Advertisements

ಮೊದಲ ದಿನ ಸ್ಕೂಲ್ ಗೆ ಹೋಗಲು ರೆಡಿಯಾದ ಮಾಸ್ಟರ್ ಆನಂದ್ ಮಗಳು ವಂಶಿಕಾ! ನೋಡಿ..

Cinema

ನಮಸ್ಕಾರ ವೀಕ್ಷಕರೆ ವಂಶಿಕ ಅಂಜಲಿ ಕಶ್ಯಪ ಈ ಹೆಸರು ಕೇಳಿದರೆ ಎಲ್ಲರಿಗೂ ಥಟ್ ಅಂತ ನೆನಪಿಗೆ ಬರೋದು ಮಾಸ್ಟರ್ ಆನಂದ್ ಹೌದು ಮಾಸ್ಟರ್ ಆನಂದ್ ಅವರ ಮುತ್ತಿನ ಮಗಳು ಮಾಸ್ಟರ್ ಪೀಸ್ ವಂಶಿಕ ಅಂಜಲಿ ಕಶ್ಯಪ ಈಗ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾಳೆ ಎಷ್ಟರಮಟ್ಟಿಗೆ ಅಂದರೆ ವಂಶಿಕ ಅಂತ ಅಂದರೆ ಎಲ್ಲರಿಗೂ ಕೂಡ ಮಾಸ್ಟರ್ ಆನಂದ್ ಹಾಗೂ ಅವರ ಮಗಳ ಮುಖ ಕಣ್ಣೆದುರಿಗೆ ಬರುತ್ತೆ ಅಷ್ಟರಮಟ್ಟಿಗೆ ಈ ಚಟಪಟ ಚೂಟಿ ಸಖತ್ ಫೇಮಸ್ ಆಗಿದ್ದಾಳೆ ಇವತ್ತು ಮಾಸ್ಟರ್ ಆನಂದ್ ಅವರ ಮಗಳು ವಂಶಿಕ ಅಂಜಲಿ ಕಶ್ಯಪ ಗುಡ್ ನ್ಯೂಸ್ ಒಂದನ್ನು ಶೇರ್ ಮಾಡಿ ಕೊಂಡಿದ್ದಾಳೆ ಅಲ್ಲದೆ ನನಗೆ ವಿಶ್ ಮಾಡಿ ಅಂತ ಕೂಡ ಕೇಳಿ ಕೊಂಡಿದ್ದಾಳೆ ಅರೇ ಏನಪ್ಪ ಇದು ಅಂತ ಗುಡ್ ನ್ಯೂಸ್ ಅಂತೀರಾ ಈ ಸಂಪೂರ್ಣ ಮಾಹಿತಿಯನ್ನು ಓದಿ ನೋಡಿ ಹೌದು ರಿಯಾಲಿಟಿ ಶೋಗಳಲ್ಲಿ ಬಿಜಿಯಾಗಿರುವ ವಂಶಿಕ ಅಂಜಲಿ ಕಶ್ಯಪ ಇವತ್ತು ಶಾಲೆಗೆ ಹೊರಟಿದ್ದಾಳೆ ಅದು ಕೂಡ ಫಸ್ಟ್ ಡೇ ಹೌದು ಮಾಸ್ಟರ್ ಆನಂದ್ ಅವರ ಮಗಳು ಫಸ್ಟ್ ಡೇ ಸ್ಕೂಲಿಗೆ ಹೊರಟಿದ್ದಾಳೆ

Advertisements
Advertisements

ಶಾಲೆಗೆ ಹೊರಡುವ ಮುಂಚೆ ಮನೆಯ ಮುಂದೆ ಫೋಟೋ ತೆಗೆದುಕೊಂಡಿರು ತಕ್ಕಂತ ಒಂದೆರಡು ಪೋಟೋಗಳನ್ನು ಹಂಚಿಕೊಂಡು ಫಸ್ಟ್ ಡೇ ಸ್ಕೂಲ್ ವಿಶ್ ಯು ಹ್ಯಾಪಿ ಸ್ಕೂಲಿಂಗ್ ಅಂತ ಹೇಳಿ ಅಂತ ಹೇಳಿಬಿಟ್ಟು ಎಲ್ಲರಿಗೂ ಕೂಡ ಕೇಳಿಕೊಂಡಿದ್ದಾಳೆ ಮುದ್ದು ಪೋರಿ ವಂಶಿಕ ಅಂಜಲಿ ಕಶ್ಯಪ ನೀವು ಸಹ ಮುದ್ದು ಪೋರಿ ವಂಶಿಕಾಗೆ ಒಳ್ಳೆಯದಾಗಲಿ ಶಾಲೆಯಲ್ಲೂ ಕೂಡ ಇಷ್ಟೇ ಮಟ್ಟಿಗೆ ಯಶಸ್ಸು ಕೀರ್ತಿ ಎಲ್ಲವೂ ಸಿಗಲಿ ಅಂತ ಹಾರೈಸಿ, ಇನ್ನೂ ವಂಶಿಕ ಪುಟ್ಟಿ ತುಂಬಾ ಚೆನ್ನಾಗಿ ಆಕ್ಟಿಂಗ್ ಮಾಡುತ್ತಿರುವಂತ ಕಾರಣ ಅಭಿಮಾನಿಗಳು ಫಿದಾ ಆಗಿಬಿಟ್ಟಿದ್ದಾರೆ ರಿಯಲ್ ಲೈಫ್ ನಲ್ಲೂ ಕೂಡ ವಂಶಿಕ ಪುಟ್ಟಿ ತುಂಬಾನೆ ಸಿಂಪಲ್ ತುಂಬಾನೇ ಮುದ್ದುಮುದ್ದಾಗಿ ಮಾತಾಡುತ್ತಾಳೆ

ಒಂದು ಕ್ಷಣವು ಕೂಡ ಸುಮ್ಮನೆ ಇರೋದೆ ಇಲ್ಲ ತುಂಟಿ ಮತ್ತು ತರ್ಲೆ ಬುದ್ಧಿವಂತಿಕೆ, ಮಾಸ್ಟರ್ ಆನಂದ್ ಮತ್ತು ಯಶಸ್ವಿನಿ ಅವರಿಗೆ ವಂಶಿಕ ಓದಿನಲ್ಲೂ ಕೂಡ ತುಂಬಾನೇ ಚೆನ್ನಾಗಿ ಓದಬೇಕು ಎಂಬ ಆಸೆ ಹಾಗೂ ವಂಶಿಕಾನ ತುಂಬಾ ಚೆನ್ನಾಗಿ ಬೆಳೆಸುತ್ತಿದ್ದಾರೆ ವಂಶಿಕ ಇಷ್ಟರ ಮಟ್ಟಿಗೆ ಮನೆ ಮಾತಾಗುತ್ತಾಳೆ ಅಂತ ಯಾರು ಕೂಡ ಊಹೆನೆ ಮಾಡಿರಲಿಲ್ಲ ಮಾಸ್ಟರ್ ಆನಂದ್ ಅವರು ಮಗಳು ದೊಡ್ಡವಳಾದ ಮೇಲೆ ಡಾಕ್ಟರ್ ಆಗಬೇಕು ಎಂಬ ಆಸೆಯನ್ನು ಇಟ್ಟುಕೊಂಡಿದ್ದಾರೆ.. ಅದು ವಂಶಿಕಾಗೆ ಬಿಟ್ಟಿದ್ದು ಆಕೆ ಏನು ಬೇಕಾದರೂ ಆಗಬಹುದು ಹೀಗೆಂದು ಮಾಸ್ಟರ್ ಆನಂದ್ ಖುಷಿಯಿಂದ ತನ್ನ ಮಗಳ ಬಗ್ಗೆ ವ್ಯಕ್ತಪಡಿಸಿದ್ದಾರೆ
ಇನ್ನೂ ಮುದ್ದು ಪೋರಿ ವಂಶಿಕಾಳ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ