Advertisements

ನೋಡೋದಕ್ಕೆ 15 ವರ್ಷದ ಹುಡುಗಿ ತರಾ ಕಾಣಿಸೋ ಅನುಶ್ರೀ ಅವರ ನಿಜವಾದ ವಯಸ್ಸೆಷ್ಟು ಗೊತ್ತಾ? ಇನ್ನೂ ಇಷ್ಟೇನಾ..

Cinema

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಹಾಗೂ ಇನ್ನಿತರ ಹೊಸ ಸಿನಿಮಾಗಳ ಆಡಿಯೋ ಲಾಂಚ್ ಕಾರ್ಯಕ್ರಮಗಳಲ್ಲಿ ತಮ್ಮ ಮಾತಿನ ಮೂಲಕವೇ ಎಷ್ಟೋ ಜನರ ಮನಸ್ಸನ್ನು ಗೆದ್ದು ಇಂದು ಇಷ್ಟು ದೊಡ್ಡ ಮಟ್ಟಕ್ಕೆ ಹೆಸರು ಮಾಡಿರುವಂತಹ ಆಂಕರ್ ಅನುಶ್ರೀ ಅವರು ಬೆಂಕಿಪಟ್ಟಣ, ಉಪ್ಪು ಉಳಿ ಕಾರ ಮತ್ತು ಮಾದ ಮತ್ತು ಮಾನಸಿ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ತಮ್ಮದೇ ಆದ ವಿಶಿಷ್ಟ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ. ಮೂಲತಃ ಮಂಗಳೂರಿನ ಬೆಡಗಿಯಾಗಿರುವ ಈಕೆ ನಟಿಯಾಗಬೇಕು..

Advertisements
Advertisements

ಎಂಬ ಉದ್ದೇಶದಿಂದ ಪ್ರಿ ಯೂನಿವರ್ಸಿಟಿ ಮುಗಿದ ತಕ್ಷಣ ಮಾಡಲಿಂಗ್ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಹಲವಾರು ರಂಗಭೂಮಿ ನಾಟಕಗಳಲ್ಲೆಲ್ಲಾ ಅಭಿನಯಿಸಿ ಸೈ ಎನಿಸಿಕೊಂಡಿದ್ದರು. ಅನಂತರ ಸಿನಿಮಾಗಳಲ್ಲಿ ಸಿಕ್ಕ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡು ಕನ್ನಡಿಗರಿಗೆ ಪರಿಚಯವಾದ ಏಕೆ ಡ್ಯಾನ್ಸ್ ರಿಯಾಲಿಟಿ ಶೋ ಮೂಲಕ ಸೆಲೆಬ್ರಿಟಿಯಾಗಿ ಹೊರಹೊಮ್ಮುತ್ತಾರೆ. ಅನಂತರ ಸಣ್ಣಪುಟ್ಟ ಕಾರ್ಯಕ್ರಮಗಳ ನಿರೂಪಣೆ ಮಾಡುವ ಮೂಲಕ ಗಮನಸೆಳೆದ ನಟಿ ಕಮ್ ಆಂಕರ್ ಅನುಶ್ರೀ ಅವರು ಇಂದು ಕೆಜಿಎಫ್ನಂತಹ ಬಿಗ್ಬಿಗ್ ಸಿನಿಮಾಗಳನ್ನು ಮಾತಿನ ವರಸೆ ಮೂಲಕವೇ ಪ್ರಮೋಟ್ ಮಾಡುತ್ತಾ, ಸಾಕಷ್ಟು ಬೇಡಿಕೆಯನ್ನು ಗಿಟ್ಟಿಸಿಕೊಂಡಿದ್ದಾರೆ.

ನೋಡಲು ಬಹಳ ಮುದ್ದಾಗಿ 16ವರ್ಷದ ಹುಡುಗಿಯಂತೆ ಕಾಣುವ ಆಂಕರ್ ಅನುಶ್ರೀ ಅವರ ನಿಜವಾದ ವಯಸ್ಸು 33 ವರ್ಷ. ಹೌದು ಸ್ನೇಹಿತರೆ ಬರೋಬ್ಬರಿ 33 ವರ್ಷವಾದರೂ ಇನ್ನೂ ಈಕೆ ಮದುವೆಯಾಗದಿರುವುದೇ ವಿಪರ್ಯಾಸ. ನಮ್ಮ ಕನ್ನಡದ ಯಾವ ಸ್ಟಾರ್ ನಟರೊಂದಿಗೆ ನಮ್ಮ ಅನುಶ್ರೀ ಅವರ ಜೋಡಿ ಹೊಂದಿಕೊಳ್ಳುತ್ತದೆ ಎಂಬುದನ್ನು ತಪ್ಪದೇ ನಮಗೆ ಕಾಮೆಂಟ್ ಮೂಲಕ ತಿಳಿಸಿ.