Advertisements

ಅಪ್ಪು ಅರ್ಜುನ್ ಸರ್ಜಾ ರವರ ಅಪರೂಪದ ಕ್ಷಣ..

Cinema

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಇದ್ದಾಗ ಎಷ್ಟು ಇಷ್ಟವಾಗಿದ್ದರು ಹೋದಮೇಲು ಅದಕ್ಕಿಂತ ಹೆಚ್ಚು ಇಷ್ಟವಾಗುತ್ತಿದ್ದಾರೆ. ಯಾರಿಗೂ ಗೊತ್ತಿಲ್ಲದ ಹಾಗೆ ಪುನೀತ್ ಅವರು ಎಲ್ಲರಿಗೂ ಮಾಡುತ್ತಿದ್ದ ಸಹಾಯ ನಿಜಕ್ಕೂ ಇಂತಹ ವ್ಯಕ್ತಿ ಈ ಕಲಿಯುಗದಲ್ಲಿ ನಿಜಕ್ಕೂ ಇದ್ರ ಅಂತ ಅನಿಸೋದು ಸಹಜ ಈ ಸಮಯ ಎಲ್ಲರಿಗೂ ಬಹಳ ಕಷ್ಟದ ಪರಿಸ್ಥಿತಿ ಇಂತಹ ಸಮಯದಲ್ಲಿ ಏನು ಹೇಳಬೇಕು ಅನ್ನೋದು ಯಾರಿಗೂ ಸಹ ತಿಳಿದಿಲ್ಲ ಸ್ಯಾಂಡಲ್ ವುಡ್ ನಲ್ಲಿ ಯಾವುದೇ ಕಾರ್ಯಕ್ರಮ ನಡೆದರೂ ಏನೇ ಆದರೂ ಅದನ್ನು ಶುರು ಮಾಡೋದು ಅಪ್ಪು ನೆನಪಿನಿಂದ. ಅಪ್ಪು ಬಗ್ಗೆ ಮಾತನಾಡಿಯೇ
ಎಲ್ಲರೂ ಯಾವುದೇ ಕಾರ್ಯ ಕ್ರಮಗಳಾಗಲಿ ಶುರು ಮಾಡುತ್ತಿದ್ದಾರೆ..

[widget id=”custom_html-5″]

Advertisements
Advertisements

ಅಪ್ಪು ಬಗ್ಗೆ ಮಾತನಾಡುವಾಗ ಎಲ್ಲರೂ ಭಾವುಕರಾಗುತ್ತಿದ್ದಾರೆ. ಈ ನೋವು ದುಃಖ ಅಪ್ಪು ಇಲ್ಲವೆಂಬ ವಿಷಯವನ್ನು ಅರಗಿಸಿಕೊಳ್ಳಲು ಯಾರಿಂದಲೂ ಈಗಲೂ ಸಾಧ್ಯವಾಗುತ್ತಿಲ್ಲ. ನಟ ಅರ್ಜುನ್ ಸರ್ಜಾ ಅವರು ಅಪ್ಪು ನೆನಪಿನಲ್ಲಿ ಒಂದು ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಪುಟ್ಟದಾಗಿ ಇರುವ ಅಪ್ಪು ಅವರನ್ನು ಎತ್ತಿಕೊಂಡಿರುವ ಫೋಟೋವನ್ನ ಅಪ್ಪು ನೆನಪಿನಲ್ಲಿ ಶೇರ್ ಮಾಡಿ ದ್ದಾರೆ ನಟ ಅರ್ಜುನ್ ಸರ್ಜಾ ಅವರು. ಕೆಲವು ವಿಚಾರಗಳು ಸಿಂಕ್ ಆಗೋದಿಲ್ಲ ನನ್ನ ಪ್ರೀತಿಯ ಅಪ್ಪು ಎಂದೆಂದಿಗೂ ಶಾಶ್ವತ ಎನ್ನುವ ಸಾಲುಗಳನ್ನು ಬರೆದು ಅವರನ್ನು ನೆನಸಿಕೊಂಡಿದ್ದಾರೆ ಅರ್ಜುನ್ ಸರ್ಜಾ ಅವರು

[widget id=”custom_html-5″]