ನಮಸ್ತೇ ಸ್ನೇಹಿತರೆ, ನಟ ಪುನೀತ್ ರಾಜ್ ಕುಮಾರ್ ಅವರು ಈಗಾಗಲೇ ಸಾಕಷ್ಟು ಜನರಿಗೆ ಆದರ್ಶದ ವ್ಯಕ್ತಿ ಆಗಿದ್ದಾರೆ.. ಕೇವಲ ತೆರೆ ಮಾತ್ರವಲ್ಲದೇ ಅಪ್ಪು ಮಾಡಿದಂತಹ ಅದೆಷ್ಟೋ ಸಾಮಾಜಿಕ ಸೇವೆಗಳು ಕಷ್ಟ ಎಂದವರಿಗೆ ಮುಂದೆ ಬರುತ್ತಿದ್ದ ಅವರ ಸಹಾಯದ ಕೈಗಳು ಅವರ ಮನಸ್ಸಿಗೆ ಅವರೇ ಸಾಟಿ ನಟ ಪುನೀತ್ ಅವರ ಜೊತೆ ಕೆಲಸ ಮಾಡಿದ್ದ ಅವರ ಜೊತೆಗಿದ್ದ ವ್ಯಕ್ತಿಗಳು ಅವರಿಲ್ಲದ ಬಳಿಕ ಅವರ ಜೊತೆ ನಮಗೆ ಸಮಯ ಸಿಕ್ಕಿದ್ದೇ ಪುಣ್ಯ..
[widget id=”custom_html-5″]
ಹಾಗು ಅವರ ಜೊತೆ ಕೆಲಸ ಮಾಡಲು ನಮಗೆ ಅವಕಾಶ ಸಿಕ್ಕದ್ದೇ ದೊಡ್ಡ ಪುಣ್ಯ. ಅಂತಹ ಪುಣ್ಯ ವ್ಯಕ್ತಿಯ ಜೊತೆ ಸಮಯ ಕಳೆದಿರುವುದು ಅದೃಷ್ಟ ಎಂದರು. ಹೌದು ಪುನೀತ್ ಅವರಿಗೆ ಬಾಡಿಗಾರ್ಡ್ ಆಗಿದ್ದ ಚಲಪತಿ ಅವರು ಪುನೀತ್ ಅವರು ಎಲ್ಲೇ ಹೋದರು ಕೂಡ ಅವರ ಜೊತೆಯೇ ಇರುತ್ತಿದ್ದರು..
[widget id=”custom_html-5″]
[widget id=”custom_html-5″]

[widget id=”custom_html-5″]
ಚಲಪತಿಯವರು ಈ ಹಿಂದೆಯೇ ಮಿಲಿಟರಿಯಲ್ಲಿ ಕೆಲಸ ಮಾಡಿ ಬಂದಿದ್ದರಂತೆ. ಅಪ್ಪು ಅವರ ಜೊತೆ ಇದ್ದು. ಅಪ್ಪು ಅವರಿಗೆ 5 ವರ್ಷಗಳಿಂದ ಚಲಪತಿ ಅವರು ಬಾಡಿಗಾರ್ಡ್ ಆಗಿದ್ದರು.. ಪುನೀತ್ ಅವರು ಆರೋಗ್ಯದಿಂದ ಎಲ್ಲಾ ಕೆಲಸಗಳಲ್ಲಿಯೂ ಸದಾ ಮುಂದೆ ಇರುತ್ತಿದ್ದರು. ಆಗೇಯೆ ಯಾವುದೇ ಟೆಂಕ್ಷನ್ ಇಲ್ಲದೇ ಹೆಚ್ಚು ಆರಾಮಾಗಿ ಇರುತ್ತಿದ್ದರು ಎಂದರೆ ಅದಕ್ಕೆ ಬಾಚಡಿಗಾರ್ಡ್ ಚಲಪತಿ ಅವರು ಕೂಡ ಕಾರಣ ಎನ್ನಬಹುದು.. ಅಂತಹ ಪುಣ್ಯಾತ್ಮನ ಜೊತೆ ಚಲಪತಿ ಅವರು ಕೆಲಸ ಮಾಡುತ್ತಿದ್ದರು ಎಂದರೇ ಅವರು ಪುಣ್ಯ ಮಾಡಿದ್ದರು ಎಂದೇ ಅನಿಸುತ್ತದೆ.
[widget id=”custom_html-5″]

ಅಪ್ಪು ಅವರ ನಿ’ಧ’ನದ ದಿನ ಚಲಪತಿ ಎಷ್ಟು ಒದ್ದಾಡಿದರು ಹಾಗೆ ಎಷ್ಟು ನೋವು ಸಂಕಟ ಅನುಭವಿಸಿ ಅಪ್ಪು ಅವರನ್ನು ನೆನೆದು ಕಣ್ಣೀರು ಹಾಕಿದರು ಎಂಬುವುದಾಗಿ ಎಲ್ಲರಿಗೂ ಗೊತ್ತಿದೆ.. ವೀಡಿಯೋಗಳಲ್ಲಿ ಚಲಪತಿಯವರ ದೃಶ್ಯಗಳು ಕಣ್ಣೀರು ತರಿಸುವಂತೆ ಇದ್ದವು. ಅಷ್ಟು ಇಷ್ಟ ಪಡುತ್ತಿದ್ದ ಚಲಪತಿ ಅಪ್ಪು ನಿಧನದ ಬಳಿಕ ಎಲ್ಲಿ ಹೋದರು.. ಇದೀಗ ಯಾವ ಕೆಲಸ ಮಾಡುತ್ತಿದ್ದಾರೆ.. ಎಂದು ಅಪ್ಪು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ. ಬಾಡಿಗಾರ್ಡ್ ಚಲಪತಿ ಎಲ್ಲಿಯೂ ಹೋಗಿಲ್ಲಾ.. ಬದಲಿಗೆ ಈಗ ಅಪ್ಪು ಕುಟುಂಬಕ್ಕೆ ಮತ್ತೆ ಬಾಡಿಗಾರ್ಡ್ ಆಗಿದ್ದಾರೆ.. ಅಪ್ಪು ಕುಟುಂಬದ ಜೊತೆ ಎಲ್ಲಾ ಕೆಲಸಗಳಲ್ಲಿ ಬಾಡಿಗಾರ್ಡ್ ಆಗಿದ್ದು ಪುನೀತ್ ಕುಟುಂಬದ ಜೊತೆಯೇ ಇದ್ದಾರೆ ಎನ್ನಲಾಗುತ್ತಿದೆ..
[widget id=”custom_html-5″]