Advertisements

ಅಭಿಮಾನಿಯೊಬ್ಬರು ಅಂದು 48 ಲಕ್ಷದ ಚಿನ್ನದ ಸರವನ್ನ ಅಪ್ಪು ಕುತ್ತಿಗೆಗೆ ಹಾಕಿದ್ರು! ಆದ್ರೆ ಮರುಕ್ಷಣವೇ ಅಪ್ಪು ಮಾಡಿದ್ದೇನು ನೋಡಿ..

Cinema

ನಮಸ್ಕಾರ ಪ್ರಿಯ ವೀಕ್ಷಕರೆ ನಮ್ಮೆಲ್ಲರ ಪಾಲಿನ ಪ್ರೀತಿಯ ಅಪ್ಪು ಅ’ಗ’ಲಿ‌ ಇಂದಿಗೆ ಮೂರು ತಿಂಗಳೆ ಕಳೆದರು ಅವರ ನೆನೆಪು ಮಾತ್ರ ಜೀವಂತ. ನಟನಾಗಿ ಮಾತ್ರವಲ್ಲದೆ ಕರುನಾಡಿನ ಮಗನಾಗಿ ಬದುಕಿನ ಕೊನೆಯ ಕ್ಷಣದವರೆಗೂ ಪರೋಪಕಾರಿಯಾಗಿ ಸೇವೆ ಸಲ್ಲಿಸಿದ ಜೀವವದು. ಇನ್ನು ಸಲೆಬ್ರೆಟಿಗಳು ಎಂದರೆ ಅಗಾಗ ಅಭಿಮಾನಿಗಳಿಂದ ದೊಡ್ಡ ಹಾಗೂ ಸಣ್ಣ ಪುಟ್ಟ ಉಡುಗರೆಗಳನ್ನು ಪಡೆತಾನೆ ಇರ್ತಾರೆ. ಅಭಿಮಾನಿಗಳು ಸಾಮಾನ್ಯವಾಗಿ ಪೇಟಿಂಗ್, ಬುಕ್ಸ್, ಪೋಟೊ ಕವರ್ ನೀಡುತ್ತಾರೆ. ಆದರೆ ಅಪ್ಪು ಅಭಿಮಾನಿಯೊಬ್ಬರು ನೀಡಿದ ಉಡುಗರೆ ನೋಡಿ ‌ಅಪ್ಪು ಅವರೇ ಆಶ್ಚರ್ಯ ಪಟ್ಟರು. ಹಾಗಾದರೆ ಅಪ್ಪು ಅವರಿಗೆ ನೀಡಿದ ಉಡುಗರೆ ಏನು? ಅದನ್ನು ನೀಡಿದ ಅಭಿಮಾನಿ ಯಾರು ಅಂತೀರಾ ನೋಡಿ.. ಒಂದಿನ ಅಪ್ಪು ಜುವೆಲ್ಲರಿ ಶಾಪ್ ಒಂದಕ್ಕೆ ಭೇಟಿ ನೀಡಿದಾಗ ಅಲ್ಲಿನ ಯಜಮಾನ ನೀವು ಬರುವುದು ನನಗೆ ಮೊದಲೇ ತಿಳಿದಿದ್ದ ಕಾರಣ ನಿಮಗಾಗಿ ವಿಶೇಷ ಉಡುಗೊರೆ ತಯಾರಿಸಿದ್ದೇವೆ.

[widget id=”custom_html-5″]

Advertisements
Advertisements

ದಯಮಾಡಿ ಇದನ್ನು ಸ್ವೀಕರಿಸಲೇಬೇಕು ಎಂದು ಒತ್ತಾಯ ಮಾಡಿದ್ದರು.‌ಹೌದು ಅವರ ಅಪ್ಪಟ್ಟ ಅಭಿಮಾನಿಯೊಬ್ಬರು ಸ್ವತಃ ತಾವೇ ತಮ್ಮ ಕೈಯಿಂದ ತಯಾರಿಸಿದ ಡಾಕ್ಟರ್ ರಾಜಕುಮಾರ್ ಅವರ ಡಾಲರ್ ಇರುವಂತಹಚಿನ್ನದ ಸರವನ್ನು ತಯಾರಿಸಿ ಪುನೀತ್ ರಾಜಕುಮಾರ್ ಬಂದಾಗ ಅವರ ಕೊರಳಿಗೆ ಹಾಕಿದರು. ಅಭಿಮಾನಿಗಳು ಭೇಟಿಯಾದಾಗ, ಅಥವಾ ಅವರು ನೀಡುವ ಉಡುಗರೆ ಪಡೆದು ಅವರೊಂದಿಗೆ ಫೋಟೊ ಕ್ಲಿಕಿಸಿಕೊಂಡು‌ ತಮ್ಮ‌ ಸಾಮಾಜಿಕ‌ ಜಾಲತಾಣದಲ್ಲಿ ಪೋಸ್ಟ್ ಮಾಡಿ ಸಂಭ್ರಮಿಸುವ ಸೆಲೆಬ್ರೆಟಿಗಳ ‌ಮಧ್ಯ ಅಪ್ಪು‌ ಮಾತ್ರ ಆ ಉಡುಗರೆಯನ್ನು ಸ್ವೀಕರಿಸಿದ್ದು ವಿಭಿನ್ನ. ಪುನೀತ್ ಅಭಿಮಾನಿಗೆ ಬೇಜಾರಾಗಬಾರದೆಂದು ಸರಿ ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು‌.

[widget id=”custom_html-5″]

ಅನಂತರ ಚಿನ್ನದಂಗಡಿಯ ಮಾಲೀಕ ಅಪ್ಪುಗಾಗಿ ಡಾಕ್ಟರ್ ರಾಜಕುಮಾರ್ ಅವರ ಡಾಲರ್ ಇರುವಂತಹ ಬರೋಬ್ಬರಿ 800 ಗ್ರಾಂ ತೂಕದ ಚಿನ್ನದ ಸರವನ್ನು ಅಪ್ಪು ಅವರ ಕುತ್ತಿಗೆಗೆ ಹಾಕಿದ್ದಾರೆ. ಇದನ್ನು ಕಂಡಂತಹ ಅಪ್ಪು ಕೆಲವು ಸಮಯ ಆ ಸರವನ್ನು ಹಾಕಿಕೊಂಡು ಅವರೊಂದಿಗೆ ಫೋಟೊ ತೆಗೆಸಿಕೊಂಡು ನಂತರ ಆ ಸರವನ್ನು ಬಿಚ್ಚಿ ಅಭಿಮಾನಿ ಕೊರಳಿಗೆ ಹಾಕಿದರು. ಹೌದು ಈ ಸ್ಥಾನದಲ್ಲಿ ಮತ್ಯಾರೆ ಇದ್ದರೂ ಚಿನ್ನದ ಸರವನ್ನು‌ ಮನೆಗೆ ತೆಗೆದುಕೊಂಡು ಹೋಗುತಿದ್ದರು. ನಮ್ಮ ತಂದೆ ಇರುವ ಈ ಸರವನ್ನು ಅದ್ಭುತವಾಗಿ ತಯಾರಿಸಿದ್ದಿರಿ ಇದು ನಿಮ್ಮ‌ ಕೊರಳಿನಲ್ಲಿದ್ದರೆ ಚೆಂದ ಎಂದು ಹೇಳಿದರು ಅಪ್ಪು..

[widget id=”custom_html-5″]