ನಮಸ್ಕಾರ ವೀಕ್ಷಕರೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಸ್ನೇಹಜೀವಿ ನಿಷ್ಕಲ್ಮಶ ಮನಸ್ಸು ಎಲ್ಲರೊಟ್ಟಿಗೂ ಕೂಡ ತುಂಬಾ ಚೆನ್ನಾಗಿ ಬೆರೆಯುತ್ತಿದ್ದರು ಮನೆಯಲ್ಲಿದ್ದ ಸಂದರ್ಭದಲ್ಲಿ ಸಿನಿಮಾ ವಿಚಾರವಾಗಿ ಚರ್ಚೆ ಮಾಡುತ್ತಿರಲಿಲ್ಲ ಭಕ್ತಿಯನ್ನು ಚೆನ್ನಾಗಿ ಟೇಕರ್ ಮಾಡುತ್ತಿದ್ದರು ಅಡುಗೆಯ ವಿಚಾರಕ್ಕೆ ಬಂದರೆ ಅಪ್ಪು ಅವರು ಹೆಚ್ಚಿನ ಇಂಟರೆಸ್ಟ್ ಅನ್ನು ತೋರಿಸುತ್ತಿದ್ದರು ಬಗೆಬಗೆಯ ಬ ರೀತಿಯ ಅಡುಗೆಗಳನ್ನು ಟ್ರೈ ಮಾಡುತ್ತಿದ್ದರು ನಾನ್ ವೆಜ್ ಪ್ರಿಯರು ಆಗಿರುವ ಕಾರಣ ಅಶ್ವಿನಿ ಮೇಡಮ್ ಅವರು ಅದನ್ನೇ ಮಾಡುತ್ತಿದ್ದರು ಇನ್ನು ರಜಾ ಸಿಕ್ಕರೆ ಮಕ್ಕಳ ಜೊತೆ ಹೊರಗೆ ಸುತ್ತಾಡಲು ಹೋಗುತ್ತಿದ್ದರು ಅಷ್ಟೇ ಸಮಯವನ್ನು ಕಳೆಯುತ್ತಿದ್ದರು ಮನೆಯಲ್ಲಿ ಸಿನಿಮಾಗಳನ್ನು ನೋಡುತ್ತಿದ್ದರು ಫ್ಯೂಚರ್ ಬಗ್ಗೆ ತಿಂಕ್ ಮಾಡುತ್ತಿದ್ದರು ಮಕ್ಕಳ ಸ್ಟಡೀಸ್ ಬಗ್ಗೆ ಅವರು ಗಮನ ಹರಿಸುತ್ತಿದ್ದರು

ಪುನೀತ್ ರಾಜ್ ಕುಮಾರ್ ಅವರ ಮಕ್ಕಳ ಪೇರೆಂಟ್ಸ್ ಮೀಟಿಂಗ್ ಗೆ ಸ್ಕೂಲ್ ಗೆ ಇವರು ಹೋಗುತ್ತಿದ್ದರು ಅಲ್ಲಿದ್ದ ಟೀಚರ್ಸ್ ಗೆ ಸ್ಕೂಲ್ ಸಿಬ್ಬಂದಿಗೆ ಆಶ್ಚರ್ಯವಾಗುತ್ತಿತ್ತು ಸೂಪರ್ ಸ್ಟಾರ್ ಅವರು ಬಂದಿದ್ದಾರಲ್ಲ ಪುನೀತ್ ರಾಜ್ ಕುಮಾರ್ ಅವರು ಒಬ್ಬ ಮಗಳ ತಂದೆಯಾಗಿ ಬಂದಿದ್ದರು ಅಷ್ಟೇ ಸಿಂಪಲ್ ಮನುಷ್ಯ ಅವರು ಇನ್ನೂ ಮನೆಯಲ್ಲಿದ್ದ ಸಂದರ್ಭದಲ್ಲಿ ಎಂದಿನಂತೆ ಬೆಳಿಗ್ಗೆ ಪತ್ನಿಯೊಂದಿಗೆ ವಾಕಿಂಗ್ ಹೋಗುತ್ತಿದ್ದರು ಬೆಳಗ್ಗೆ 7ರಿಂದ 7.30 ತನಕ ವಾಕಿಂಗ್ ಮಾಡುತ್ತಿದ್ದರು ಮನೆಯೊಳಗೆ ಜಾಗಿಂಗ್ ಸಹ ಮಾಡುತ್ತಿದ್ದರು ವರ್ಕೌಟ್ ಸಹ ಮಾಡುತ್ತಿದ್ದರು

ಮಾಸ್ಕ್ ಹಾಕಿಕೊಂಡು ಸೈಕಲ್ ಹೊಡೆಯುತ್ತಿದ್ದರು ಈ ರೀತಿ ಕಾಲವನ್ನು ಕಳೆಯುತ್ತಿದ್ದರು ಪುನೀತ್ ರಾಜ್ ಕುಮಾರ್ ಅವರು ಲಾಕ್ಡೌನ್ ಸಂದರ್ಭದಲ್ಲಿ ತುಂಬಾ ಸಮಯವನ್ನು ಅಪ್ಪು ಅವರು ಮನೆಯಲ್ಲಿಯೇ ಕಳೆದಿದ್ದಾರೆ ಮಕ್ಕಳೊಟ್ಟಿಗೆ ಸಮಯವನ್ನು ಕಳೆದಿದ್ದಾರೆ ಸಾಕಷ್ಟು ಸಿನಿಮಾಗಳನ್ನು ವೀಕ್ಷಿಸಿದ್ದಾರೆ ಇದೆಲ್ಲವನ್ನು ಸಹ ಅಶ್ವಿನಿ ಮೇಡಮ್ ಅವರು ಬಹಳಷ್ಟು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ..