Advertisements

ಅಪ್ಪು ಕಾಫಿ ಕುಡಿಯುವಾಗ ಈ ವ್ಯಕ್ತಿ ಬಂದ, ಅಪ್ಪು ರಿಯಾಕ್ಷನ್ ನೋಡಿ ಎಲ್ಲರು ಶಾಕ್.. ಏನಾಯ್ತು ಗೊತ್ತಾ?

Cinema

ನಮಸ್ತೇ ಸ್ನೇಹಿತರೆ, ಇದು ಯುವರತ್ನ ಚಿತ್ರೀಕರಣದಲ್ಲಿ ತೆಗೆದಿರುವಂತಹ ಫೋಟೊಗಳು.. ಅಪ್ಪು ಅವರಿಗೆ ಎಷ್ಟು ಮಾನವೀಯತೆ ಇದೆ ಕರುಣೆ ಇದೆ. ಯಾರಿಗಾದ್ರೂ ನೋವಾದ್ರೆ ಅಪ್ಪು ಎಷ್ಟು ಕೊರಗುತ್ತಾರೆ ಎನ್ನುವ ಕಾರಣಕ್ಕೆ ಒಂದು ಈ ಪೋಟೋಗಳು ದೊಡ್ಡ ಉದಾಹರಣೆ ಎನ್ನಬಹುದು.

[widget id=”custom_html-5″]

ಶೂಟಿಂಗ್ ತಂಡದ ಒಬ್ಬರಿಗೆ ಪೆಟ್ಟಾಗಿರುತ್ತೆ. ಅವರು ಬ್ಯಾಂಡೆಜನ್ ಒಳಗಡೆ ಹಾಕಿಕೊಂಡು ಬಂದಿದ್ದರು. ಇನ್ನೂ ಬೆಳಗ್ಗೆ ಮನೆಯಿಂದ ಶೂಟಿಂಗ್ ಗೆ ಬಂದಿರುತ್ತಾರೆ.. ಕಾಫಿಯನ್ನು ಕುಡಿಯುತ್ತಾ ರಿಲ್ಯಾಕ್ಸ್ ಮಾಡ್ತಾ ಇರ್ತಾರೆ ಅಪ್ಪು..

[widget id=”custom_html-5″]

[widget id=”custom_html-5″]

Advertisements
Advertisements

[widget id=”custom_html-5″]

ಅಪ್ಪು ಈ ವ್ಯಕ್ತಿಯನ್ನು ಮಾತನಾಡಿಸಲು ಬರ್ತಾರೆ. ಆಗ ಅಪ್ಪು ಅವರು ಎದ್ದು ನಿಂತುಕೊಂಡು ಈಗ ಹೇಗಿದೆ ಪರವಾಗಿಲ್ವಾ ಕೂತ್ಕೊ ಅಂತ ಹೇಳ್ತಾರೆ. ಆಗ ಅವರು ಕೂರೋದಿಲ್ಲಾ ನಿಂತುಕೊಂಡೆ ಇರ್ತಾರೆ.. ಈಗ ನನಗೆ ಪರವಾಗಿಲ್ಲಾ ಅಂತ ಸ್ವೆಟರನ್ನು ತೆಗೆದು ತೊರಿಸ್ತಾರೆ. ಇನ್ನೂ ಸ್ವಲ್ಪ ರೆಸ್ಟ್ ಮಾಡಬೇಕಾಗಿತ್ತು ಯಾಕೆ ಬಂದೆ.. ನಾನು ಪ್ರೊಡಕ್ಷನ್ಸ್ ಡಿಪಾರ್ಟ್ಮೆಂಟ್ ಅವರ ಹತ್ತಿರ ಮಾತನಾಡುತ್ತೇನೆ ರೆಸ್ಟ್ ಮಾಡೋಗು ಎಂದು ಪುನೀತ್ ಅವರು ಮಾನವೀಯತೆಯಿಂದ ಮಾತನಾಡಿಸಿದ್ದಾರೆ. ಈ ರೀತಿ ಒಬ್ಬ ಹೀರೋ ಮಾತನಾಡಲು ಸಾಧ್ಯನಾ, ಟೆಕ್ನಿಷಿಯನ್ ಗೆ ಇಷ್ಟೆಲ್ಲಾ ಟೈಮ್ ಕೊಡ್ತಿದ್ದಾರೆ ಅಲ್ವಾ.. ಅದು ಇವರಿಗೆ ಅವಶ್ಯಕತೆ ಇರಲಿಲ್ಲಾ. ಆದರು ಕೂಡ ಟೆಕ್ನಷಿಯನ್ ಅವರನ್ನು ಈ ರೀತಿ ಹತ್ತಿರದಿಂದ ಭಾವನೆಯಿಂದ ಮಾತನಾಡಿಸಿದ್ದಾರೆ. ಅವರಾಯ್ತು, ಅವರ ಕೆಲಸವಾಯ್ತು ಅಂತ ಹೋಗಬಹುದಿತ್ತು..

[widget id=”custom_html-5″]

ಆದರೆ ಅಪ್ಪು ಆ ರೀತಿ ಮಾಡಲಿಲ್ಲಾ. ಟೆಕ್ನಷಿಯನ್ ಬಗ್ಗೆನೂ ಕೂಡ ತಲೆ ಕೆಡಸಿಕೊಂಡಿದ್ದಾರೆ.. ಅಷ್ಟರ ಮಟ್ಟಿಗೆ ಅಪ್ಪು ಒಳ್ಳೆ ಗುಣಗಳನ್ನು ಹೊಂದಿದವರಹ. ಈ ರೀತಿಯಾದಂತಹ ವ್ಯಕ್ತಿ ನಮಗೆ ಮತ್ತೆ ಯಾವಾಗ ಸಿಕ್ತಾರೆ.. ನಿಜಕ್ಕೂ ನಾವು ಅಪ್ಪು ಅವರನ್ನ ಕಳೆದುಕೊಂಡು ಬಹಳಷ್ಟು ನೋವನ್ನು ಅನುಭವಿಸಿದ್ದೇವೆ. ಯಾರಿಗಾದರು ಸ್ವಲ್ಪ ನೋವಾದ್ರು ಕೂಡ ಅಪ್ಪು ಅದನ್ನ ತಡೆದುಕೊಳ್ಳೋದಿಲ್ಲಾ. ಬಹಳಷ್ಟು ಕೊರಗುತ್ತಾರೆ.. ಗಿಲ್ಟ್ ಪೀಲ್ ಮಾಡ್ಕೊತಾರೆ.. ಅಪ್ಪು ಅವರ ಸುತ್ತ ಮುತ್ತಲು ಯಾರ್ಯಾರು ಇದ್ದರು ಅವರು ಎಲ್ಲರು ಚೆನ್ನಾಗಿರಬೇಕು ಎನ್ನುವುದು ಅಪ್ಪು ಅವರ ಒಳ್ಳೆ ಗುಣಗಳು. ಇದರ ಬಗ್ಗೆ ನಿವೇನ್ ಹೇಳ್ತಿರಾ.

[widget id=”custom_html-5″]