Advertisements

ತುಂಬು ಗರ್ಭಿಣಿ ಅಮೂಲ್ಯ ಗೆ ಅಪ್ಪು ಪತ್ನಿ ಅಶ್ವಿನಿ ಕೊಟ್ಟ ಉಡುಗೊರೆ ಏನು ಗೊತ್ತಾ? ಕಣ್ಣೀರು ಬರುತ್ತೆ!

Cinema

ನಮಸ್ಕಾರ ವೀಕ್ಷಕರೇ ನಮ್ಮೆಲ್ಲರ ಪ್ರೀತಿಯ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ಯಾರು ಕೂಡ ನಮ್ಮೊಂದಿಗಿಲ್ಲ ಎಂದು ಅಂದು ಕೊಂಡಿಲ್ಲ ಅಜಾತಶತ್ರು ಅಪ್ಪು ಅವರನ್ನು ಅಭಿಮಾನಿಗಳು ತಮ್ಮ ಮನೆ-ಮನದಲ್ಲಿ ಇಟ್ಟು ಪೂಜಿಸಿ ಪ್ರತಿದಿನ ಅಪ್ಪು ಫೋಟೋಗೆ ನಮಸ್ಕರಿಸುತ್ತಾ ನೆನಪಿಸಿಕೊಳ್ಳುತ್ತಾ ಆರಧಿಸುತ್ತಾರೆ ಇನ್ನೇನು ಕೆಲವೇ ದಿನಗಳಲ್ಲಿ ಮನುಷ್ಯ ಕುಲದ ಸರ್ವಶ್ರೇಷ್ಠ ತಾಯಿ ಪಟ್ಟಕ್ಕೆ ಕ್ಯೂಟ್ ಬೆಡಗಿ ನಟಿ ಅಮೂಲ್ಯ ಏರಲಿದ್ದಾರೆ..

[widget id=”custom_html-5″]

ಈ ಸಂದರ್ಭದಲ್ಲಿ ರಾಜರತ್ನನಾದ ಪುನೀತ್ ರಾಜಕುಮಾರ್ ಅವರ ಆಶೀರ್ವಾದವನ್ನು ಅಮೂಲ್ಯ ಅವರು ಪಡೆದಿದ್ದಾರೆ ಹಾಗಾದರೆ ತುಂಬು ಗರ್ಭಿಣಿ ಅಮೂಲ್ಯ ಅವರು ಅಪ್ಪುಅವರ ಆಶೀರ್ವಾದ ಪಡೆದಿದ್ದು ಎಲ್ಲಿ ಈ ಮಾಹಿತಿ ನೋಡಿ ಕನ್ನಡ ಚಿತ್ರರಂಗಕ್ಕೆ ದೊಡ್ಮನೆ ಅಭಿಮಾನದ ಅರಮನೆ ನಾವು ಕಲಾವಿದರೆಲ್ಲ ಒಂದೇ ಕುಟುಂಬ ದವರು ಅಂತ ಸದಾ ಹೇಳುತ್ತಾ ಮಾತಿನಂತೆ ನಡೆದುಕೊಂಡು ಬಾಳುತ್ತಿದ್ದಾವರು..

[widget id=”custom_html-5″]

[widget id=”custom_html-5″]

Advertisements
Advertisements

ಕರುನಾಡ ಕಣ್ಮಣಿ ಡಾಕ್ಟರ್ ರಾಜಕುಮಾರ್ ಅಣ್ಣಾವ್ರ ಅಂತೆ ಅವರ ಮಕ್ಕಳು ಕೂಡ ಕಲಾವಿದರನ್ನು ಪ್ರೀತಿಯಿಂದ ತಮ್ಮದೇ ಕುಟುಂಬದವರಂತೆ ಕಾಣುತ್ತಿದ್ದಾರೆ.. ಆ ಪ್ರೀತಿ ವಿಶ್ವಾಸದ ಅನುಸಾರ ತನ್ನ ಮಡಿಲಿನಲ್ಲಿ ಮಗುವನ್ನು ಆಡಿಸುವ ಮುನ್ನ ದೊಡ್ಮನೆ ಆಶೀರ್ವಾದ ಪಡೆದು ಬಂದಿದ್ದಾರೆ ಅಮೂಲ್ಯ , ನಟಿ ಅಮೂಲ್ಯ ಅವರಿಗೆ ಮೊದಲಿ ನಿಂದಲೂ ಪುನೀತ್ ರಾಜಕುಮಾರ್
ಎಂದರೆ ಪ್ರೀತಿ ಅಭಿಮಾನ ಗೌರವ ಅಪ್ಪು ಇಲ್ಲ ಎಂಬ ನೋವಿದ್ದರೂ ರಾಜರತ್ನನ ಆಶೀರ್ವಾದಕ್ಕಾಗಿ ದೊಡ್ಡ ಮನೆಗೆ ಹೋಗಿದ್ದಾರೆ ಅಪ್ಪು ಎಂದರೆ ಎನರ್ಜಿ ಅಪ್ಪು ಅಂದರೆ ಜೋಶ್ ಎನ್ನುವುದು ಬರಿ ಮಾತಲ್ಲ.. ಪುನೀತ್ ರಾಜಕುಮಾರ್ ಅವರ ಜೊತೆಗೆ ಇದ್ದವರಿಗೆಲ್ಲ ಗೊತ್ತು ಆ ಪವರ್ ಎಂತಹದ್ದು ಅಂತ ಈಗ ಪವರ್ ಸ್ಟಾರ್ ಮನೆಗೆ ಹೋಗಿದ್ದ ಅಮೂಲ್ಯ ವಾಪಸ್ ಬರುವಾಗ ಪವರ್ ಫುಲ್ ವೈಬ್ಸ್ ತೆಗೆದುಕೊಂಡು ಬಂದಿರುವುದಾಗಿ ಹೇಳಿಕೊಂಡಿದ್ದಾರೆ..

[widget id=”custom_html-5″]

ಪುನೀತ್ ರಾಜಕುಮಾರ್ ಪ್ರೀತಿಯ ಪತ್ನಿಯಾದ ಅಶ್ವಿನಿ ಮೇಡಮ್ ಅವರ ಆಶೀರ್ವಾದ ಪಡೆದು ಅಪ್ಪು ಅವರನ್ನು ನೆನೆದು ಕಣ್ಣೀರು ಹಾಕಿದ್ದಾರೆ ಇನ್ನು ಕನ್ನಡ ಚಿತ್ರರಂಗದ ಕಲಾವಿದರು ಹಾಗೂ ರಾಜಕೀಯ ದವರು ಹೊರ ಚಿತ್ರರಂಗದ ಸ್ಟಾರ್ ನಟರ ಗಳು ಕೂಡ ಪವರ್ ಸ್ಟಾರ್ ಆಶೀರ್ವಾದವನ್ನು ಪಡೆಯುತ್ತಿದ್ದಾರೆ ಹಾಗೂ ಯಾವುದೇ ಕನ್ನಡ ಫಿಲಂ ಟೀಸರ್ ಗಳು ರಿಲೀಸ್ ಆದಾಗ ಅಪ್ಪು ಅವರು ಮೊದಲು ಕಾಣಿಸಿಕೊಳ್ಳುತ್ತಾ ಅಭಿನಂದನೆ ಸಲ್ಲಿಸುತ್ತಾ ಅವರ ಮುಖಾಂತರ ಪ್ರತಿಯೊಂದು ಕೆಲಸಗಳನ್ನು ಮಾಡುತ್ತಿದ್ದಾರೆ ಪುನೀತ್ ರಾಜಕುಮಾರ್ ಅವರ ಸಮಾಧಿ ಒಂದು ಪುಣ್ಯ ದೇವಸ್ಥಾನ ಆಗಬೇಕು ಪ್ರತಿದಿನ ಆ ಜಾಗದಲ್ಲಿ ಅನ್ನಸಂತರ್ಪಣೆ ಇರಬೇಕು ಎಂದು ಅಪ್ಪು ಅಭಿಮಾನಿಗಳ ಕೋರಿಕೆ ಮತ್ತು ಆಸೆಯಾಗಿದೆ..

[widget id=”custom_html-5″]