ನಮಸ್ಕಾರ ವೀಕ್ಷಕರೇ ಈ ಒಂದು ಸ್ಟೋರಿಯನ್ನು ಕೇಳಿದರೆ ಎಂಥವರಿಗಾದರೂ ಕೂಡ ರೋಮಾಂಚನ ವಾಗುತ್ತದೆ. ಯಾಕೆಂದರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಅಷ್ಟರಮಟ್ಟಿಗೆ ಒಳ್ಳೆಯ ಗುಣಗಳನ್ನು ಹೊಂದಿದವರು. ಡಾಕ್ಟರ್ ರಾಜಕುಮಾರ್ ಅಣ್ಣಾವ್ರ ಜೊತೆ ಚಿಕ್ಕವಯಸ್ಸಿನಿಂದ ಆಕ್ಟಿಂಗ್ ಮಾಡುತ್ತಾ ಅಪ್ಪನಂತೆ ಹೆಸರು ಮಾಡಿ ಜನಮನ ಗಳಿಸಿದ ಅಪ್ಪು ತಂದೆಗೆ ತಕ್ಕ ಮಗ ಎಂದರೂ ತಪ್ಪಾಗಲಾರದು ಸರಳತೆಗೆ ಇನ್ನೊಂದು ಹೆಸರು ದೊಡ್ಮನೆ ಕುಟುಂಬ ಯಾರನ್ನು ಕೂಡ ಕೀಳಾಗಿ ನೋಡುವುದಿಲ್ಲ ಎಲ್ಲರನ್ನೂ ಕೂಡ ತಮ್ಮ ಮನೆಯವರಂತೆ ಗೌರವ ಪ್ರೀತಿ ಕೊಟ್ಟು ಮಾತನಾಡಿಸುತ್ತಿದ್ದರು. ಅಣ್ಣಾವ್ರು ಡಾಕ್ಟರ್ ರಾಜಕುಮಾರ್ ಪೆಂಡೆಂಟ್ ಇರುವಂತಹ ಚಿನ್ನದ ಸರ ಇದು ಸರಿಸುಮಾರು ಒಂದು ಲಕ್ಷ ರೂಪಾಯಿ ಬೆಲೆ ಬಾಳುತ್ತದೆ ಅದನ್ನು
ಏಕ್ ದಮ್ ಈ ಅಭಿಮಾನಿ ಯೊಬ್ಬರು ಪುನೀತ್ ರಾಜ್ ಕುಮಾರ್ ಅವರ ಕುತ್ತಿಗೆಗೆ ಹಾಕಿ ಬಿಡುತ್ತಾರೆ.

ಸರ್ ಇದು ನನ್ನ ಕಡೆಯಿಂದ ನಿಮಗೆ ಒಂದು ಗಿಫ್ಟ್ ಅಂಥ ಹೇಳುತ್ತಾರೆ. ಆದರೆ ಪುನೀತ್ ರಾಜ್ ಕುಮಾರ್ ಅವರು ಹಾಕಿಸಿಕೊಂಡ ಮೇಲೆ ನಂತರ ಮತ್ತೆ ಅದನ್ನು ತೆಗೆಯುತ್ತಾರೆ. ನನ್ನ ಕತ್ತಿಗಿಂತ ನಿಮ್ಮ ಕತ್ತಿನಲ್ಲಿ ಇದ್ದರೆ ಇದು ಚೆನ್ನಾಗಿರುತ್ತದೆ. ಹೀಗೆಂದು ಹೇಳಿ ಸ್ವತಹ ಅವರೇ ಚೈನ್ ಅನ್ನು ತೆಗೆದು ಅಭಿಮಾನಿಯ ಕತ್ತಿಗೆ ಹಾಕುತ್ತಾರೆ. ಆಲ್ ದ ಬೆಸ್ಟ್ ಒಳ್ಳೆದಾಗಲಿ ಅಂತ ವಿಶ್ ಮಾಡುತ್ತಾರೆ ಫೋಟೋವನ್ನು ತೆಗೆದು ಕೊಳ್ಳುತ್ತಾರೆ. ನಿಜಕ್ಕೂ ಪುನೀತ್ ಅವರದು ಎಂತಹ ಚಿನ್ನದಂತ ವ್ಯಕ್ತಿತ್ವ, ಈ ಅಭಿಮಾನಿಗೆ ಎಷ್ಟರಮಟ್ಟಿಗೆ ಅವರ ಮೇಲೆ ಕ್ರೇಜ್ ನೋಡಿ ಒಂದು ಲಕ್ಷದ ಚಿನ್ನದ ಸರವನ್ನು ಅಪ್ಪು ಅವರಿಗೋಸ್ಕರ ತಂದಿರುತ್ತಾರೆ.

ಇದ್ರಲ್ಲೆ ಗೊತ್ತಾಗುತ್ತೆ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ಎಷ್ಟು ಪ್ರೀತಿ ಮಾಡುತ್ತಿದ್ದರು ಇಷ್ಟರಮಟ್ಟಿಗೆ ನಂಬಿಕೆ ವಿಶ್ವಾಸವನ್ನು ಇಟ್ಟುಕೊಂಡಿದ್ದರು. ಆ ರೀತಿಯ ನಂಬಿಕೆಯನ್ನು ಉಳಿಸಿಕೊಂಡವರು ಪವರ್ ಸ್ಟಾರ್ ಅಪ್ಪು ಅವರು. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರ ತನಕ ಪ್ರತಿಯೊಬ್ಬರ ಮನಸ್ಸನ್ನು ಗೆದ್ದಿ ದವರು ನಮ್ಮ ಪುನೀತ್ ಅವರು ಅವರೆಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ ಅವರನ್ನು ಇಷ್ಟಪಡದೇ ವ್ಯಕ್ತಿನೆ ಇಲ್ಲಾ. ಪುಟ್ಟ ಮಕ್ಕಳಿಗೂ ಕೂಡ ಪುನೀತ್ ರಾಜಕುಮಾರ್ ಯಾರು ಅಂದರೆ ಅಪ್ಪು ಅಂತ ಹೇಳುತ್ತಿದ್ದರು. ಅಷ್ಟರಮಟ್ಟಿಗೆ ಪ್ರತಿಯೊಬ್ಬರ ಮನಸ್ಸಿನಲ್ಲಿ ಚಿರವಾಗಿ ಇರುವಂತಹ ಹೃದಯ ಎಂದರೆ ನಮ್ಮೆಲ್ಲರ ಅಪ್ಪು..