Advertisements

ವಿದೇಶಕ್ಕೆ ಹೋಗುವ ಮುನ್ನ ದೊಡ್ಡಪ್ಪ ರಾಘಣ್ಣ ನನ್ನು ತಬ್ಬಿಕೊಂಡು ಆಣೆ ಮಾಡಿಸಿಕೊಂಡ ಅಪ್ಪು ಮಗಳು ಧೃತಿ !

Cinema

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಮ್ಮೆಲ್ಲರನ್ನು ಅಗಲಿ ಎಪ್ಪತ್ತು ದಿನಗಳಾಗಿವೆ ಇನ್ನು ಕೂಡ ಯಾರು ಅಪ್ಪು ಅಗಲಿಕೆಯ ನೋವಿನಿಂದ ಹೊರಬಂದಿಲ್ಲ . ಪುನೀತ್ ರಾಜಕುಮಾರ್ ನಿ’ಧ’ನವಾಗಿದಿಂದಲೂ ರಾಘವೇಂದ್ರ ರಾಜಕುಮಾರ್ ಬಹುತೇಕ ಸ್ಥಿತಪ್ರಜ್ಞ ರಾಗಿದ್ದರು.

[widget id=”custom_html-5″]

ಬಹಿರಂಗವಾಗಿ ಅವರು ಕಣ್ಣೀರು ಹಾಕಿರಲಿಲ್ಲ ಆದರೆ ಇಂದು ಅವರ ದುಃಖದ ಕಟ್ಟೆ ಹೊಡೆದು ಕಣ್ಣೀರು ಧಾರಾಕಾರವಾಯಿತು. ಇಂದು ಅಶ್ವಿನಿ ಅವರ ಮನೆಗೆ ಬಂದು ಅಪ್ಪು ಫೋಟೋ ನೋಡಿ ಬಿಕ್ಕಿಬಿಕ್ಕಿ ಹತ್ತಿದ್ದಾರೆ. ನಮಗೆ ಬದುಕಲು ನಾಚಿಕೆಯಾಗುತ್ತಿದೆ. ಕನ್ನಡಿ ನೋಡಿದರೆ ಅವನು ನಿನಗೆ ಹೃದಯಕ್ಕೆ ಫೇಸ್ ಮೇಕರ್ ಹಾಕಿಸಿ ಬದುಕಿಸಿದ.

[widget id=”custom_html-5″]

[widget id=”custom_html-5″]

Advertisements
Advertisements

[widget id=”custom_html-5″]

ನೀನು ಉಳಿದು ಅವನನ್ನು ಕಳುಹಿಸಿಕೊಟ್ಟೆಯ ಎಂದು ಯಾರೋ ಕೇಳಿದಂತಾಗಿ ಬದುಕುವುದೇ ಬೇಡವೆನಿಸುತ್ತದೆ ಎಂದು ಕಣ್ಣೀರು ಸುರಿಸಿದರು ರಾಘವೇಂದ್ರ ರಾಜಕುಮಾರ್ ಇನ್ನು ಇದೇ ವೇಳೆ ಅಪ್ಪು ಮಕ್ಕಳಾದ ದೃತಿ ವಂದಿತಾ ಅವರಿಗೆ ಧೈರ್ಯ ತುಂಬಿದ್ದಾರೆ. ಅಶ್ವಿನಿ ಅವರಿಗೆ ಸಮಾಧಾನ ಹೇಳಿದ್ದಾರೆ. ನೀವು ಮೂರು ಜನ ನನ್ನ ಮಕ್ಕಳಿದ್ದಂತೆ ಎನ್ನುತ್ತಾ ಭಾವುಕರಾಗಿದ್ದಾರೆ. ಇದೇ ವೇಳೆ ಹಿರಿಯ ಮಗಳಾದ ದೃತಿ ಅವರು ದೊಡ್ಡಪ್ಪ ರಾಘಣ್ಣ ಬಳಿ ಭಾಷೆವೊಂದನ್ನು ತೆಗೆದು ಕೊಂಡಿದ್ದಾರೆ. ಹೌದು ವಿದೇಶಕ್ಕೆ ವಾಪಸ್ ಹೋಗಲು ರೆಡಿಯಾಗಿರುವ ದೃತಿ,ಅಮ್ಮ ಹಾಗು ತಂಗಿಯನ್ನ ಚೆನ್ನಾಗಿ ನೋಡಿಕೊಳ್ಳಿ ಅಪ್ಪಾ ಎಂದು ಬೇಡಿಕೊಂಡಿದ್ದಾರೆ.

[widget id=”custom_html-5″]

ಆಗ ರಾಘಣ್ಣ ನಾನು ನಾನಿರುವ ತನಕ ಇಬ್ಬರನ್ನು ಮಕ್ಕಳಂತೆ ನೋಡಿಕೊಳ್ಳುತ್ತೇನೆ ಕಂದ ನೀನು ವಿದೇಶಕ್ಕೆ ಹೋಗಿ ಚೆನ್ನಾಗಿ ಓದಿ ಅಪ್ಪು ಆಸೆಯನ್ನು ಈಡೇರಿಸು ಎನ್ನುವ ಮಾತು ಹೇಳಿದ್ದಾರೆ. ಇನ್ನೂ ರಾಘಣ್ಣ ನವರು ಪ್ರತಿದಿನವೂ ಕೂಡ ಅಪ್ಪು ನೆನಪಿನಲ್ಲಿ ಮುಳುಗಿದ್ದಾರೆ ಅಪ್ಪು ಇಲ್ಲ ಎನ್ನುವ ನೋವು ಪ್ರತಿಕ್ಷಣ ರಾಘವೇಂದ್ರ ರಾಜಕುಮಾರ್ ಅವರ ಮನಸ್ಸಿನಲ್ಲಿ ಕಾಡುತ್ತಿದೆ. ಹಾ ನೋವು ತಡೆಯುವ ಶಕ್ತಿ ಅವರಿಗೂ ಅವರ ಕುಟುಂಬಕ್ಕೂ ಕೊಡಲಿ ಎಂದು ಹಾರೈಸೋಣ. ಅಪ್ಪು ಅಭಿಮಾನಿಗಳು ಅವರನ್ನು ಪೂಜಿಸುತ್ತ ನಮಸ್ಕರಿಸುತ್ತಾ ಪ್ರತಿಕ್ಷಣ ಪ್ರತಿದಿನವೂ ನೆನೆಯುತ್ತ ಅಪ್ಪು ಅವರನ್ನು ಹಾರೈಸುತ್ತಿದ್ದಾರೆ..

[widget id=”custom_html-5″]