Advertisements

ಅಪ್ಪು ಅವರು ದೋಸೆ ಮಾಡುತ್ತಿರುವ ಲೈವ್ ವಿಡಿಯೋ ನೋಡಿ ಫ್ಯಾನ್ಸ್ ತಿಂದ್ರು ಸೂಪರ್!

Cinema

ನಮಸ್ಕಾರ ವೀಕ್ಷಕರೇ ಈ ವಿಡಿಯೋ ನೋಡಿದರೆ ಎಂತವರಿಗೂ ಕೂಡ ಬೆಣ್ಣೆದೋಸೆ ತಿನ್ನಬೇಕು ಅಂಥ ಅನಿಸಿಬಿಡುತ್ತೆ. ಅದು ನಮ್ಮೆಲ್ಲರ ಪ್ರೀತಿಯ ಪವರ್ ಫುಲ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಬೆಣ್ಣೆದೋಸೆ ಮಾಡಿ ಕೊಡುತ್ತಿದ್ದಾರೆ ಅಂದರೆ ಇಡೀ ಜನಸಾಗರವೇ ಬಂದು ಬಿಡುತ್ತೆ. ಅಷ್ಟರಮಟ್ಟಿಗೆ ಎಲ್ಲರೂ ಕೂಡ ಕರುನಾಡ ಕಣ್ಮಣಿಯಾದ ಪುನೀತ್ ರಾಜ್ ಕುಮಾರ್ ಅವರನ್ನು ನೆನಪಿಸಿಕೊಂಡುತುಂಬಾ ಮಿಸ್ ಮಾಡಿ ಕೊಳ್ಳುತ್ತಿದ್ದಾರೆ. ಹೌದು ಅಭಿಮಾನಿಯೊಬ್ಬರ ಹೋಟೆಲ್ ಗೆ
ಅಪ್ಪು ಅವರು ಭೇಟಿ ನೀಡುತ್ತಾರೆ ಅಲ್ಲಿ ಕೇವಲ ತಿಂಡಿ ತಿಂದಿದ್ದು ಮಾತ್ರವಲ್ಲದೆ ಅಲ್ಲಿದ್ದಂತಹ ಜನರಿಗೆ
ಒಂದು ಮೂರರಿಂದ ನಾಲ್ಕು ಬೆಣ್ಣೆ ದೋಸೆಯನ್ನು ಹಾಕುತ್ತಾರೆ.

Advertisements
Advertisements

ಹೋಟೆಲ್ ಮಂದಿಯವರು ಎಷ್ಟರಮಟ್ಟಿಗೆ ಖುಷಿ ಯಾಗಿರಬಹುದು ನೀವೇ ಯೋಚನೆ ಮಾಡಿ ತಮ್ಮ ಪಾಲಿನ ದೇವರು ಆರಾಧ್ಯ ದೈವ ಪವರ್ ಸ್ಟಾರ್ ಅಪ್ಪು ಅವರು ಹೋಟೆಲ್ ಗೆ ಬಂದಿರುವುದೇ ಒಂದು ದೊಡ್ಡ ವಿಚಾರ ಅಂತಹದರಲ್ಲಿ ಸ್ವತಹ ದೋಸೆಯನ್ನು ಅಲ್ಲಿದ್ದಂತಹ ಅಭಿಮಾನಿಗಳಿಗೆ ಹಾಕಿಕೊಟ್ಟಿದ್ದಾರೆ ಇದು ಎಲ್ಲರೂ ಕೂಡ ಖುಷಿ ಪಡುವಂತಹ ವಿಚಾರ ಅಭಿಮಾನಿಗಳು ಕೂಡ ಸಂತೋಷ ವಾಗಿದ್ದರು ಹೋಟೆಲ್ ಸಿಬ್ಬಂದಿಯವರು ಕೂಡ ವಿಡಿಯೋ ಮಾಡುತ್ತಾ ಫೋಟೋಗಳನ್ನು ತೆಗೆದು ಕೊಂಡಿದ್ದಾರೆ.. ಪುನೀತ್ ರಾಜ್ ಕುಮಾರ್ ಅವರು ತನ್ನ ಸರಳತೆ ಗುಣದಿಂದ ಅಭಿ ಮಾನಿಗಳನ್ನು ಮಾತಾಡಿಸಿದರು ಅವರೇ ಸ್ವತಹ ಊಟವನ್ನು ಬಡಿಸಿದ್ದಾರೆ.

ನಿಜಕ್ಕೂ ಇಂತಹ ಸನ್ನಿವೇಶಗಳನ್ನು ನೋಡಿದರೆ ಅಪ್ಪು ನಮ್ಮ ಜೊತೆ ಇನ್ನು ಇರಬೇಕಿತ್ತು ಬಿಟ್ಟು ಹೋಗಬಾರದಿತ್ತು ಇನ್ನೂ ನೂರು ವರ್ಷಗಳು ಆದರೂ ಕೂಡ ಅಪ್ಪು ಅವರು ಹಿಸ್ಟರಿಯಲ್ಲಿ ಉಳಿದು ಕೊಳ್ಳುತ್ತಾರೆ. ಅಷ್ಟರಮಟ್ಟಿಗೆ ಪುನೀತ್ ಅವರು
ಎಲ್ಲರ ಮನಸ್ಸಿನಲ್ಲಿ ಗಾಢವಾಗಿ ಅಚ್ಚೆ ಆಗಿ ಉಳಿದುಬಿಟ್ಟಿದ್ದಾರೆ. ಪ್ರತಿಯೊಬ್ಬರೂ ಕೂಡ ಅಪ್ಪು ಫೋಟೋವನ್ನು ಇಟ್ಟು ದೇವರಂತೆ ಪೂಜಿಸುತ್ತಿದ್ದಾರೆ ಪ್ರತಿದಿನ ಅಪ್ಪು ಅವರಿಗೆ ಪೂಜೆಗಳು ಮಾಡುತ್ತಿದ್ದಾರೆ ನಮಸ್ಕರಿಸುತ್ತಾರೆ ನೀವೇ ನೋಡಿ ನಮ್ಮೆಲ್ಲರ ಪ್ರೀತಿ ಅಪ್ಪು ಅವರು ಜನರ ಮನಸ್ಸನ್ನು ತಮ್ಮ ಸರಳತೆಯಿಂದ ವ್ಯಕ್ತಿತ್ವದಿಂದ ಅವರು ಮಾಡಿದ ಕೆಲಸಗಳಿಂದ ಜನರಿಗೆ ದೇವರಾಗಿದ್ದಾರೆ .