Advertisements

ಅಪ್ಪು ಕಾರ್ಯಕ್ರಮದ ವೇಳೆ ದರ್ಶನ್ ರನ್ನ ತಡೆದ ಪೋಲಿಸರು.. ನಂತರ ದರ್ಶನ್ ಮಾಡಿದ್ದೇನು ಗೊತ್ತಾ?

ಕಳೆದ 18 ದಿನಗಳ ಹಿಂದೆ ಅಗಲಿದ ನಮ್ಮ ನಾಡಿನ ಮನೆಮಗ ಪುನೀತ್ ರಾಜ್ ಕುಮಾರ್ ಅವರಿಗಾಗಿ ನೆನ್ನೆ ಪುನೀತ್ ರಾಜ್ ಕುಮಾರ್ ಗೀತಾನಮನ ಕಾರ್ಯಕ್ರಮವನ್ನು ಕರ್ನಾಟಕರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಕಡೆಯಿಂದ ಆಯೋಜಿಸಲಾಗಿತ್ತು. ರಾಜ್ಯ ಸರ್ಕಾರದಿಂದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಸಿದ್ದರಾಮಯ್ಯನವರು ಡಿಕೆ ಶಿವಕುಮಾರ್ ರವರು ಸೇರಿದಂತೆ ಬಹುತೇಕ ಎಲ್ಲ ರಾಜಕೀಯದ ನಾಯಕರುಗಳು ನೆನ್ನೆ ಕಾರ್ಯಕ್ರಮದಲ್ಲಿ ಹಾಜರಿದ್ದರು. ಇನ್ನು ಈ ಕಾರ್ಯಕ್ರಮಕ್ಕೆ ಚಾಲೆಂಜಿಗ್ ಸ್ಟಾರ್ ದರ್ಶನ್ ಅವರು ರವಿಚಂದ್ರನ್ ರವರು ಯಶ್ ತಮಿಳು ನಟ ವಿಶಾಲ್ ಸ್ಯಾಂಡಲ್ ವುಡ್ ನಟರಾದ ಗಣೇಶ್. ದುನಿಯಾ ವಿಜಯ್. ಶ್ರೀ ಮುರಳಿ. ಅಭಿಷೇಕ್ ಅಂಬರೀಷ್ ಸೇರಿದಂತೆ ಬಹುತೇಕ ಎಲ್ಲ ನಟರು ಆಗಮಿಸಿದರು ಆದರೆ ಕಾರ್ಯಕ್ರಮಕ್ಕೆ ಬರುವ ಸಮಯದಲ್ಲಿಯೆ ನಟ ದರ್ಶನ್ ಅವರನ್ನು ಪೋಲಿಸರು ತಡೆದಿದ್ದು ಕೊಂ’ಚ ಬೇಸರವನ್ನು ಉಂಟು ಮಾಡಿದೆ..

Advertisements
Advertisements

ಹೌದು ದರ್ಶನ್ ಅವರು ಪುನೀತ್ ಅವರ ಗೀತಾಗಮನ ಕಾರ್ಯಕ್ರಮಕ್ಕೆ ಕಾರಿನಿಂದ ಇಳಿದು ಸಭಾಂಗಣದ ಒಳಕ್ಕೆ ಹೋಗುತ್ತಿದ್ದಂತೆ ಅವರನ್ನು ತಡೆದ ಪೋಲಿಸರು ಪಾ’ಸ್ ತೋರಿಸುವಂತೆ ಕೇಳಿದ್ದಾರೆ.. ಕಾರ್ಯಕ್ರಮ ಸೀಮಿತ ಜನರಿಗೆ ಮಾತ್ರವೆ ಮಾಡಲಾಗಿತ್ತು ನಿಜ ಗಣ್ಯರು ಹಾಗೂ ಚಿತ್ರರಂಗದ ಪ್ರಮುಖರು ಹಾಗೂ ಸೌತ್ ಸಿನಿಮಾ ಇಂಡಸ್ಟ್ರಿಯ ಕೆಲವು ಪ್ರಮುಖರು ಆಗಮಿಸಿದೋರಿಂದ ಪಾಸ್ ಗಳ ವ್ಯವಸ್ಥೆ ಮಾಡಲಾಗಿತ್ತು ಆದ್ರೆ ಈ ಕಾರ್ಯಕ್ರಮದಲ್ಲಿ ಆಗಮಿಸುವ ಸ್ಟಾರ್ ಗಳ ಪೈ’ಕಿ ದರ್ಶನ್ ರವರ ಹೆಸರು ಮೊದಲ ಸಾಲಿನಲ್ಲಿಯೇ ಇರುತ್ತದೆ ಎಂಬುದು ತಿಳಿದ ವಿಚಾರ ದರ್ಶನ್ ಅವರಿಗೆ ಆಹ್ವಾನ ಇದ್ದೇ ಇರುತ್ತದೆ ಎಂಬುದನ್ನ ತಿಳಿದು ಒಳಗಡೆ ಬಿಡಬೇಕಿತ್ತು ಎಂಬುದು ಸಾಮಾಜಿಕ ಜಾ’ಲ’ತಾಣದಲ್ಲಿ ಅಭಿಮಾನಿಗಳ ಮಾತಾಗಿದೆ. ಆದರೆ ಇದ್ಯಾವುದಕ್ಕೂ ಬೇಸರ ಪಟ್ಟುಕೊಳ್ಳದ ದರ್ಶನ್ ಅವರು ಮೊಬೈಲ್ ನಲ್ಲಿರುವ ಆಹ್ವಾನ ಪತ್ರಿಕೆಯನ್ನು ತೋರಿಸಿ ಎಂದು ಸ್ನೇಹಿತರಿಗೂ ತಿಳಿಸಿದರು.

ನಂತರವಷ್ಟೇ ಅಲ್ಲಿಂದ ಒಳಗೆ ಹೋದರು. ಈ ಸಮಯದಲ್ಲಿ ನಾವು ಬಂದಿರೋದು ಪುನೀತ್ ಅವರಿಗೆ ನಮನ ಸಲ್ಲಿಸಲು ಈ ಸಮಯದಲ್ಲಿ ಅನವಶ್ಯಕವಾಗಿ ಮಾತನಾಡುವುದು ಬೇಡವೆಂದು ವಿನಯದಿಂದಲೇ ನಡೆದುಕೊಂಡು ಒಳನಡೆದರು. ದರ್ಶನ್ ಅವರ ನಡಿಗೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಇತ್ತ ಪೊಲೀಸರು ಕ’ರ್ತ’ವ್ಯ ಪ್ರ’ಜ್ಞೆ ಮೆರೆದದ್ದು ನಿಜವೇ ಆದರೂ ಸಹ ಒಬ್ಬ ಸ್ಟಾರ್ ಕಲಾವಿದನಿಗೆ ಇಂತಹ ಕಾರ್ಯಕ್ರಮಕ್ಕೆ ಆಹ್ವಾನದ ಬಗ್ಗೆ ಪ್ರಶ್ನಿಸಿದ್ದು ಕೆಲವರಲ್ಲಿ ಬೇಸರವನ್ನು ಉಂಟುಮಾಡಿತು ಸತ್ಯ ಅದೇನೇ ಆದರೂ ಯಾವುದನ್ನು ಮನಸಲ್ಲಿ ಇಟ್ಟುಕೊಳ್ಳದೆ ಕಾರ್ಯಕ್ರಮಕ್ಕೆ ಬಂದ ದರ್ಶನ್ ಅವರು ಸ್ನೇಹಿತ ಅಪ್ಪುವಿನ ಬಗ್ಗೆ ಮಾತನಾಡಿ ಆ ಭಗವಂತ 47 ಅಂತ ಬರೆದು ಮತ್ತೆ ಅವನು ತಿದ್ದಕ್ಕೆ ಅವನ ಕೈಯಲ್ಲಿ ಆಗಲಿಲ್ಲ ಅನ್ಸುತ್ತೆ ನಾವುಗಳು ಯಾವಾಗ ಇರ್ತೀವೋ ಇರಲ್ವೋ ಪುನೀತ್ ಅವರು ಸದಾ ನಮ್ಮ ಜೊತೆಯಲ್ಲಿ ನೆನಪಾಗಿಯೆ ಕಂಡಿತ ಇರುತ್ತಾರೆ ಇದ್ದಷ್ಟು ದಿನ ಮತ್ತೊಬ್ಬರಿಗೆ ನೆರವಾಗಿ ಬದುಕೋಣ ಅಂತ ಹೇಳಿದರು..