Advertisements

ಚಿಕ್ಕ ವಯಸ್ಸಿನಲ್ಲಿ ಎಷ್ಟು ಹುಡುಗರು ನನ್ನ ಹಿಂದೆ ಬಿದ್ದಿದ್ರು ಗೊತ್ತಾ? ಎಂದ ಅನುಶ್ರೀ!! ಅವರೆಲ್ಲಾ ಯಾರ್ಯಾರು ಎಂದು ಹೇಳಿದ ಅನುಶ್ರಿ!! ನೋಡಿ..

Kannada News

ಪ್ರೀಯ ಓದುಗರೇ ಅನುಶ್ರೀ ಅಂದ್ರೇ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ…! ಅವರ ಮಾತು, ಮುಗುಳು ನಗೆ, ಅವರ ಚಟ ಪಟಾ ಡೈಲಾಗೆ ಫಿದಾ ಆಗದವರೇ ಇಲ್ಲ. ಅವರ ಆಕರಿಂಗ್ ಎಂದ್ರೆ ಅಷ್ಟೊಂದು ಈಸ್ಟ್. ಅನುಶ್ರೀ ಮಾಡಿದ ಆಂಕರಿಂಗ್ ಅಂದ್ರೇ ಆ ಕಾರ್ಯಕ್ರಮ ನೀಟಾಗಿ ರಸವತ್ತಾಗಿ ಇದೆ ಅನ್ನೋದು ಅನುಶ್ರೀ ಅಭಿಮಾನಿಗಳ ಅಭಿಪ್ರಾಯ. ಅವರು ಇದೀಗ ಎಲ್ಲರಿಗೂ ತಪ್ಪದೆ ಕಂಬ್ಳಿ ಹುಳ ನೋಡಿ ಎಂದಿದ್ದಾರೆ.

ಯಾಕೆ ಅನುಶ್ರೀ ಹೀಗೆ ಹೇಳಿದ್ರು? ಅದನ್ನೂ ಯಾಕೆ ನೋಡಬೇಕು? ಅನುಶ್ರೀ ಗೂ ಕಂಬ್ಳಿ ಹುಳಕ್ಕೂ ಏನೂ ಸಂಬಂಧ ಅಂತಾ ಹೇಳತೀವಿ ಈ ಲೇಖನವನ್ನು ಪೂರ್ಣವಾಗಿ ಓದಿ. ಕಂಬ್ಳಿ ಹುಳನ್ನ ನೋಡಿ ಅನುಶ್ರೀ ತಮ್ಮ ಬಾಲ್ಯದ ನೆನಪು ಮತ್ತೆ ಮರುಕಳಿಸಿತು ಎಂದು ಮಾಧ್ಯಮದೋಂದರಲ್ಲಿ ಹೇಳಿದ್ದಾರೆ. ಒಂದು ಸಿನಿಮಾ ನೋಡಿ ಅದರಲ್ಲಿ ಇರುವ ಆ ಇನೋಸೆನ್ಸ್ ನಮ್ಮನ್ನ ನಮ್ಮ ಬಾಲ್ಯಕ್ಕೆ ಕರೆದುಕೊಂಡು ಹೋಗುತ್ತೆ ಈ ಸಿನಿಮಾದಲ್ಲಿ ಅಂತಹ ಸಾಕಷ್ಟು ಸೀನ್ ಗಳು ಇವೆ ಎಂದಿದ್ದಾರೆ.

ಅದು ಯಾ ವ ಸಿನಿಮಾ ಗೊತ್ತಾ? ಅದೇ ಕಂಬ್ಳಿ ಹುಳ. ಹೌದು ಓದುಗರೇ ಕಂಬ್ಳೆ ಹುಳ ಎನ್ನುವುದು ಒಂದು ಹೊಸ ಚಿತ್ರದ ಹೆಸರು. ಯುವ ನಿರ್ದೇಶಕ, ಯುವ ಕಲಾವಿದರು ಸೇರಿ ಮಾಡಿರುವಂತಹ ಸಿನಿಮಾ ಕಂಬ್ಳಿ ಹುಳ.
ಇದು ಕನ್ನಡದ ಒಂದು ಹೊಸ ಪ್ರಯತ್ನವಾಗಿದೆ. ಒಂದು ಚಿತ್ರ ಚೆನ್ನಾಗಿದೆ ಎಂದ್ರೆ ಅದನ್ನೂ ಅನುಭವಿ ನಿರ್ದೇಶಕರು ಮಾಡಿರುತ್ತಿದ್ರು. ಆದ್ರೆ ಈ ಸಿನಿಮಾವನ್ನು ಹೊಸಬರು ಸೇರಿದಂತೆ ದೊಡ್ಡ ತಂಡ ಈ ಚಿತ್ರವನ್ನು ನಿರ್ಮಿಸಿದೆ.

ಇಂತಹ ಸಿನಿಮಾ ಮಾಡಿರುವುದು ನಿಜಕ್ಕೂ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹೊಸತನವನ್ನು ತಂದಿದೆ. ಕಂಬ್ಳಿ ಹುಳ ಸಿನಿಮಾ ನೋಡಿ ಸಾಕಷ್ಟು ತಾರೆಯರ ಬಾಯಲ್ಲಿ ಈ ಕಂಬ್ಳಿಹುಳ ಸದ್ದು ಮಾಡಿದೆ. ಕಂಬ್ಳಿ ಹುಳ ಸಿನಿಮಾ ವನ್ನ ನೋಡಿ ಅನುಶ್ರೀ ತಮ್ಮ ಬಾಲ್ಯದ ನೆನಪು ಮತ್ತೆ ಮರುಕಳಿಸಿತು ಎಂದು ಹೇಳಿದ್ದಾರೆ. ಅದರಲ್ಲಿ ಇರುವ ಕೆಲ ಸಿನಗಳನ್ನು ನಾನು ಅನುಭವಿಸಿದ್ದೇನೆ ಎಂದಿದ್ದಾರೆ. ನಾವು ಊರಲ್ಲಿ ಇರುವಾಗ ಒಳ್ಳೆಯ ಮಕ್ಕಳಾಗಿದ್ವಿ, ನಗರಕ್ಕೆ ಬಂದು ಕಳ್ಳ ನನ್ನ ಮಕ್ಕಳಾದೇವು ಎಂದು ತಮಾಷೆ ಮಾಡಿದ್ದಾರೆ.

ನಮ್ಮ ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕ ಬದಿಯ ಮಕ್ಕಳು ಬರುತ್ತಾರೆ. ಅವರಲ್ಲಿ ಇರುವ ಇನೋಸೆನ್ಸ್ ಬೇರೆ ಯಾರಲ್ಲೂ ಇರೋದಿಲ್ಲ. ಈ ಸಿನಿಮಾದಲ್ಲಿಯೂ ಕೂಡ ಅಂತಹ ಪಾತ್ರಗಳು ಇವೆ. ಈ ಸಿನಿಮಾ ಒಂದು ಉತ್ತಮ ಪ್ರಯತ್ನ. ಕಂಬ್ಳಿ ಹುಳ ಸಿನಿಮಾ ಮಾಡಿದವರು ಕೂಡ ನಮ್ಮ ಬಾಸ್ ಅಂದ್ರೆ ಅಪ್ಪು ಫ್ಯಾನ್ಸ್. ಹಾಗಾಗಿ ನಾನು ಎಲ್ಲಾ ಅಪ್ಪು ಫ್ಯಾನ್ಸ್ ಗಳಲ್ಲಿ ಕೇಳುದು ಏನಂದ್ರೆ ಪ್ರತಿಯೊಬ್ಬರೂ ಥಿಯಟರ್ ಗೆ ಹೋಗಿ ಕಂಬ್ಳಿಹುಳ ಚಿತ್ರ ನೋಡಿ, ಹೊಸಬರಿಗೆ ಪ್ರೋತ್ಸಾಹ ಕೊಡಿ ಎಂದಿದ್ದಾರೆ.


ಈ ಕಂಬ್ಳಿ ಹುಳ ಸಿನಿಮಾ ನವಿರಾದ ಒಂದು ಪ್ರೇಮ ಕಥೆ. ಇದನ್ನು ತೀರ್ಥಹಳ್ಳಿ ಕೊಪ್ಪ ಸಕಲೇಶಪುರ ಮೊದಲಾದಡೆ ಅತ್ಯದ್ಭುತವಾಗಿ ಚಿತ್ರೀಕರಿಸಿದ್ದಾರೆ. ಚಿತ್ರದ ನಾಯಕ ಅಂಜನ್ ನಾಗೇಂದ್ರ ನಾಯಕಿ ಅಶ್ವಿತಾ ಹೆಗ್ಡೆ. ಇವರಿಗೆ ಕಿರು ಚಿತ್ರಗಳನ್ನ ಮಾಡಿರುವ ಕೊಪ್ಪ ತಾಲೂಕಿನ ನವನ್ ಶ್ರೀನಿವಾಸ್ ಈ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಒಟ್ಟಾರೆಯಾಗಿ ಹೊಸಬರನ್ನು ಹೊಂದಿರುವ ಕಂಬಳಿ ಹುಳ ಸಿನಿಮಾಕ್ಕೆ ಉತ್ತಮ ಪ್ರಶಂಸೆ ಸಿಕ್ಕಿದೆ.

ಅದಕ್ಕಾಗಿ ನೀವು ತಪ್ಪದೆ ಈ ಸಿನಿಮಾ ಎಷ್ಟು ಥಿಯೇಟರ್ ನಲ್ಲಿ ರಿಲೀಸ್ ಆಗುತ್ತೋ, ಎಲ್ಲದರಲ್ಲಿಯೂ ಹೋಗಿ ನೋಡಿ ಹೊಸ ತಂಡವನ್ನು ಪ್ರೋತ್ಸಾಹಿಸಬೇಕು ಅಂತ ಕೇಳಿಕೊಳ್ಳುತ್ತೇನೆ. ಈ ರೀತಿಯಾಗಿ ಆಂಕರ್ ಅನುಶ್ರೀ ಕಂಬಳಿ ಹುಳ ತಂಡವನ್ನು ಪ್ರೋತ್ಸಾಹಿಸಿದ್ದಾರೆ.