Advertisements

ಸ್ವಂತ ಅಣ್ಣ ತಂಗಿ ಒಂದೇ ರೂಮಿನಲ್ಲಿ ಆ ಕೆಲಸ ಮಾಡುವಾಗ, ಕಣ್ಣಾರೆ ಕಂಡ ಬೆಚ್ಚಿಬಿದ್ದ ತಾಯಿ! ನಂತರ ಈ ಐನಾತಿ ಗಳು ಏನು ಮಾಡಿದ್ದಾರೆ ನೋಡಿ!!

Kannada News

ಈ ಜಗತ್ತಿನಲ್ಲಿ ದೇವರು ಪ್ರತಿಯೊಂದನ್ನೂ ಅರ್ಥಪೂರ್ಣ ವಾಗಿ ಸೃಷ್ಟಿ ಮಾಡಿದ್ದಾನೆ. ಅವನ ಸೃಷ್ಟಿಯ ಪ್ರತಿ ಸಂಬಂಧಗಳು ಕೂಡ ಶ್ರೇಷ್ಠವಾದದ್ದೇ. ಈ ಜಗತ್ತಿನಲ್ಲಿ ಇರುವ ಎಲ್ಲಾ ಸಂಬಂಧಕ್ಕಿಂತ ದೊಡ್ಡ ಸಂಬಂಧ ಅಂದರೆ ಅದು ತಾಯಿ ಮಕ್ಕಳ ಸಂಬಂಧ.‌ ಆ ನಂತರ ಅಪ್ಪ, ಮಕ್ಕಳು, ಅದೇ ರೀತಿ ಅಣ್ಣ ತಂಗಿ‌ ಸಂಬಂಧ. ಹೌದು, ಅಣ್ಣ ತಂಗಿ ಅಂದರೆ ಅದರ‌ ಪ್ರೀತಿಯೇ ಬೇರೆ.

Advertisements
Advertisements

ತಂಗಿಯ ಪ್ರತಿ ಕಷ್ಟ ಸುಖದಲ್ಲಿ ಅದೇ ರೀತಿ ತಂಗಿಗೆ ಯಾವುದೇ ರೀತಿಯ ಕಷ್ಟ ಬಾರದಂತೆ ಕಾಪಾಡುವ ಜವಬ್ದಾರಿ ಕೂಡ ಅಣ್ಣನ ಮೇಲಿರುತ್ತದೆ. ಅಪ್ಪ ಅಮ್ಮನ ನಂತರ ಅಣ್ಣನೇ ಆ ಮನೆಯ ಹೆಣ್ಣಿಗೆ ಸರ್ವಸ್ವ. ಇನ್ನು ತಂಗಿಯಾದವಳು ಕೂಡ ಅಷ್ಟೇ ಅಣ್ಣನಿಗೆ ಎರಡನೇ ತಾಯಿ ಇದ್ದಂತೆ. ಆದರೆ ಇಂತಹ ಸಂಬಂಧಕ್ಕೆ ಇಲ್ಲಿ‌ ಇಬ್ಬರು ಕಳಂಕ ತಂದಿದ್ದಾರೆ. ಈ ಕಲಿಯುಗದಲ್ಲಿ‌ ಇಂತಹ ಕೆಟ್ಟ ಕೆಲಸಗಳು ನಡೆಯುತ್ತಿರುವುದಕ್ಕೇನೆ ಪ್ರಕೃತಿ ಕೂಡ ಮುನಿಸಿಕೊಂಡಿರುವುದು.

ಹೌದು, ಕೆಲ ದಿನಗಳ‌ ಹಿಂದೆ ತುಮಕೂರಿನ ಕೊರಟಗೆರೆ ಪ್ರದೇಶದಲ್ಲಿ ಒಬ್ಬ ಮಹಿಳೆ ಮನೆಯ ಸಂಪಿಗೆ ಬಿದ್ದು ಸಾ-ವನ್ನಪ್ಪಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಈ ಘ-ಟನೆ ಬಗ್ಗೆ ಪೊ-ಲೀಸರು ತ-ನಿಖೆ ಮಾಡಿದಾಗ ಶಾಕಿಂಗ್ ವಿಷಯ ಹೊರ ಬಿದ್ದಿದೆ. ಹೌದು, ಸಾ-ವ-ನ್ನಪ್ಪಿದ್ದ ಮಹಿಳೆಯ ತಂಗಿಯ ಮಗ ಹಾಗೂ ತನ್ನ ಮಗಳ ನಡುವೆ ಇದ್ದ ಅನೈ-ತಿಕ ಸಂಬಂಧಕ್ಕೆ ಅಡ್ಡಿಯಾಗಿರುವುದಕ್ಕೆ ಆ ಬಡ ತಾಯಿ ಯನ್ನು ಕೊ- ಲೆ ಮಾಡಲಾಗಿತ್ತು. ಶೈಲಜ ಹಾಗೂ ಪುನೀತ್ ಇಬ್ಬರೂ ಅಕ್ಕ ತಂಗಿಯ ಮಕ್ಕಳು.

ಅಂದರೆ ಸಂಬಂಧದಲ್ಲಿ ಅಣ್ಣ ತಂಗಿ. ಆದರೆ ಈ ಇಬ್ಬರೂ ತಮ್ಮ‌ ಶ್ರೇಷ್ಟ ಸಂಬಂಧವನ್ನು ಮರೆತು ಅಕ್ರ-ಮ ಸಂಬಂಧ ಬೆಳೆಸಿದ್ದರು. ಆಗಾಗ್ಗೆ ಮನೆಗೆ ಬರುತ್ತಿದ್ದ ಅವರು ಕೋ’ಣೆ ಸೇರುತ್ತಿದ್ದರು. ಮೊದ ಮೊದಲು ಅಣ್ಣ ತಂಗಿ ಏನೋ ಸ’ಲುಗೆಯಿಂದ ಇದ್ದಾರೆ ಎಂದೇ ಆ ತಾಯಿ ಅಂದು ಕೊಂಡಿದ್ದರು. ಆದರೆ ಒಂದು ಬಾರಿ ಆಕೆ ಬಾ’ಗಿಲು ತೆರೆದು ನೋಡಿದಾಗ ಇಬ್ಬರೂ ಇ’ರಬಾರದ ಸ್ಥಿ’ತಿಯಲ್ಲಿ ಇದ್ದರು.

ಇದನ್ನು ಕಂಡ ತಾಯಿ ಇಬ್ಬರಿಗೂ ತಾಕೀತು ಮಾಡಿ ಇನ್ನುಮುಂದೆ ಇಬ್ಬರೂ ದೂರ ಇರುವಂತೆ ಎಚ್ಚರಿಸಿದ್ದರು. ಆದರೆ ಅವರು ಮಾತ್ರ ತಮ್ಮ ಚಾ-ಳಿ ಮುಂದುವರಿಸಿದಾಗ ಇದಕ್ಕೆ ತಾಯಿ ಅಡ್ಡವಾಗಿ ನಿಂತಿದ್ದರು. ಈ ಕಾರಣಕ್ಕೆ ಸಿಟ್ಟು ಗೊಂಡ ಪುನೀತ್ ಹಾಗೂ ಶೈಲಜಾ ಇಬ್ಬರೂ ಆಕೆಯನ್ನು ಮನೆಯ ಸಂಪಿಗೆ ದೂಡಿ ನಂತರ ಆಕೆ ಬಿದ್ದು ಸ-ತ್ತಳೆಂದು ನಾಟಕ‌ವಾಡಿದ್ದರು. ಆದರೆ ಪೊ-ಲೀಸ್ ತನಿಖೆಯಿಂದ ಇವರ ಕರ್ಮಕಾಂಡ ಹೊರ ಬಿದ್ದಿದೆ. ಈ ಘಟನೆ ಕುರಿತಾಗಿ ನಿಮ್ಮ‌ ಅನಿಸಿಕೆ ಏನು ಅನ್ನುವುದನ್ನು ನಮಗೆ ಕಾಮೆಂಟ್ ಮಾಡಿ ತಿಳಿಸಿ.