Advertisements

ಅಮೂಲ್ಯ ಅಪ್ಪು ಸಮಾಧಿ ಬಳಿ ಬಂದು ಮಾಡಿದ್ದೇನು ಗೊತ್ತಾ ? ಕಣ್ಣೀರು ಬರುತ್ತೆ!

Cinema

ನಮಸ್ಕಾರ ವೀಕ್ಷಕರೇ ಕರುನಾಡಿನ ಮನೆ ಮಗ ಕೋಟ್ಯಂತರ ಅಭಿಮಾನಿಗಳ ಆರಾಧ್ಯದೈವ ಪ್ರತಿಯೊಬ್ಬರ ಕಷ್ಟಕ್ಕೂ ಮಿಡಿ ದಂತಹ ಹೃದಯ ಸಾವಿರಾರು ಜನರ ಮನೆ ಅಂಗಳದಲ್ಲಿ ದೇವರಾಗಿ ನೆಲೆಸಿರುವ ಕಲ್ಮಶವಿಲ್ಲದ ನಗುವಿನ ರಾಜಕುಮಾರ ಸರಳತೆಗೆ ಅವರೆ ಸರಿಸಾಟಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಮ್ಮನ್ನೆಲ್ಲ ಬಿಟ್ಟು ಹೋಗಿ ಇಂದಿಗೆ ನಾಲ್ಕು ತಿಂಗಳು ಆದರೆ ಯಾರೂ ಕೂಡ ಇದುವರೆಗೂ ಮರೆತಿಲ್ಲ ಪ್ರಪಂಚ ಇರುವರೆಗೂ ಅವರ ಅಕಾಲಿಕ ನೋವು ಮತ್ತೆ ಅವರನ್ನು ಎಂದಿಗೂ ಹೃದಯದ ಗೂಡಿನಲ್ಲಿ ಹಚ್ಚೆ ಆಗಿ ಉಳಿಸಿ ಕೊಳ್ಳಲಿದ್ದಾರೆ.

[widget id=”custom_html-5″]

ದೇವರುಗಳ ಪಕ್ಕ ಪುನೀತ್ ರಾಜಕುಮಾರ್ ಫೋಟೋ ಇಟ್ಟು ಅಭಿಮಾನದಿಂದ ಆರಾಧಿಸುತ್ತಾ ಪೂಜಿಸುತ್ತಿದ್ದಾರೆ ಪುನೀತ್ ರಾಜಕುಮಾರ್ ಅವರ ನಾಲ್ಕು ತಿಂಗಳ ಪುಣ್ಯತಿಥಿ ಹಿನ್ನೆಲೆ ಇಂದು ಸಮಾಧಿ ಬಳಿ ದೊಡ್ಡಮನೆ ಕುಟುಂಬದವರು ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಮಕ್ಕಳು ಅಪ್ಪುಗೆ ಇಷ್ಟವಾದ ಹಲವಾರು ತರಹದ ತಿನಿಸುಗಳನ್ನು ಇಟ್ಟು ಪೂಜೆ ಸಲ್ಲಿಸಿದ್ದಾರೆ..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ಪುನೀತ್ ರಾಜಕುಮಾರ್ ಅವರು ಎಂದರೆ ನಟಿ ಅಮೂಲ್ಯ ಅವರಿಗೆ ತುಂಬಾನೇ ಅಚ್ಚುಮೆಚ್ಚು ಚಿಕ್ಕವರಿದ್ದಾಗಿನಿಂದ ಪುನೀತ್ ರಾಜಕುಮಾರ್ ಅಭಿಮಾನಿಯಾಗಿದ್ದರು ನಟಿ ಅಮೂಲ್ಯ ಕಳೆದ ತಿಂಗಳಷ್ಟೇ ಅಪ್ಪು ಅವರ ಮನೆಗೆ ಭೇಟಿಕೊಟ್ಟು ಅಶ್ವಿನಿ ಪುನೀತ್ ರಾಜಕುಮಾರ್ ಮೇಡಮ್ ಅವರನ್ನು ಮೀಟ್ ಮಾಡಿ ಸಮಾಧಾನ ಹೇಳಿದರೂ ಅಮೂಲ್ಯ ಅಶ್ವಿನಿ ಮೇಡಮ್ ಅವರು ಕೂಡ ಗರ್ಭಿಣಿ ಅಮೂಲ್ಯ ಅವರಿಗೆ ಅರಿಶಿನ ಕುಂಕುಮ ಕೊಟ್ಟು ಈ ಸಮಯದಲ್ಲಿ ನಿನ್ನ ಆರೋಗ್ಯ ಚೆನ್ನಾಗಿ ನೋಡಿಕೊ ಎನ್ನುವ ಮಾತು ಹೇಳಿ ಕಳುಹಿಸಿಕೊಟ್ಟಿದ್ದರು ಆದರೆ ಪುನೀತ್ ರಾಜಕುಮಾರ್ ಅವರು ನಿಧನರಾಗಿ ನಾಲ್ಕು ತಿಂಗಳು ತುಂಬಿದ ಕಾರಣದಿಂದ ತುಂಬು ಗರ್ಭಿಣಿಯಾಗಿರುವ ಅಮೂಲ್ಯ ಅವರು ಇಂದು ಕಾರಿನಲ್ಲಿ ಅಪ್ಪು ಸಮಾಧಿಯ ಬಳಿಬಂದು ಪೂಜೆ ಸಲ್ಲಿಸಿದ್ದಾರೆ ಅಪ್ಪು ಅವರನ್ನು ನೆನೆದು ದುಃಖತಪ್ತರಾಗಿದ್ದಾರೆ..

[widget id=”custom_html-2″]

ಅಮೂಲ್ಯ, ನಟಿ ಅಮೂಲ್ಯಾ ಗೆ ಮೊದಲಿನಿಂದಲೂ ಪುನೀತ್ ರಾಜಕುಮಾರ್ ಅಂದರೆ ತುಂಬಾ ಪ್ರೀತಿ ಮತ್ತು ಅಭಿಮಾನ ಅಪ್ಪು ಇಲ್ಲವೆಂಬ ನೋವಿದ್ದರೂ ರಾಜರತ್ನನ ಆಶೀರ್ವಾದಕ್ಕಾಗಿ ಸಮಾಧಿಗೆ ಹೋಗಿಬಂದಿದ್ದಾರೆ ಅಪ್ಪು ಅವರು ಎಂದರೆ ಎನರ್ಜಿ ಅಪ್ಪು ಎಂದರೆ ಜೋಶ್ ಅಪ್ಪು ಅವರ ಆಶೀರ್ವಾದ ಸಿಕ್ತು ಅಂತ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ ಅಮೂಲ್ಯ.. ಇದುವರೆಗೂ ಪುನೀತ್ ರಾಜಕುಮಾರ್ ಅವರ ಸಮಾಧಿ ಬಳಿ ಎಲ್ಲ ದೇಶಗಳಿಂದ ರಾಜ್ಯಗಳಿಂದ ಊರುಗಳಿಂದ ಕೋಟ್ಯಾಂತರ ಜನಗಳು ಅಭಿಮಾನಿಗಳು ಇಂದಿಗೂ ಕೂಡ ಅಪ್ಪು ಅವರ ಪುಣ್ಯ ಕ್ಷೇತ್ರಕ್ಕೆ ಬಂದು ಆಶೀರ್ವಾದ ಪಡೆದುಕೊಂಡು ಹೋಗುತ್ತಿದ್ದಾರೆ ಏಕೆಂದರೆ ಅಪ್ಪು ಅವರು ಎಲ್ಲರ ಮನಸ್ಸಿನಲ್ಲಿ ದೇವರಾಗಿ ಉಳಿದುಕೊಂಡಿದ್ದಾರೆ..

[widget id=”custom_html-2″]