Advertisements

ಪುನೀತ್ ಮನೆಯ ಮುಂದೆ ಭರ್ಜರಿ ಆಯುಧ ಪೂಜೆ ಮಾಡಿದ ಅಶ್ವಿನಿ! ಅಪ್ಪು ಬಳಿ ಇರುವ ದುಬಾರಿ ಕಾರುಗಳು ಅದೆಷ್ಟು ಗೊತ್ತಾ? ಇಲ್ಲಿವೆ ನೋಡಿ ಕಾರುಗಳು!!

Kannada News

ಜೊತೆಗೆ ಇರದ ಜೀವ ಎಂದಿಗೂ ಜೀವಂತ. ಹೌದು ಅಪ್ಪು ಅಗಲಿದ್ರು ಅವರು ಎಲ್ಲರ ಮನೆ ಮನ ಗಳನ್ನು ತುಂಬಿದ್ದಾರೆ. ಹಾಗೆ ಇವರಿಗೆ ಹೊಸ ಕಾರು, ಬೈಕ್ ಓಡಿಸುವುದು ಎಂದ್ರೆ ತುಂಬಾ ಇಷ್ಟವಾಗಿತ್ತು. ಇದೀಗ ಇವರ ಆಸೆ ಕನಸ್ಸನಂತೆ ಅಪ್ಪು ಬಳಿ ಇದ್ದ ಎಲ್ಲ ಕಾರುಗಳಿಗೆ ಅಶ್ವಿನಿ ವಿಶೇಷ ಪೂಜೆ ಸಲ್ಲಿಸಿದ್ರು. ಅವರ ಬಳಿ ಎಷ್ಟು ಕಾರುಗಳಿವೆ ಗೊತ್ತಾ? ಅವು ಎಷ್ಟು ಬೆಲೆ ಬಾಳಬಹುದು? ಅಂತಾ ಹೇಳತೀವಿ ಈ ಲೇಖನವನ್ನು ಪೂರ್ಣವಾಗಿ ಓದಿ.
ಸದಾ ಇನ್ನೊಬ್ಬರ ನಗುವಿನಲ್ಲಿ ತಮ್ಮ ನಗುವನ್ನು ಕಾಣುವವರು ಎಂದ್ರೆ ದೊಡ್ಡಮನೆಯವರು. ಕನ್ನಡದ ಯುವರತ್ನ, ನಗುವಿನ ಸರದಾರ ಎಂದೇ ಅಭಿಮಾನಿಗಳ ಮನಸ್ಸು ಗೆದ್ದ ನಟ ಪುನೀತ್ ರಾಜಕುಮಾರ. ಈಗ ನಮ್ಮ ಜೊತೆಗೆ ಇಲ್ಲಾ.

Advertisements
Advertisements

ದೈಹಿಕವಾಗಿ ಇರದೆ ಮಾನಸಿಕವಾಗಿ ಎಲ್ಲರೊಂದಿಗೆ ಇಂದಿಗೂ ಇದ್ದಾರೆ. ಪ್ರತಿ ಮನೆಯ ದೇವರಾಗಿ ಇಂದು ಎಲ್ಲರಿಂದ ಪೂಜಿಸಿಕೊಳ್ಳುತ್ತಿದ್ದಾರೆ.
ಇನ್ನೂ ಇವರ ಮನೆಯಲ್ಲಿ ಪೂಜೆಗಳು ಆದ್ರೆ ಅತೀ ವಿಜೃಂಭಣೆಯಿಂದ ಮಾಡುತ್ತಿದ್ದರು. ಅದನ್ನ ನೋಡಲು ಅದೆಷ್ಟೋ ಅಭಿಮಾನಿಗಳು ಅವರ ಮನೆ ಬಳಿ ಬರುತ್ತಿದ್ದರು. ಇದೀಗ ಇವರ ಕನಸ್ಸು, ಕಾರ್ಯಗಳನ್ನು ಅವರ ಪತ್ನಿ ಅಶ್ವಿನಿ ಮಾಡುತ್ತಿದ್ದಾರೆ. ಈ ವರ್ಷವೂ ಕೂಡ ಪುನೀತ್ ಅವರ ಆಸೆಯಂತೆ ಅವರ ಮನೆಯಲ್ಲಿ ಅವರ ಪತ್ನಿ ಅಶ್ವಿನಿ ಆಯುಧ ಪೂಜೆ ನೆರವೇರಿಸಿದ್ದಾರೆ.

ಹೌದು ಪುನೀತ್ ಅವರ ಅನುಪಸ್ಥಿತಿಯಲ್ಲಿಯೂ ಕೂಡ ಅವರ ನೆಚ್ಚಿನ ವಾಹನಗಳಿಗೆ ಅಶ್ವಿನಿ ಅವರು ಅತೀ ವಿಜೃಂಭಣೆಯಿಂದಲೇ ಪೂಜೆ ಸಲ್ಲಿಸಿದ್ದಾರೆ. ಬಹಳ ಪ್ರೀತಿಸುತ್ತಿದ್ದ ಪತಿಯನ್ನು ಕಳೆದುಕೊಂಡ ನೋವಿನಲ್ಲಿದ್ದರೂ ಕೂಡ ಪುನೀತ್ ಅವರ ಸಾಕಷ್ಟು ಉಳಿತು ಹೋದ ಕನಸುಗಳನ್ನು ನನಸಾಗಿಸುವಲ್ಲಿ ಅಶ್ವಿನಿ ತೊಡಗಿದ್ದಾರೆ. ಅದರಂತೆ ಅಪ್ಪು ಅವರ ಕಾರುಗಳಿಗೆ ಪೂಜೆ ಮಾಡುವುದರ ಮೂಲಕ ಅಪ್ಪುವಿನ ಆತ್ಮಕ್ಕೆ ಸಂತಸವನ್ನು ನೀಡಿದ್ದಾರೆ ಅಶ್ವಿನಿ. ಪುನೀತ್ ಅವರು ಕಾರ್ ಪ್ರಿಯರು. ಹೊಸದಾದ ಯಾವುದೇ ಮಾಡಲು ಕಾರು ಅಥವಾ ಬೈಕ್ ಬಂದರು ಅದನ್ನ ಒಮ್ಮೆ ಓಡಿಸಿ ನೋಡಿ ಇಷ್ಟವಾದರೆ ಅದನ್ನು ಖರೀದಿ ಮಾಡುತ್ತಿದ್ದರಂತೆ.

ಪುನೀತ್ ಅವರ ಬಳಿ ಅದೆಷ್ಟು ಹೊಸ ಮಾದರಿಯ ಕಾರ್ ಗಳು ಇವೆ. ಅದು ವಿಧ ವಿಧವಾದ ಕಾರುಗಳು. ಯಾವುದೇ ಕಾರು ಬಿಡುಗಡೆಯಾದ ಕೂಡಲೇ ಮೊದಲು ಅಪ್ರೋಚ್ ಆಗುತ್ತಿದ್ದದ್ದು ಪುನೀತ್ ಅವರಿಗೆ. ಅಷ್ಟೊಂದು ಪ್ರೀತಿ, ಕ್ರೇಜ್ ಇತ್ತಂತೆ ಹೊಸ ಕಾರು ಬೈಕ್ ಓಡಿಸುವುದಕ್ಕೆ. ಅದರಂತೆ ಮೊದಲು ಇವರು ಆ ಹೊಸ ವಾಹನ ಓಡಿಸಿ, ಟ್ರೈಲರ್ ನೋಡಿ ಈಸ್ಟ್ ಆದ್ರೆ ಕೊಳ್ಳುತ್ತಿದ್ದರಂತೆ. ನಟ ಪುನೀತ್ ಅವರ ಬಳಿ ಬಹಳ ದುಬಾರಿಯ ಕಾರ್ ಕಲೆಕ್ಷನ್ ಇವೆ.

ಹೋಂಡಾ, ಆಡಿಕಾರ್ ಗಳು ಮೊದಲಾದ ದುಬಾರಿ ಕಾರುಗಳನ್ನ ಪುನೀತ್ ಹೊಂದಿದ್ದರು ಸಹ ತುಂಬಾ ಸಿದ ಸಾದಾ ಸರಳವಾಗಿ ಇರುತಿದ್ದರು.ಈ ವರ್ಷದ ಆಯುಧ ಪೂಜೆಯ ದಿನ ಪುನೀತ್ ಇಲ್ಲದ ಇದ್ದರೂ ಕೂಡ ಅವರ ಬಳಿ ಇದ್ದ ಎಲ್ಲಾ ಕಾರ್ ಹಾಗೂ ಬೈಕುಗಳಿಗೆ ಅಶ್ವಿನಿ ವಿಶೇಷವಾಗಿ ಪೂಜೆ ಸಲ್ಲಿಸಿದ್ದಾರೆ. ಆಗ ವಿಧ ವಿಧವಾದ ಕಾರು ಬೈಕುಗಳು ಇವರ ಬಳಿ ಇದ್ದದ್ದು ತಿಳಿಯಿತು. ಆದ್ರೆ ಎಲ್ಲಿಯೂ ಇಂತಹ ದುಬಾರಿ ಕಾರುಗಳನ್ನು ತೆಗೆದುಕೊಂಡು ಹೋಗುತ್ತಿರಲಿಲ್ಲ.

Leave a Reply

Your email address will not be published.