Advertisements

ಅವಳಿ ಜವಳಿ ಮಕ್ಕಳಿಗೆ ಹೆಸರಿಟ್ಟ ನಟಿ ಅಮೂಲ್ಯ ದಂಪತಿ! ಡಿ ಬಾಸ್ ಕಡೆಯಿಂದ ಬಂತು ಅತೀ ಕಾಷ್ಲಿ ಉಡುಗೊರೆ, ಅಬ್ಬಾ ಏನು ನೋಡಿ!!

Kannada News

ನಮಸ್ಕಾರ ಪ್ರಿಯ ಗೆಳೆಯರೆ ಪ್ರತಿಯೊಬ್ಬರಿಗೂ ಈ ಸಿನಿ ಜಗತ್ತಿನ ಕುರಿತು ತಿಳಿಯುವುದೆಂದರೆ ಅದೆಲ್ಲಿಲ್ಲದ ಆಸಕ್ತಿ. ಇನ್ನು ಕೆಲವರಿಗೆ ಅವರ ನೆಚ್ಚಿನ ನಟ ಹಾಗೂ ನಟಿಯರ ಜೀವನದಲ್ಲಿ ಏನಾಗುತ್ತಿದೆ ಎಂದು ತಿಳಿದುಕೊಳ್ಳುವುದರಲ್ಲಿ ಆಸಕ್ತರಾಗುತ್ತಾರೆ. ಇನ್ನು ಸಾಮಾನ್ಯವಾಗಿ ಸಲೆಬ್ರೆಟಿಗಳ ಮದುವೆ, ಟ್ರಿಪ್ ಮಕ್ಕಳು ಅವರ ಹನಿಮೂನ್ ಹೀಗೆ ಅನೇಕ ವಿಷಯಗಳು ಮಾಧ್ಯಮದಲ್ಲಿ ದೊಡ್ಡ ಮಟ್ಟಿಗೆ ಸುದ್ದಿಯಾಗುತ್ತವೆ.

ಸದ್ಯ ಸ್ಯಂಡಲ್ ವುಡ್ ನಲ್ಲಿ ಕಾಲಿಟ್ಟು ಚಿಕ್ಕವಯಸ್ಸಿನಿಂದಲೇ ಸಿನಿಮಾಗಳಲ್ಲಿ ಕಾಣಿಸಿಕೊಂಡು ಮುಂದೆ ಒಂದು ಚಿತ್ರದ ಮೂಲಕ ಮನೆ ಮಾತಾದ ನಟಿ, ಹೀಗೆ ಒಂದಾದ ಮೇಲೊಂದರಂತೆ ಸಿನಿಮಾಗಳಲ್ಲಿ ಅಭಿನಯಿಸಿ ಮೆಚ್ಚುಗೆ ಗಳಿಸಿ ಎಲ್ಲ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ. ಸಮಯಕ್ಕೆ ತಕ್ಕಂತೆ ಸಿನಿಮಾ ತಗೆದು ಕರಿಯರ್ ರೂಪಿಸಿಕೊಂಡು ನಂತರ ಮನೆಯಲ್ಲಿ ನಿಶ್ಚಯಿಸಿದ ಮದುವೆ ಒಪ್ಪಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ,

ಸದ್ಯ ಅವಳಿ ಜವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇತ್ತೀಚಿಗೆ ಆ ಮಕ್ಕಳ ನಾಮಕರಣ ಕಾರ್ಯಕ್ರಮ ಅದ್ದೂರಿಯಾಗಿ ನೇರವೆರಿಸಿದ್ದರು. ಯಾರು ಆ ನಟಿ, ಆ ಮಕ್ಕಳಿಗೆ ಹೆಸರು ಇಟ್ಟಿದಾದ್ರು ಏನು, ಯಾವೆಲ್ಲ ತಾರಾಗಣ ಆ ಕಾರ್ಯಕ್ರಮಕ್ಕೆ ಆಗಮಿಸಿತ್ತು ಅಂತ ತಿಳಿಯಬೇಕಾದರೆ ಈ ಸ್ಟೋರಿನಾ ಓದಿ.

ಹೌದು ಸ್ಯಾಂಡಲ್ ವುಡ್ ನಲ್ಲಿ ಗೋಲ್ಡನ್ ಕ್ವೀನ್ ಎಂದೆ ಹೆಸರು ಪಡೆದ ನಟಿ ಅಮೂಲ್ಯ ನಿಮಗೆಲ್ಲ ಗೊತ್ತು. ಚಿಕ್ಕವಯಸ್ಸಿನಿಂದಲು ಚಿತ್ರಗಳಲ್ಲಿ ನಟಿಸಿ ಮುಂದೆ ನಾಯಕಿಯಾಗಿ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವರೆಂದರೆ ಕನ್ನಡಾಭಿಮಾನಿಗಳಿಗೆ ಎಲ್ಲಿಲ್ಲದ ಪ್ರೀತಿ ಹಾಗೂ ಗೌರವ. ಸಿನಿ ಜರ್ನಿಗೆ ಗುಡ್ ಬಾಯ್ ಹೇಳಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಮೂಲ್ಯ ಇದೀಗ ಎರೆಡು ಮುದ್ದಾದ ಮಕ್ಕಳ ತಾಯಿಯಾಗಿದ್ದಾರೆ.

ಮಕ್ಕಳಿಗೆ ಹೆಸರಿಡುವ ಕಾರ್ಯವನ್ನು ಭರ್ಜರಿಯಾಗಿ ಮಾಡಿದ್ದ ದಂಪತಿಗಳು ಮಕ್ಕಳ ಹಸರು ಎನೆಂದು ತಿಳಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಹಲವು ಗಣ್ಯ ವ್ಯಕ್ತಿಗಳು ಆಗಮಿಸಿದ್ದು, ಮಕ್ಕಳು ನೋಡಿ ಎಲ್ಲರು ಪ್ರೀತಿಯಿಂದ ಕಾಣಿದ್ದಾರೆ.

ಅಮೂಲ್ಯ ಮುದ್ದಾದ ಹುಡುಗಿ, ಅದಷ್ಟೇ ಅಲ್ಲದೆ ಅದ್ಬುತವಾದ ನಟಿ. ಗೋಲ್ಡನ್ ಸ್ಟಾರ್ ಗಣೇಶ ಅವರೊಂದಿಗೆ ನಟಿಸಿ ಮೊದಲ ಚಿತ್ರದಲ್ಲಿ ಹಿಟ್ ಹಾಗೂ ಖ್ಯಾತಿಯನ್ನು ಗಳಿಸಿದ್ದರು. ಗಣೇಶ ಜೊತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡದ ಹಲವು ನಾಯಕರೊಂದಿಗೆ ತೆರೆಯನ್ನು ಹಂಚಿಕೊಂಡಿದ್ದಾರೆ.

ಸಿನಿ ಜಗತ್ತನ್ನು ಬಿಟ್ಟು ಅಮೂಲ್ಯ ಉದ್ಯಮಿ‌ ಜಗದೀಶ ಅವರನ್ನು ಮದುವೆಯಾಗಿ ತಮ್ಮ ವಯಕ್ತಿಕ ಜೀವನದಲ್ಲಿ ಬ್ಐಸಿಯಾಗಿದ್ದರು. ಸದ್ಯ ಅವರಿಬ್ಬರಿಗೆ ಅವಳಿ ಮಕ್ಕಳಾದರು ನಾಮಕರಣ ಮಾಡಿರಲಿಲ್ಲ.ಮಕ್ಕಳಾಗಿ ಹಲವು ದಿನಗಳೆ ಕಳೆದರು ಅಮೂಲ್ಯ ಅವರು ಇನ್ನು ತಮ್ಮ ಮಕ್ಕಳ ಹೆಸರನ್ನು ಹೇಳಿಲ್ಲ ಎಂದು ಅಭಿಮಾನಿಗಳು ಆಗಾಗ ಕೇಳುತಿದ್ದರು ಆದ ಕಾರಣ ಅವರ ಮಕ್ಕಳ ಹೆಸರನ್ನು ಸದ್ಯ ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ.

ಅಮೂಲ್ಯ ಅವರಿಗೆ ಮೊದಲಿನಿಂದಲೂ ಫೋಟೋಶೊಟ್ ಎಂದರೆ ಇಷ್ಟ. ಅವರ ಮದುವೆ, ಮದುಮಗಳಾಗಿ, ಸೀಮಂತ ಕಾರ್ಯ, ಬೇಬಿ ಶಾವರ್ ನಂತರ ಮಕ್ಕಳಾದ ಮೇಲು ಸಹ ಅವರು ತಮ್ಮ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಅಮೂಲ್ಯ ಮಕ್ಕಳ ನಾಮಕರಣ‌ ಕಾರ್ಯಕ್ರಮಕ್ಕೆ ಕನ್ನಡದ‌ ತಾರಾಗಣವೇ ಆಗಮಿಸಿತ್ತು. ಇದರಲ್ಲಿ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರು ಅಮೂಲ್ಯ ಅವರಿಗೆ ದುಬಾರಿ ಸೀರೆ ಒಂದನ್ನು ಉಡುಗೊರೆಯಾಗಿ ‌ನೀಡಿದ್ದಾರೆ.ಅದಷ್ಟೆ ಅಲ್ಲದೇ ಡಿ ಬಾಸ್ ದರ್ಶನ ಸಹ‌ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದು ಅಭಿಮಾನಿಗಳ ಸಂತಸವನ್ನು ಮತ್ತಷ್ಟು ಹೆಚ್ಚಾಗಿಸಿದೆ.

ಅಮೂಲ್ಯ ಅವರ ಅವಳಿ ಮಕ್ಕಳಿಗೆ ಅಥರ್ವ ಹಾಗೂ ಆಧವ್ ಎಂದು ಹೆಸರಿಟ್ಟಿದ್ದಾರೆ. ಇದನ್ನು ಕೇಳಿದ ಅವರ ಅಭಿಮಾನಿಗಳ ಅವರಿಗೆ ವಿಶ್ ಮಾಡಿದ್ದಾರೆ. ಒಟ್ಟಾರೆ ಅಮೂಲ್ಯ ಅವರು ತಮ್ಮ ಮಕ್ಕಳೊಂದಿಗೆ ಸಖತ್ ಖುಷಿಯಾಗಿದ್ದಾರೆ ಎನ್ನುವುದು ಅಭಿಮಾನಿಗಳಿಗೆ ಖುಷಿ ವಿಷಯ.