Advertisements

ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ ನನ್ನಮ್ಮ ಸೂಪರ್ ಸ್ಟಾರ್ ನಟಿ ಅಮೃತಾ ನಾಯ್ಡು! ಮಗು ಹೇಗಿದೆ

Cinema

ನಮಸ್ಕಾರ ವೀಕ್ಷಕರೇ ಕಳೆದ ನಾಲ್ಕೈದು ತಿಂಗಳ ಹಿಂದೆ ಇಡೀ ಕರ್ನಾಟಕದಲ್ಲಿ ಸೂತಕದ ಛಾಯೆ ಆವರಿಸಿತ್ತು ಕಾರಣ ಪುಟ್ಟ ಸಮನ್ವಿ ನಮ್ಮನ್ನೆಲ್ಲ ಬಿಟ್ಟು ಅಗಲಿದರು ಹೌದು ಅಮೃತ ನಾಯ್ಡು ಅವರ ಮುದ್ದಾದ ಮಗಳು ಸಮನ್ವಿ ಬಾರದ ಲೋಕಕ್ಕೆ
ತೆರಳಿ ಬಿಟ್ಟಿದ್ದಳು ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋನಲ್ಲಿ ನಟಿ ಅಮೃತ ನಾಯ್ಡು ಮತ್ತು ಅವರ ಮುದ್ದು ಮಗಳು ಸಮನ್ವಿ ಭಾಗಿಯಾಗಿದ್ದರು ಶೂಟಿಂಗ್ ಮುಗಿಸಿ ತೆರಳುತ್ತಿದ್ದ ಸಮನ್ವಿ ಹಾಗೂ ಅಮೃತ ನಾಯ್ಡು ಅವರು ಅಪಘಾತಕ್ಕೀಡಾಗುತ್ತಾರೆ ಆಗ ಅಮೃತ ನಾಯ್ಡು ಅವರು ನಾಲ್ಕು ತಿಂಗಳ ಗರ್ಭಿಣಿ ಆಗಿರುತ್ತಾರೆ ಆದರೆ ಅಪಘಾತದ ರಭಸಕ್ಕೆ ಸಮನ್ವಿ ಬಾರದ ಲೋಕಕ್ಕೆ ತೆರಳಿ ಬಿಡುತ್ತಾರೆ..

Advertisements
Advertisements


ಇದಾದ ನಂತರ ದುಃಖದ ಮಡುವಿನಲ್ಲಿದ್ದ ಅಮೃತ ನಾಯ್ಡು ಮತ್ತೆ ಸಮನ್ವಿಯೇ ನನ್ನ ಹೊಟ್ಟೆಯಲ್ಲಿ ಹುಟ್ಟಿ ಬರುತ್ತಿದ್ದಾಳೆ ಎನ್ನುವ ಸಿಹಿ ಸುದ್ದಿಯೊಂದನ್ನು ಹಂಚಿಕೊಂಡಿದ್ದರು ಈಗ ನಟಿ ಅಮೃತ ನಾಯ್ಡು ಮತ್ತೆ ತಾಯಿಯಾಗಿದ್ದು ಯಾವ ಮಗು ಅಮ್ಮ ಮಗು ಹೇಗಿದ್ದಾರೆ ಈ ಸಂಪೂರ್ಣ ಮಾಹಿತಿಯನ್ನು ಓದಿ ನೋಡಿ ಹೌದು ನಟಿ ಅಮೃತ ನಾಯ್ಡು ನೋವುಗಳ ಮಧ್ಯೆಯೇ
ಇದೀಗ ಮುದ್ದಾದ ಗಂಡು ಮಗುವಿಗೆ ಜನ್ಮ ಕೊಟ್ಟಿದ್ದಾರೆ ಮೂಲಗಳ ಪ್ರಕಾರ ನಟಿ ಅಮೃತ ನಾಯ್ಡು ಹಾಗೂ ಗಂಡು ಮಗು ಇಬ್ಬರೂ ಕೂಡ ಆರಾಮಾಗಿದ್ದಾರೆ ಅಂತ ಹೇಳಲಾಗುತ್ತಿದೆ ನೋವುಗಳನ್ನೆ ಉಂಡು ಅಮೃತ ನಾಯ್ಡು ಅವರು ಈಗ ಮತ್ತೆ ಸಮನ್ವಿಯೇ ನನ್ನ ಹೊಟ್ಟೆಯಲ್ಲಿ ಹುಟ್ಟಿ ಬಂದಿದ್ದಾಳೆ ಅದು ಗಂಡು ಮಗುವಿನ ರೂಪದಲ್ಲಿ ಅಂತ ಹರ್ಷ ವ್ಯಕ್ತ ಪಡಿಸಿದ್ದಾರೆ ಹೌದು ಈಗ ಅಮೃತ ನಾಯ್ಡು ಅವರಿಗೆ ಮುದ್ದಾದ ಗಂಡು ಮಗು ಜನಿಸಿದ್ದು ಇಬ್ಬರೂ ಕೂಡ ಕ್ಷೇಮವಾಗಿ ಇದ್ದಾರೆ

ಏನೇ ಆಗಲಿ ಇಡೀ ಕರ್ನಾಟಕವೇ ದೇವರಿಗೆ ಹಿಡಿಶಾಪ ಹಾಕಿದ್ದಕ್ಕೆ ಕಾರಣವೂ ಇತ್ತು ಯಾಕೆಂದರೆ ಪುಟ್ಟ ಪೋರಿ ಸಮನ್ವಿ ಇನ್ನಿಲ್ಲವಾದ ಸುದ್ದಿ ಎಲ್ಲರಿಗೂ ಆಘಾತವನ್ನು ಉಂಟು ಮಾಡಿದ್ದು ಬರಸಿಡಿಲಿನಂತೆ ಬರತೊಡಗಿತ್ತು ಈಗ ಅಮೃತ ನಾಯ್ಡು ಮತ್ತೆ ತಾಯಿಯಾಗಿದ್ದು ಅಮ್ಮ ಮಗ ಇಬ್ಬರೂ ಕೂಡ ಆರಾಮಾಗಿದ್ದಾರೆ ಎನ್ನುವ ಸುದ್ದಿ ನಿಜಕ್ಕೂ ಕರ್ನಾಟಕಕ್ಕೆ ಖುಷಿ ಕೊಟ್ಟಿದ್ದು ಎಲ್ಲರೂ ಕೂಡ ವಿಶ್ ಮಾಡಿ ಶುಭ ಹಾರೈಸುತ್ತಿದ್ದಾರೆ ನೀವು ಕೂಡ ಇವರ ಕುಟುಂಬಕ್ಕೆ ಒಳ್ಳೆಯದಾಗಲಿ ಅಂತಾ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ