Advertisements

ಜರ್ಮನಿಯಲ್ಲಿ ಓದುತ್ತಿದ್ದ ಅಪ್ಪು ಮಗಳ ಫಲಿತಾಂಶ ಪ್ರಕಟ …ದೇಶಕ್ಕೆ ಎಷ್ಟನೇ ರಾಂಕ್ ಗೊತ್ತಾ?

Cinema

ಸ್ಯಾಂಡಲ್‍ವುಡ್ ನಟ ಪುನೀತ್ ರಾಜ್‍ಕುಮಾರ್ ಅವರ ಪುತ್ರಿ ಧೃತಿ ಸದ್ಯ ಜರ್ಮನಯಲ್ಲಿ ವಿಧ್ಯಾಭ್ಯಾಸ ಮುಂದು ವರಿಸಿದ್ದು
ಅಪ್ಪು ಅಗಲಿಕೆಯ ಹಿನ್ನೆಲೆಯಲ್ಲಿ ಧೃತಿ ತಂದೆ ಅಂತಿಮ ದರ್ಶನಕ್ಕೆ ನ್ಬೆಂಗಳೂರಿಗೆ ಬಂದಿದ್ದರು. ಹೌದು ಕಾರ್ಯಗಳು ಮುಗಿಯುತ್ತಿದ್ದಂತೆ 15 ದಿನಗಳ ನಂತರ ಜರ್ಮನಿಗೆ ಮತ್ತೆ ತೆರಳಿದ್ದು ತಂದೆಯ ಕಾರ್ಯವನ್ನು ಮುಗಿಸಿದ ಧೃತಿ ವಿದ್ಯಾಭ್ಯಾಸ ಮಾಡಲೇಂದು ಜರ್ಮನಿಗೆ ತೆರಳಿದ್ದು ಮಗಳನ್ನು ಕಳುಹಿಸಿಕೊಡಲು ಪುನೀತ್ ರಾಜ್‍ಕುಮಾರ್ ಪತ್ನಿ ಅಶ್ವಿನಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಇನ್ನು ಧೃತಿ ಸ್ಕಾಲರ್ ಶಿಪ್ ನೆರವಿನಿಂದ ನ್ಯೂಯಾರ್ಕ್‍ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಏಕೆಂದರೆ 85% ರಿಂದ 90% ತೆಗೆದು ಬಿಟ್ಟರೆ ಸ್ಕಾಲರ್ಶಿಪ್ ಕೊಡುವುದಿಲ್ಲ. ಹೌದು ಒಂದು ಶಿಕ್ಷಣ ಸಂಸ್ಥೆ ಯಿಂದ ವಿದೇಶದ ವಿದ್ಯಾಸಂಸ್ಥೆಗಳಲ್ಲಿ ಸ್ಕಾಲರ್ಶಿಪ್ ಪಡೆದುಕೊಳ್ಳಬೇಕು ಎಂದರೆ ಸುಮಾರು 95% ಗಿಂತ ಹೆಚ್ಚು ಮಾರ್ಕ್ಸ್ ಪಡೆಯುವುದರ ಜೊತೆಗೆ ಅಲ್ಲೆ ಪರೀಕ್ಷೆ ಕೂಡ ಬರೆಯಬೇಕಾಗುತ್ತದೆ. ಹೌದು ಪರೀಕ್ಷೆ ಬರೆದ ನಂತರ ಇಷ್ಟು ಮಕ್ಕಳಿಗೆ ಸ್ಕಾಲರ್ಶಿಪ್ ಎಂಬುದು ನಿಗಧಿಯಾಗಿರುತ್ತದೆ. ಒಂದು ಲಕ್ಷ ವಿಧ್ಯಾರ್ಥಿಗಳು ಪರೀಕ್ಷೆ ಬರೆದರೆ ಕೇವಲ 500 ಮಕ್ಕಳಿಗೆ ಮಾತ್ರ ಸ್ಕಾಲರ್ಶಿಪ್ ದೊರೆಯುತ್ತದೆ.

ಇನ್ನು ಪರೀಕ್ಷೆಯಲ್ಲಿ ಪುನೀತ್ ರವರ ಪ್ರೀತಿಯ ಮಗಳು ಧೃತಿ ಟಾಪ್ ಲಿಸ್ಟ್ ನಲ್ಲಿ ಅಂಕ ಪಡೆದಿದ್ದು ಶಿಕ್ಷಣದಲ್ಲೂ ಕೂಡ ಒಳ್ಳೆಯ ಅಂಕ ಪಡೆದಿದ್ದಾರೆ. ಈ ಕಾರಣದಿಂದಾಗಿ ಧೃತಿಗೆ ಸ್ಕಾಲರ್ಶಿಪ್ ಸುಲಭವಾಗಿ ಸಿಕ್ಕಿದ್ದು ಈ ವಿಚಾರ ಅಪ್ಪು ಅವರಿಗೆ ಬಹಳ ಸಂತಸ ತಂದಿತ್ತು. ಸದ್ಯ ಅಪ್ಪನ ಆಸೆ ಪುರ್ಣಗಳಿಸಲು ಧೃತಿ ಜರ್ಮನಿಯಲ್ಲಿಯೇ ವಿಧ್ಯಾಭ್ಯಾಸ ಮುಂದು ವರೆಸಿದ್ದು ಸದ್ಯ ಇದೀಗ ಅವರ ಪರಿಕ್ಷೆಯ ಪಲಿತಾಂಷ ಹೊರ ಬಂದಿದೆ. ಮೂಲಗಳ ಪ್ರಕಾರ ಅಪ್ಪು ಹಿರಿಯ ಮಗಳು ಮೂರನೇ ರಾಂಕ್ ಪಡೆದುಕೊಂಡಿದ್ದು ದೊಡ್ಮನೆ ಗೌರವ ತಂದಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಅಶ್ವಿನಿ ಮೇಡಂ ಭಾವುಕರಾಗಿದ್ದು ಮಗಳ ಜೊತೆ ವಿಡಿಯೋ ಕಾಲ್ ನಲ್ಲಿ ಮಾತನಾಡಿದ್ದಾರೆ.

ಇನ್ನು ಅಪ್ಪು ದ್ವಿತೀಯ ಪುತ್ರಿ ವಂದಿತಾ ರವರು ತನ್ನ 10ನೇ ತರಗತಿಯನ್ನು ಸೋಫಿಯಾ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ಲ್ಲಿ ಮುಗಿಸಿದ್ದು ಮಿನಿ ಗ್ರಾಜುಯೇಷನ್ ಮುಗಿಸಿರುವ ಕಾರಣ ಶಾಲೆಯಲ್ಲಿ ಇತ್ತೀಚೆಗೆ ಸಮಾರಂಭ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಸ್ಥರು ರಾಜ್ ಕುಟುಂಬವನ್ನು ಆಗಮಿಸಿದ್ದು ಅದರಂತೆ ಮಗಳ ಶೈಕ್ಷಣಿಕ ವಿಷಯದ ಕುರಿತು ಮಾಹಿತಿ ತಿಳಿಯುವ ಸಲುವಾಗಿ ಧೀರೇನ್ ರಾಮ್ಕುಮಾರ್ ಯುವ ಶಿವರಾಜಕುಮಾರ್ ಹಾಗೂ ಧೃತಿ ಪುನೀತ್ ರಾಜಕುಮಾರ್ರವರೊಂದಿಗೆ ಅಶ್ವಿನಿ ಪುನೀತ್ ರಾಜಕುಮಾರ್ ಸಹ ಬಂದಿದ್ದು ಶಾಲೆಯ ಮಕ್ಕಳು ರಾಜ್ ಕುಟುಂಬವನ್ನು ಹಾಡಿಹೊಗಳಿದರು. ಅಷ್ಟೇ ಅಲ್ಲದೆ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಶಾಲುಹೊದಿಸಿ ಹೂಗುಚ್ಛವನ್ನು ನೀಡುವ ಮೂಲಕ ಸನ್ಮಾನ ಮಾಡಿದ್ದರು.

ಈ ರೀತಿಯಾಗಿ ತಂದೆಯ ಆಸೆಯನ್ನು ನಿರ್ವಹಿಸಲೇಬೇಕು ಎಂದು ಇಬ್ಬರು ಹೆಣ್ಣು ಮಕ್ಕಳ ದೃತಿ ಮತ್ತು ವಂದಿತಾ ಬಹಳ ಶಿಸ್ತಿನಿಂದ ವಿದ್ಯೆ ಕಲಿತಿದ್ದು ತಾಯಿ ಅಶ್ವಿನಿ ಪುನೀತ್ ರಾಜ್ ಕುಮಾರ್ ರವರಿಗೂ ಕೂಡ ಸನ್ಮಾನ ಮಾಡಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದಂತಹ ಮಗಳು ವಂದಿತಾ ಅಪ್ಪಾ ಇಂದು ನಮ್ಮೊಂದಿಗಿದ್ದಾರೆ ಬಹಳ ಸಂತೋಷ ಪಡುತ್ತಿದ್ದರು. ನಾನು ನನ್ನ ಶಾಲೆಯ ಎಲ್ಲಾ ಫಂಕ್ಷನ್ಗಳಿಗೆ ಕಾರ್ಯಕ್ರಮಗಳಿಗೆ ಅವರನ್ನು ಕರೆದುಕೊಂಡು ಬರುತ್ತಿದ್ದೆ ಆದರೆ ಇವಾಗ ಅವರು ಇಲ್ಲ ಐ ಮಿಸ್ ಮೈ ಡ್ಯಾಡಿ ಎಂದು ಭಾವುಕರಾಗಿದ್ದಾರೆ. ಆ ಭಗವಂತ ಈ ಪುಟ್ಟ ಹೆಣ್ಣುಮಕ್ಕಳಿಗೆ ಎಲ್ಲ ಭಾರವನ್ನು ಸಹಿಸುವಂತಹ ಮನಸು ನೀಡಲಿ ಎಂದು ಆಶಿಸೋಣ.