Advertisements

ಟಾಪ್ ನಿರೂಪಕಿ ಅನುಶ್ರೀಯನ್ನು ಮೀರಿಸುವ ಸಂಭಾವನೆ ಪಡೆಯುತ್ತಿರುವ ಅನುಪಮಾ ಗೌಡ.. ಎಷ್ಟು ಗೊತ್ತಾ?

Cinema

ಅಕ್ಕ ಸೀರಿಯಲ್ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟು ಅವಳಿ ಜವಳಿ ಪಾತ್ರದಲ್ಲಿ ನೆಗೆಟಿವ್ ಪಾಸಿಟಿವ್ ಎರಡು ರೋಲ್ ಗಳಲ್ಲಿ
ಸೈ ಎನಿಸಿಕೊಂಡಿದ್ದರು ನಟಿ ಅನುಪಮಾ ಗೌಡ ಸೀರಿಯಲ್ ನಂತರ ಬಿಗ್ ಬಾಸ್ ಮನೆಗೆ ಕಾಲಿಟ್ಟು ಹವಾ ಸೃಷ್ಟಿಸಿದ್ದ ಅನುಪಮಾ ಅವರು ಈಗ ನಿರೂಪಣೆಯಲ್ಲಿ ಬ್ಯುಸಿ ಯಾಗಿದ್ದಾರೆ. ಪ್ರಸ್ತುತ ಅನುಪಮ ಅವರು ಕಲರ್ಸ್ ಕನ್ನಡ ವಾಹಿನಿಯ
ನನ್ನಮ್ಮ ಸೂಪರ್ ಸ್ಟಾರ್ ಶೋನಲ್ಲಿ ಬ್ಯುಸಿಯಿದ್ದಾರೆ. ಅನುಪಮಾ ಈಗ ಸಂಭಾವನೆ ವಿಚಾರದಿಂದ ಬಹಳ ಸುದ್ದಿಯಲ್ಲಿದ್ದಾರೆ. ಕನ್ನಡದಲ್ಲಿ ಟಾಪ್ ನಿರೂಪಕಿಯಾಗಿರುವವರು ಅನುಶ್ರೀ ಇದೀಗ ಅನುಶ್ರೀ ಸಂಭಾವನೆಯನ್ನ ಮೀರಿಸಿ ಅನುಪಮಾ ಗೌಡ ಹೆಚ್ಚಿನ
ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮವನ್ನ ಸೃಜನ್ ಲೋಕೇಶ್ ಅವರ ಸಂಸ್ಥೆಯ ಮೂಲಕ ಪ್ರೊಡ್ಯೂಸ್ ಮಾಡಲಾಗುತ್ತಿದೆ.

[widget id=”custom_html-5″]

Advertisements
Advertisements

[widget id=”custom_html-5″]

ಈ ಮೊದಲು ಸಹ ಅನುಪಮಾ ಗೌಡ ಅವರು ಕೆಲವು ಶೋ ಗಳನ್ನು ನಿರೂಪಣೆ ಮಾಡಿದರು. ಪಟಪಟ ಎಂದು ತಮಾಷೆಯಾಗಿ ಮಾತನಾಡುವ ಮೂಲಕ ನಿರೂಪಣೆಯಲ್ಲಿ ಯಶಸ್ಸು ಗಳಿಸಿರುವ ಅನುಪಮಾ ಗೌಡ ಅವರಿಗೆ ಈಗ ದೊಡ್ಡ ಮೊತ್ತದ ಸಂಭಾವನೆಯನ್ನು ಸೃಜನ್ ಲೋಕೇಶ್ ಅವರ ಸಂಸ್ಥೆ ನೀಡುತ್ತಿದೆ. ಸಿಕ್ಕಿರುವ ಮಾಹಿತಿಯ ಪ್ರಕಾರ ಅನುಪಮಾ ಗೌಡ ಅವರ ನಿರೂಪಣೆಗೆ ಬರೋಬ್ಬರಿ ಹತ್ತು ಲಕ್ಷ ರೂಪಾಯಿ ಸಂಭಾವನೆ ನೀಡಲಾಗುತ್ತಿದೆಯಂತೆ.