Advertisements

ಮಗಳು ದೃತಿ ಜೊತೆ ಪುನೀತ್ ಅವರ ಕೊನೆಯ ಅದ್ಬುತ ಕ್ಷಣಗಳನ್ನು ನೋಡಿದ್ರೆ ಕಣ್ಣೀರು ಬರುತ್ತೆ!

Cinema

ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ತಮ್ಮ ಇಬ್ಬರು ಮಕ್ಕಳನ್ನು ಬಹಳ ಪ್ರೀತಿಸುತ್ತಿದ್ದರು.. ಮಗಳಿಗೆ ಬೇಸಿಗೆ ರಜೆ ಬಂದಾಗ ಶೂಟಿಂಗ್ ಗೆ ಬ್ರೇಕ್ ಕೊಟ್ಟು ಪ್ರತೀವರ್ಷವೂ ಇಬ್ಬರು ಮಕ್ಕಳು ಮಾತ್ತು ಪತ್ನಿ ಅಶ್ವಿನಿ ಅವರ ಜೊತೆ ಟ್ರಿಪ್ ಗೆ ಹೋಗುತ್ತಿದ್ದರು. ಪುನೀತ್ ಅವರ ಹಿರಿಯ ಮಗಳು ಥೇಟ್ ಅಪ್ಪನಂತೆ.. ಹುಟ್ಟುತ್ತಲೇ ಶ್ರೀಮಂತಿಕೆಯಾಗಿದ್ದರು ಯಾವಾಗಲೂ ಸರಳ ಜೀವನವನ್ನ ಇಷ್ಟ ಪಡುತ್ತಾರೆ. ಸಾಮಾನ್ಯವಾಗಿ ಎಲ್ಲರೂ ಕೂಡ ಅಪ್ಪನ ಹಣದಲ್ಲಿ ಲಕ್ಷಗಟ್ಟಲೆ ಫೀಸ್ ಕಟ್ಟಿ ಶಾಲೆಗೆ ಹೋಗುತ್ತಾರೆ.. ಆದರೆ ದೃತಿ ಅವರು ಸ್ಕಾಲರ್ ಶಿಪ್ ಗೆ ಆಯ್ಕೆಯಾಗಿ ವಿದೇಶಕ್ಕೆ ಹೋಗಿ ಅಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ.

[widget id=”custom_html-5″]

Advertisements
Advertisements

ಇನ್ನೂ ದೃತಿ ಅವರಿಗೂ ಕೂಡ ಸಮಾಜ ಸೇವೆಯಲ್ಲಿ ಆಸಕ್ತಿ ಹೊಂದಿದ್ದು ಮುಂದೆ ಅಪ್ಪನ ಎಲ್ಲಾ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗ್ತಾರಂತೆ.. ಇನ್ನೂ 2ನೆ ತಿಂಗಳ ಅಪ್ಪನ ತಿಥಿಗೆ ಬಂದಿದ್ದ ದೃತಿ ಅಪ್ಪನ ಸ’ಮಾ’ಧಿ ಬಳಿ ಕಣ್ಣೀರಿಟ್ಟಿದ್ದರು.. ತಂದೆ ಜೊತೆಗಿದ್ದ ಎಲ್ಲಾ ಕ್ಷಣಗಳು ಒಮ್ಮೆ ನೆನಪಾದಂತೆ ಇತ್ತು. ಎರಡನೇ ತಿಂಗಳ ತಿಥಿ ಮುಗಿದ ಬಂತರ ದೃತಿ ಅವರು ಮತ್ತೆ ವಿದೇಶಕ್ಕೆ ವಾಪಸ್ ಆಗಿದ್ದಾರೆ. ಅಲ್ಲಿ ಚೆನ್ನಾಗಿ ಓದಿ ಮತ್ತೆ ಕರ್ನಾಟಕಕ್ಕೆ ಬಂದು ಏನಾದರು ಸಾಮಾಜಿಕ ಕೆಲಸಗಳು ಮಾಡುವುದರ ಮೇಲೆ ಆಸಕ್ತಿಯಿದೆಯಂತೆ ದೃತಿ ಅವರಿಗೆ..

[widget id=”custom_html-5″]

ಅಶ್ವಿನಿ ಪುನೀತ್ ಅವರಿಗೂ ಕೂಡ ಬಹಳ ಜವಾಬ್ದಾರಿ ಇದ್ದು ಅಪ್ಪು ಅವರ ಕೆಲಸಗಳನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಮುಂದೆ ದೃತಿ ಅವರು ಕೂಡ ಅಮ್ಮನ ಕೆಲಸವನ್ನು ಮುಂದುವರೆಸಿಕೊಂಡು ಹೋಗುತ್ತಾರೆ ಎನ್ನುವುದರಲ್ಲಿ ಡೌಟೆ ಇಲ್ಲಾ.. ಎಷ್ಟೇ ನೋವಿದ್ದರು ಅದನ್ನು ನುಂಗಿಕೊಂಡು ಆಗಬೇಕಾಗಿರುವ ಕೆಲಸಗಳನ್ನು ನಡೆಸಿಕೊಂಡು ಹೋಗುತ್ತಿದ್ದಾರೆ ನಿಜಕ್ಕೂ ಇವರ ಪ್ಯಾಮಿಲಿ ಗ್ರೇಟ್.

[widget id=”custom_html-5″]