Advertisements

ಅಪ್ಪು ಬಾಡಿ ಗಾರ್ಡ್ ಸಂಬಳ ಎಷ್ಟು ಗೊತ್ತಾದ್ರೆ ನಿಮ್ಮ ತಲೆ ತಿರುಗುತ್ತೆ!

Cinema

ಮಸ್ತೇ ಸ್ನೇಹಿತರೆ, ಅಪ್ಪು ಅವರ ಬಾಡಿಗಾರ್ಡ್ ಹೆಸರು ಚಲಪತಿ.. ಸಾಕಷ್ಟು ಕಾರ್ಯಕ್ರಮಗಳಲ್ಲಿ ಅಪ್ಪು ಅವರ ಜೊತೆ ನೀವು ಚಲಪತಿ ಅವರನ್ನ ನೋಡಿರ್ತೀರಾ.. ಅಪ್ಪು ಅವರ ಇಷ್ಟು ವರ್ಷಗಳ ಕಾಲ ಸೇಪ್ ಆಗಿ ಇದ್ರು ಅಂದರೆ ಅದಕ್ಕೆ ಈ ಬಾಡಿಗಾರ್ಡ್ ಕಾರಣ.. ತುಂಬಾ ಕುಟುಂಬದ ಸ್ನೇಹಿತ ರೀತಿಯೇ ಇದ್ದರು ಈ ಚಲಪತಿ ಅವರು ಬಾಡಿಗಾರ್ಡ್ ಅನ್ನು ಎಂದಿಗೂ ಕೂಡ ಕಡೆಗಣಿಸಿಲ್ಲಾ ಅಪ್ಪು..

[widget id=”custom_html-5″]

ಮೊದಲು ಅವರ ಯೋಗಕ್ಷೇಮವನ್ನು ವಿಚಾರಿಸುತ್ತಿದ್ದರು. ಊಟ ತಿಂಡಿ ಆಯ್ತಾ, ಕಾಫಿ ಆಯ್ತಾ ಎಂದು ಕೇಳುತ್ತಿದ್ದರು.. ಅಪ್ಪು ಎಲ್ಲೇ ಹೋದರು ಕೂಡ ಈ ಬಾಡಿಗಾರ್ಡ್ ಪಕ್ಕದಲ್ಲೇ ಇರುತ್ತಿದ್ದರು. ಅಪ್ಪು ಅವರನ್ನ ತುಂಬಾ ವಿಚಾರಿಸುತ್ತಿದ್ದರು..

[widget id=”custom_html-5″]

[widget id=”custom_html-5″]

Advertisements
Advertisements

[widget id=”custom_html-5″]

ಅನೇಕ ವರ್ಷಗಳಿಂದ ಅಪ್ಪು ಅವರ ಜೊತೆಯಲ್ಲೇ ಕೆಲಸವನ್ನ ಮಾಡ್ತಿದ್ದಾರೆ ಈ ಬಾಡಿಗಾರ್ಡ್ ಸಾಕಷ್ಟು ಜನರಿಗೆ ಕುತೂಹಲ ವಿರುತ್ತೆ ಅಪ್ಪು ಅವರ ಬಾಡಿಗಾರ್ಡ್ ಗೆ ಎಷ್ಟು ಸಂಬಳ ಸಿಗಬಹುದು ಸಂಬಳದಕ್ಕಿಂತ ಹೆಚ್ಚಾಗಿ ಬಾಡಿಗಾರ್ಡ್ ಕೆಲಸ ಮಾಡ್ತಾಯಿದ್ದದ್ದು ನಾನು ದೇವರ ಹತ್ತಿರ ಇದ್ದೀನಿ ಅಂತ.. ಸಾಕಷ್ಟು ಪುಣ್ಯವಂತರು ಈ ಬಾಡಿಗಾರ್ಡ್. ರಾಜ್ ಕುಟುಂಬದ ಒಬ್ಬ ಸದಸ್ಯರಾಗಿದ್ದರು ಈ ಬಾಡಿಗಾರ್ಡ್ ಅವರು.‌. ಇದನ್ನು ದುಡ್ಡಿನಿಂದ ಅಳೆಯಲು ಸಾಧ್ಯವಿಲ್ಲಾ.. ಎಷ್ಟೇ ದುಡ್ಡು ಕೊಟ್ಟರು ಕೂಡ ಈ ದೇವರ ಪಕ್ಕದಲ್ಲಿ ಇರುವಂತಹ ಕೆಲಸ ಯಾರಿಗೂ ಕೂಡ ಸಿಗೋದಿಲ್ಲಾ. ಅಪ್ಪು ಅವರು ಎಲ್ಲರಿಗೂ ದೇವರಾಗಿದ್ದರು. ರಾಜ್ ಕುಟುಂಬದ ಕುಡಿಗಳೇ ಆಗೆ..

[widget id=”custom_html-5″]

ಧಾನ ದರ್ಮ ಮಾಡುವುದರಲ್ಲಿ ಅಷ್ಟೇ ಮುಂದೆ ಇರ್ತಾರೆ. ಅಪ್ಪು ಅವರ ಧಾನ ದರ್ಮಗಳ ವಿವರಣೆ ನೋಡಿದರೆ ನಿಜಕ್ಕೂ ಆಶ್ಚರ್ಯವಾಗುತ್ತೆ.. ಅಷ್ಟರ ಮಟ್ಟಿಗೆ ಅಷ್ಟೊಂದು ಕಡೆ ದಾನ ದರ್ಮ ಮಾಡಿ ಹೆಸರುವಾಸಿಯಾದ್ರು.. ಸಾಮಾನ್ಯವಾಗಿ ಬಾಲಿವುಡ್ ನಲ್ಲಿ ಅಮಿತಾಭಚ್ಚನ್ ಆಗಿರಬಹುದು, ಸಲ್ಮಾನ್ ಖಾನ್ ಆಗಿರಬಹುದು ಈಗೆ ಸಾಕಷ್ಟು ದೊಡ್ಡ ದೊಡ್ಡ ಸೆಲೆಬ್ರಿಟಿಗಳಿಗೆ ಒಂದು ಕೋಟಿಯ ತನಕ ಸಂಭಾವನೆ ಇರುತ್ತೆ ಬಾಡಿಗಾರ್ಡ್ ಗಳಿಗೆ. ಇನ್ನೂ ನಮ್ಮ ಕನ್ನಡದ ಅನೇಕ ಸೂಪರ್ ಸ್ಟಾರ್ ಸೆಲೆಬ್ರಿಟಿಗಳಿಗೂ ಕೂಡ ಬಾಡಿಗಾರ್ಡ್ ಇದ್ದಾರೆ. ಸ್ಟಾರ್ ಗಳು ಸೇಫ್ ಆಗಿ ಇರಲು ಬಾಡಿಗಾರ್ಡ್ ಗಳೆ ಕಾರಣ ಎನ್ನಬಹುದು.. ಅದೇ ರೀತಿ ಅಪ್ಪು ಅವರ ಬಾಡಿಗಾರ್ಡ್ ಈ ಚಲಪತಿ ಅವರು. 70 ಸಾವಿರ ತನಕ ಸಂಭವಾನೆ ಸಿಗುತ್ತಿತ್ತು ಇವರಿಗೆ. ಒಟ್ಟಿನಲ್ಲಿ ಅಪ್ಪು ಅವರ ಪಕ್ಕದಲ್ಲಿ ಇಷ್ಟು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ ಅದೇ ಇವರಿಗೆ ಪುಣ್ಯ ಎನ್ನಬಹುದು..

[widget id=”custom_html-5″]