿ…

ಮನೆಯಲ್ಲಿ ಮಗಳು ವಯಸ್ಸಿಗೆ ಬಂದ ನಂತರ ಆಕೆಗೆ ವರ ಹುಡುಕುವುದು ಭಾರತೀಯ ಸಂಪ್ರದಾಯ
ತಂದೆ ತಾಯಿ ಮಗಳಿಗೆ ತಕ್ಕ ವರ ಹುಡುಕಿ ಧಾರೆ ಎರೆದು ಮದುವೆ ಮಾಡಿ ಗಂಡನ ಮನೆಗೆ ಕಳೆದರೆ ಹೆತ್ತವರ ಭಾರ ಕಳೆದಂತೆ ನಾವೆಲ್ಲ ನಂಬಿದ್ದೇವೆ ಮತ್ತು ಈ ಸಂಪ್ರದಾಯವನ್ನೆ ಪಾಲಿಸುತ್ತಿದ್ದೇವೆ.

ಆದರೆ ಮಗಳನ್ನು ನೋಡಲು ಮನೆಗೆ ಬಂದ ವರ ಮಾಡಿದ ಕೆಲಸ ಕೇಳಿದ ಕೆಲಸ ನಿಜಕ್ಕೂ ಅಚ್ಚರಿಯನ್ನುಂಟು ಮಾಡುತ್ತದೆ. ಮಗಳನ್ನು ನೋಡಲು ಬಂದ ವರ ತಾಯಿಯ ರೂಪಕ್ಕೆ ಮರುಳಾಗಿದ್ದಾನೆ. ಯಾರಿಗು ತಿಳಿಯದಂತೆ ಆಕೆಯ ಮನವೂಲಿಸಿ ಆಕೆ ಜೊತೆ ಸೇರಿ ಅಲ್ಲಿಂದ ಪರಾರಿಯಾಗಿದ್ದಾನೆ. ಈ ವಿಷಯ ತಿಳಿದ ಅವರ ಕುಟುಂಬ ಕಂಗಾಲಾಗಿದ್ದಾರೆ. ನಿತ್ಯದ ಜೀವನದಲ್ಲಿ ಇಂತಹ ಘಟನೆಗಳು ಸಹಜವಾಗಿ ಬಿಟ್ಟಿವೆ. ಈ ಕಥೆ ನಮ್ಮಲ್ಲರಿಗೂ ಸಂಬಂದ ಬೆಳೆಸುವ ಮೊದಲು ಒಂದು ಬಾರಿ ಯೋಚಿಸುವ ನೈಜ್ಯತೆಯನ್ನು ಕಟ್ಟಿಕೊಡುತ್ತವೆ.
ಸ್ನೇಹಿತರೆ ಈ ವೀಡಿಯೋ ನೋಡಿ ಯುಟ್ಯೂಬ್ ಚಾನಲ್ ಅನ್ನು ದಯವಿಟ್ಟು Subscribe ಮಾಡಿ..