Advertisements

ಅಪ್ಪು ನಿ’ಧ’ನದ ನಂತರ ಅಶ್ವಿನಿ ಮೇಡಂ ಮನೆಯಲ್ಲಿ ಏನ್ ಮಾಡ್ತಾರೆ ಗೊತ್ತಾ..? ವಂದಿತಾ ಹೇಳಿದ್ದೇನು?

Cinema

ನಮಸ್ಕಾರ ವೀಕ್ಷಕರೇ ಕರುನಾಡ ಯುವರತ್ನ ನಮ್ಮೆಲ್ಲರ ಪ್ರೀತಿಯ ಡಾಕ್ಟರ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಿ’ಧ’ನರಾಗಿ ಇಲ್ಲಿಗೆ 6 ತಿಂಗಳು ಕಳೆದು ಹೋಗಿದೆ ಆದರೂ ಪುನೀತ್ ರಾಜಕುಮಾರ್ ನಮ್ಮೆಲ್ಲರ ಹೃದಯದಲ್ಲಿ ಅಜರಾಮರ ಅಪ್ಪು ಅವರು ನಮ್ಮ ಜೊತೆ ಇದ್ದಿದ್ದರೆ ಇನ್ನು ಎಷ್ಟೋ ಬಡಕುಟುಂಬಗಳಿಗೆ ಸಿನಿಮಾದ ಕಲಾವಿದರುಗಳಿಗೆ ನೆರವಾಗಿ ನಿಲ್ಲುತ್ತಿದ್ದರು ಆದರೆ ದೇವರು ಪುನೀತ್ ರಾಜಕುಮಾರ್ ಸರ್ ಅವರನ್ನು ಕ್ಷಣಾರ್ಧದಲ್ಲಿ ಕಿತ್ತುಕೊಂಡುಬಿಟ್ಟ ನಮ್ಮಿಂದ ಒಂದು ಬಾರಿಯಾದರೂ ದೇವರು ಅಪ್ಪು ಅವರಿಗೆ ಚಾನ್ಸ್ ನೀಡಿದ್ದರೆ ಇಂದು ನಮ್ಮೊಂದಿಗೆ ಖುಷಿಯಾಗಿರುತಿದ್ದರು ಆದರೆ ಅಂತಹ ಅದೃಷ್ಟವನ್ನು ಕಳೆದುಕೊಂಡು ಬಿಟ್ಟೆವು ಇನ್ನು ನಮಗೆ ಇಷ್ಟು ನೋವು ದುಃಖ ಆಗಿರಬೇಕಾದರೆ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಪರಿಸ್ಥಿತಿ ಹೇಳತೀರದು ಇನ್ನು ಪುನೀತ್ ರಾಜಕುಮಾರ್ ಹೋದ ಮೇಲೆ ಅಶ್ವಿನಿ ಮೇಡಮ್ ಮನೆಯಲ್ಲಿ ಹೇಗಿರುತ್ತಾರೆ ಎಂದು ಅಪ್ಪು ಕಿರಿಯ ಮಗಳು ತನ್ನ ತಾಯಿಯ ಬಗ್ಗೆ ಹೀಗೆ ಹೇಳಿದ್ದಾರೆ..

Advertisements
Advertisements

ಪುನೀತ್ ರಾಜಕುಮಾರ್ ಪಪ್ಪ ಮತ್ತು ಅಶ್ವಿನಿ ಮಾಮ್ ಇಬ್ಬರೂ ಪ್ರೀತಿಸಿ ಮದುವೆ ಯಾಗಿದ್ದರು ಅಪ್ಪುಗೆ ಅಶ್ವಿನಿ ಮೇಡಮ್ ಎಂದರೆ ತುಂಬಾ ಪ್ರೀತಿ ಈಗ ಅಶ್ವಿನಿ ಅವರನ್ನು ಅರ್ಧಕ್ಕೆ ಬಿಟ್ಟು ಹೋದರು ನಮ್ಮ ಅಮ್ಮನ ಮುಖದಲ್ಲಿ ನಗು ನೋಡಿ ತುಂಬಾ ತಿಂಗಳುಗಳೇ ಕಳೆದುಹೋದವು ನಮ್ಮ ಮನೆಗೆ ಮರಳಿ ನಮ್ಮ ಪಪ್ಪನನ್ನು ಕಳುಹಿಸು ದೇವರು ಎಂದು ಅಪ್ಪು ಕಿರಿಯ ಮಗಳು ವಂದಿತ ಹೇಳಿದ್ದಾರೆ ತನ್ನ ಮಗಳ ಮಾತು ಕೇಳಿ ಅವರು ಮತ್ತಷ್ಟು ಕಣ್ಣೀರು ಹಾಕಿದ್ದಾರೆ ಇನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರನ್ನೂ ಪ್ರತಿಯೊಂದು ಸಿನಿಮಾದ ಇವೆಂಟ್ ಗೆ ವೆಲ್ಕಮ್ ಮಾಡಿ ಕೊಳ್ಳುತ್ತಾರೆ

ಆದರೆ ಶಿವಣ್ಣನವರು ಸ್ಟೇಜ್ ಮೇಲೆ ಹೋದಾಗ ಅಲ್ಲಿದ್ದವರೆಲ್ಲರೂ ಅಪ್ಪು ಬಗ್ಗೆ ಮಾತನಾಡಿ ಎಂದು ಕೇಳುತ್ತಾರೆ ಶಿವಣ್ಣನು ನನ್ನ ಪ್ರೀತಿಯ ತಮ್ಮ ಅಪ್ಪು ನಮ್ಮನ್ನು ಇಷ್ಟು ಬೇಗ ಬಿಟ್ಟು ಹೋಗುತ್ತಾನೆ ಎಂದು ಅಂದುಕೊಂಡಿರಲಿಲ್ಲ ನಮ್ಮ ಇಡೀ ದೊಡ್ಮನೆ ಕುಟುಂಬಕ್ಕೆ ರಾಜನಂತಿದ್ದ ಅಪ್ಪುವನ್ನು ಕಳೆದುಕೊಂಡು ತುಂಬಾ ನೋವು ಪಡುತ್ತಿದ್ದೇವೆ ಅವನು ಇಲ್ಲ ಎಂದು ಅಂದುಕೊಳ್ಳುವುದಕ್ಕೆ ಮನಸ್ಸು ಒಪ್ಪುತ್ತಿಲ್ಲ ಎಂದು ಬಿಕ್ಕಿಬಿಕ್ಕಿ ಕಣ್ಣೀರು ಹಾಕಿದ್ದಾರೆ ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..