Advertisements

ಅಪ್ಪು ಮಗಳು ಚಿಕ್ಕ ವಯಸ್ಸಿನಲ್ಲಿ ಹೇಗಿದ್ದಳು ನೋಡಿ! ನಿಜಕ್ಕೂ ಖುಷಿಯಾಗುತ್ತೆ..

Cinema

ನಮಸ್ಕಾರ ವೀಕ್ಷಕರೇ ಅಣ್ಣಾವ್ರು ಡಾಕ್ಟರ್ ರಾಜ್ ಕುಮಾರ್ ಅವರ ಮುಖದಲ್ಲಿ ಎಷ್ಟು ಖುಷಿ ಇದೆ ನೋಡಿ ಮೊಮ್ಮಗಳನ್ನು ಎತ್ತಿಕೊಂಡು ಮುದ್ದಾಡುತ್ತಿರುವ ಅದ್ಭುತ ವಾದಂತಹ ಫೋಟೋ ಅವರ ಖುಷಿ ಗೆ ಆ ಒಂದು ಸಮಯದಲ್ಲಿ ಕೊನೆ ಇರುತ್ತಿರಲಿಲ್ಲ ಅಷ್ಟರಮಟ್ಟಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್
ಅವರಿಗೆ ಮಗುವಾದ ಮೇಲೆ ಅಂತೂ ಅಪ್ಪಾಜಿ ಡಾಕ್ಟರ್ ರಾಜ್ ಕುಮಾರ್ ಅವರು ಬಹಳಷ್ಟು ಸಂಭ್ರಮ ಪಟ್ಟಿದ್ದರು ಅದೇ ರೀತಿ ಈ ಫೋಟೋದಲ್ಲಿ ನೀವು ಪುನೀತ್ ರಾಜಕುಮಾರ್ ಅವರು ಮೊದಲ ಬಾರಿಗೆ ಮಗುವನ್ನು ಎತ್ತಿಕೊಂಡು.. ಫೋಟೋವನ್ನು ತೆಗೆಸಿ ಕೊಂಡಿರು ವುದು ನೀವು ಇಲ್ಲಿ ಗಮನಿಸಬಹುದು.. ಅವರ ಮುಖದಲ್ಲಿ ಕೂಡ ಎಷ್ಟರ ಮಟ್ಟಿಗೆ ಖುಷಿ ಇದೆಯಂತ ದೃತಿ ಮತ್ತು ವಂದಿತಾ ಬಹಳಷ್ಟು ಪುಣ್ಯವಂತರು ಈ ರೀತಿಯ ಒಂದು ರಾಜ್ ಕುಟುಂಬದಲ್ಲಿ ಜನಿಸಿದ್ದಾರೆ..

[widget id=”custom_html-5″]

Advertisements
Advertisements

ಸಖತ್ ಅದೃಷ್ಟವಂತರು ಎಲ್ಲರೂ ಕೂಡ ಹೇಳುವುದು ಅಷ್ಟೇನೆ ಅದೇ ರೀತಿ ಪುನೀತ್ ರಾಜ್ ಕುಮಾರ್ ಅವರು ಕೂಡ ಹೇಳುತ್ತಾರೆ ನಾನು ಈ ಒಂದು ಕುಟುಂಬದಲ್ಲಿ ಹುಟ್ಟಿರು ವುದು ನಾನು ತುಂಬಾನೇ ಅದೃಷ್ಟವಂತ ಅಂತಾ ನಿಜಕ್ಕೂ ಕೂಡ ಇವರೆಲ್ಲರೂ ಅದೃಷ್ಟವಂತರೇ ಮೇರುನಟ ಡಾಕ್ಟರ್ ರಾಜಕುಮಾರ್ ಅವರ ಕುಟುಂಬ ಅಂದ್ರೆ ಸಾಮಾನ್ಯರ ದೊಡ್ಮನೆ ಅಂದ್ರೆ ದೊಡ್ಮನನೆ ಅದಕ್ಕೆ ಇದನ್ನು ದೊಡ್ಡ ಎಕ್ಸಾಂಪಲ್ ಅನ್ನಬಹುದು ಅದಕ್ಕೆ ಈ ರೀತಿ ದೊಡ್ಮನನೆ ಅಂತ ಹೆಸರು ಇಟ್ಟಿರುವುದು ಒಳ್ಳೆಯತನವನ್ನು ಇವರ ಅತ್ತಿರ ನೋಡಿ ಕಲಿಯಬೇಕು.. ಒಳ್ಳೆಯ ಸಭ್ಯತೆ ಒಳ್ಳೆಯ ಮನೋಭಾವ ಸರಳತೆಯ ಕುಟುಂಬ.. ಇದಕ್ಕೆ ದೊಡ್ಡ ಹೆಸರೆ ಅಪ್ಪು ಒಂದು ದೊಡ್ಡ ಮಾದರಿಯಾಗಿ ನಿಂತಿದ್ದಾರೆ.. ಇವರ ಮುದ್ದಾದ ಮಕ್ಕಳು ಚಿಕ್ಕ ವಯಸ್ಸಿನಲ್ಲಿ ಹೇಗಿದ್ದರು ಎಂದು ನೀವು ಗಮನಿಸಬಹುದು ಅಶ್ವಿನಿ ಮೇಡಮ್ ಕೂಡ ಮಕ್ಕಳು ಸಣ್ಣವರಿದ್ದಾಗ ಬಹಳಷ್ಟು ಎಂಜಾಯ್ ಮಾಡಿದ್ದಾರೆ

[widget id=”custom_html-5″]

ಮಕ್ಕಳ ಲಾಲನೆ ಪಾಲನೆಯಲ್ಲಿ ಅವರು ಕೂಡ ಸಕ್ಕತ್ ಬ್ಯುಸಿಯಾಗಿದ್ದರು ಮಕ್ಕಳ ಜೊತೆ ಬಹಳಷ್ಟು ಸಮಯವನ್ನು ಕಳೆಯುತ್ತಿದ್ದರು ಅದೇ ರೀತಿ ಮಕ್ಕಳನ್ನು ತುಂಬಾ ಚೆನ್ನಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಬೆಳೆಸಿದ್ದಾರೆ ಅಪ್ಪು ಅವರ ಗುಣಗಳೇ ಮಕ್ಕಳಿಗೂ ಕೂಡ ಬಂದಿರುವುದು ಸ್ವಾಭಿಮಾನ ನಿಷ್ಠೆ ಕೆಲಸದಲ್ಲಿ ಶ್ರದ್ಧೆ ಶಿಸ್ತು ಈ ರೀತಿಯ ಒಂದು ಉತ್ಸಾಹದಿಂದ ಪುನೀತ್ ಅವರು ಮಕ್ಕಳನ್ನು ಬೆಳೆಸಿದ್ದಾರೆ.. ವಿದ್ಯೆಯಲ್ಲೂ ಕೂಡ ತುಂಬಾ ಚೆನ್ನಾಗಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಅಪ್ಪ ಅಮ್ಮ ಹೇಳಿದ ಮಾತನ್ನು ಕೇಳುತ್ತಾರೆ.. ತುಂಬಾನೇ ಸರಳತೆಯ ವ್ಯಕ್ತಿತ್ವ ನಿಮಗೂ ಕೂಡ ಅಪ್ಪು ಅವರು ಮಕ್ಕಳು ಇಷ್ಟಾನಾ ಅಪ್ಪು ಅವರ ಫ್ಯಾಮಿಲಿ ಇಷ್ಟಾನಾ ಇವರ ಒಳ್ಳೆಳ್ಳೆಯ ಕೆಲಸಗಳನ್ನು ಕೂಡ ಮೆಚ್ಚಿಕೊಳ್ಳಲೆ ಬೇಕು ಮಕ್ಕಳು ಕೂಡ ಅದೇ ಹಾದಿಯಲ್ಲಿ ಸಾಗುತ್ತಿದ್ದಾರೆ..

[widget id=”custom_html-5″]