Advertisements

ಫೋಟೋಗಾಗಿ ಪುನೀತ್ ಅವರನ್ನು ತಳ್ಳಾಡಿದಾಗ ಅಭಿಮಾನಿಗಳಿಗೆ ಅಪ್ಪು ಮಾಡಿದ್ದೇನು? ನಿಜಕ್ಕೂ ಶಾಕ್!

Cinema

ನಟ ಪುನೀತ್ ರಾಜ್‍ಕುಮಾರ್ ಅವರು ಇಂದು ದೈಹಿಕವಾಗಿ ನಮ್ಮೊಂದಿಗೆ ಇಲ್ಲಾ.. ಆದರೆ ಅವರ ನೆನಪಗಳು ಮಾತ್ರ ಸದಾ ಅಭಿಮಾನಿಗಳು ಮತ್ತು ಕನ್ನಡಿಗರ ಮನದಲ್ಲಿ ನೆಲೆಸಿದ್ದಾರೆ‌.

[widget id=”custom_html-5″]

ಅಪ್ಪು ಅವರು ತಾವು ಬದುಕಿದ್ದಷ್ಟು ದಿನ ದಾನ ದರ್ಮ ಅನ್ನುತ್ತಾ ತಾವು ದುಡಿಯುತ್ತಿದ್ದ ಹಣದಲ್ಲಿ ಶೇಕಡ 40 ರಷ್ಟು ಹಣವನ್ನ ಸಮಾಜದ ಒಳತಿಗಾಗಿ ಬಳಸುತ್ತಿದ್ದರು.. ಇನ್ನೂ ಅಪ್ಪು ಅವರಿಗೆ ತಮ್ಮ ಅಭಿಮಾನಿಗಳು ಅಂದರೆ ಎಲ್ಲಿಲ್ಲದ ಪ್ರೀತಿ..

[widget id=”custom_html-5″]

[widget id=”custom_html-5″]

Advertisements
Advertisements

[widget id=”custom_html-5″]

ಅಪ್ಪು ಅವರು ಬೇರೆ ಊರುಗಳಿಗೆ ಶೂಟಿಂಗ್ ಗೆ ಹೋದಾಗ ಅಲ್ಲಿಗೆ ಅವರನ್ನ ಬೇಟಿ ಮಾಡಲೆಂದು ಸಾಕಷ್ಟು ಅಭಿಮಾನಿಗಳು ಬರುತ್ತಿದ್ದರು ಅವರನ್ನೆಲ್ಲಾ ಶೂಟಿಂಗ್ ಬಿಡುವಿನ ವೇಳೆಯಲ್ಲಿ ಬೇಟಿ ಮಾಡಿ ಫೊಟೊಗಳನ್ನ ನೀಡುತ್ತಿದ್ದರು.. ಇನ್ನೂ ಪುನೀತ್ ಅವರು ಸಿನಿಮಾ ಪ್ರಚಾರಕ್ಕಾಗಿ ಬೇರೆ ಬೇರೆ ಜಿಲ್ಲೆಯ ಥಿಯೇಟರ್ ಗಳಿಗೆ ಹೋದಾಗ ಕೆಲವೆಡೆ ನೂಕು ನುಗ್ಗಲು ಉಂಟಾಗಿ ಅಭಿಮಾನಿಗಳು ಪುನೀತ್ ಅವರನ್ನ ತಳ್ಳಾಡಿದ್ದು ಕೂಡ ಉಂಟು..

[widget id=”custom_html-5″]

ಅಂತಹ ವೇಳೆಯಲ್ಲಿ ಬೌನ್ಸರ್ ಗಳು ಅಭಿಮಾನಿಗಳನ್ನ ದೂರ ತಳ್ಳಲು ಯತ್ನಿಸುತ್ತಿದ್ದರು. ಆದರೆ ಪುನೀತ್ ಅವರು ಬೌನ್ಸರ್ ಗಳನ್ನ ತಡೆದು ತಾವೇ ಅಭಿಮಾನಿಗಳ ಬಳಿ ಸಂಯಮದಿಂದ ವರ್ತಿಸುವಂತೆ ಕೇಳಿಕೊಳ್ಳುತ್ತಿದ್ದರು.. ಹಾಗು ಸಾಧ್ಯವಾದಷ್ಟು ಅಭಿಮಾನಿಗಳಿಗೆ ಫೋಟೊಗಳನ್ನು ನೀಡಿ ಅವರನ್ನ ಖುಷಿ ಪಡಿಸುತ್ತಿದ್ದರು. ಅದೇ ಕಾರಣಕ್ಕಾಗಿ ಅಪ್ಪು ಅವರನ್ನ ಇಂದಿಗೂ ಕೂಡ ಅಭಿಮಾನಿಗಳು ದೇವರ ರೀತಿ ಪೂಜಿಸುತ್ತಿದ್ದಾರೆ..

[widget id=”custom_html-5″]