Advertisements

ಈ ಬಾಲಕ ಅಪ್ಪು ಫೋಟೋಗೆ ಪೂಜೆ ಮಾಡುವಾಗ ಏನ್ ಆಗಿದೆ ನೋಡಿ..

Cinema

ನಮಸ್ಕಾರ ವೀಕ್ಷಕರೇ ಈ ಪುಟ್ಟ ಬಾಲಕ ಸಿದ್ದಗಂಗಾ ಮಠದ ಸ್ವಾಮೀಜಿಗೆ ಫೋಟೋಗೆ ನಮಸ್ಕರಿಸಿ ನಂತರ ಪಕ್ಕದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಫೋಟೋ ಇರುತ್ತದೆ ಅದಕ್ಕೆ ನಮಸ್ಕರಿಸುವ ಸಂದರ್ಭದಲ್ಲಿ ಏನಾಗಿದೆ ಗೊತ್ತಾ ಪುನೀತ್ ರಾಜ್ ಕುಮಾರ್ ದೇವರಂಥ ಮನುಷ್ಯ ಸ್ವತಹ ಆಶೀರ್ವಾದ ಮಾಡಿದ್ದಾರೆ ಇದರ ಮಾಹಿತಿ ಸಂಪೂರ್ಣ ಓದಿ ನೋಡಿ
ಹೌದು ಪುಟ್ಟ ಬಾಲಕ ಶ್ರದ್ಧೆಯಿಂದ ಬಂದು ನಮಸ್ಕರಿಸುತ್ತಾನೆ

[widget id=”custom_html-5″]

ಸ್ವಾಮೀಜಿ ಗೆ ನಮಸ್ಕರಿಸಿದಾಗ ಸ್ವಾಮೀಜಿಯ ಫೋಟೋ ಮೇಲಿಂದ ಹೂವೂ ಬೀಳುವುದಿಲ್ಲ ನಂತರ ಪ್ರತಿಯೊಬ್ಬರೂ ಮೆಚ್ಚುವಂತಹ ಪ್ರೀತಿಸುವಂತಹ ವ್ಯಕ್ತಿ ಪುನೀತ್ ರಾಜ್ ಕುಮಾರ್ ಅವರಿಗೆ ಕೈ ಮುಗಿದು ನಮಸ್ಕರಿಸುತ್ತಾನೆ ಆ ಪುಟ್ಟ ಬಾಲಕ ಕೈ ಮುಗಿದ ತಕ್ಷಣ ಮುತ್ತುರತ್ನ ಪುನೀತ್ ರಾಜ್ ಕುಮಾರ್ ಫೋಟೋ ಮೇಲಿಂದ ದೊಡ್ಡ ಹೂವಿನ ಹಾರ ಕೆಳಗೆ ಬೀಳುತ್ತದೆ..

[widget id=”custom_html-5″]

[widget id=”custom_html-5″]

Advertisements
Advertisements

[widget id=”custom_html-5″]

ಅಲ್ಲಿದ್ದಂತಹ ಬೇರೆಬೇರೆ ಮಕ್ಕಳು ಆಗಿರಬಹುದು ಟೀಚರ್ಸ್ ಎಲ್ಲರೂ ಕೂಡ ಪುನೀತ್ ರಾಜ್ ಕುಮಾರ್ ಅವರು ನಿನಗೆ ಆಶೀರ್ವಾದ ಮಾಡಿದ್ದಾರೆ ನಿನಗೆ ಒಳ್ಳೆಯದಾಗುತ್ತೆ ನಿನ್ನ ನಮಸ್ಕಾರ ವನ್ನು ದೇವರಂತ ಮನುಷ್ಯ ಅಪ್ಪು ಅವರು ಸ್ವೀಕರಿಸಿದ್ದಾರೆ ಹೀಗೆಂದು ಅಲ್ಲಿದ್ದಂತಹ ಜನರೆಲ್ಲ ಕೂಡ ಆ ಪುಟ್ಟ ಬಾಲಕನಿಗೆ ಹೇಳಿದ್ದಾರೆ ಮತ್ತೆ ಪುಟ್ಟ ಬಾಲಕನು ತುಂಬಾ ಖುಷಿ ಪಟ್ಟಿದ್ದಾನೆ ಈತನಿಗೆ ಡ್ಯಾನ್ಸಿಂಗ್ ಸ್ಟಾರ್ ಅಪ್ಪು ಎಂದರೆ ಬಹಳ ಪಂಚಪ್ರಾಣ ಸದ್ಯಕ್ಕೆ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಬಹಳ ವೈರಲ್ ಆಗಿದೆ ನಿಜಕ್ಕೂ ಇದು ಯಾವ ರೀತಿ ಸಾಧ್ಯವಾಯಿತು ಮಿಸ್ ಆಗಿ ಆತನೇ
ಪುನೀತ್ ರಾಜಕುಮಾರ್ ಅವರ ಮೇಲಿದ್ದ ಫೋಟೋ ಮೇಲಿನ ಹಾರವನ್ನು ತಗಲಿಸಿದ್ದಾನ ಹೂವು ಹಾರವನ್ನು ಮುಟ್ಟಿದ್ದಾನ ಎಂದು ಎಲ್ಲರೂ ಕೂಡ ಅಂದು ಕೊಳ್ಳುತ್ತಿದ್ದಾರೆ

[widget id=”custom_html-5″]

ಆದರೆ ಹೂವಿನ ಹಾರ ಟೈಟಾಗಿ ಇತ್ತಂತೆ ಪುಟ್ಟ ಬಾಲಕ ಏನು ಕೂಡ ಅಲುಗಾಡಿಸಿಲ್ಲವಂತೆ ಜಸ್ಟ್ ಪುಟ್ಟ ಬಾಲಕ ನಮಸ್ಕರಿಸಿ ದ್ದಾನೆ ಅಷ್ಟೇ ತನ್ನಷ್ಟಕ್ಕೆ ತಾನೇ ಹೂವಿನ ಹಾರ ಕೆಳಗೆ ಕಳಚಿ ಬಿದ್ದಿದೆ ಅದನ್ನು ಖಚಿತಪಡಿಸಿದ್ದಾರೆ ಅಲ್ಲಿನವರು. ಅದು ನಿಜ ಆಗಿರಬಹುದು ಸುಳ್ಳು ಆಗಿರಬಹುದು ಆದರೆ ಪುನೀತ್ ರಾಜ್ ಕುಮಾರ್ ಅವರು ಎಲ್ಲರ ಮನೆಯಲ್ಲಿ ದೇವರ ಅಂಗಳದಲ್ಲಿ ದೇವರ ಫೋಟೋಗಳಿಗೆ ಪೂಜಿಸಿದಂತೆ ಅಪ್ಪು ಅವರ ಫೋಟೋವನ್ನು ಇಟ್ಟು ದೇವರಂತೆ ಗೌರವಿಸುತ್ತಿದ್ದಾರೆ ಯಾಕೆಂದರೆ ದೇವರು ಮಾಡಲಾಗದಂತಹ ಕೆಲಸಗಳನ್ನು ಮನುಷ್ಯನಾಗಿ ಹುಟ್ಟಿ ಎಲ್ಲರ ಪಾಲಿಗೆ ಬೆಳಕಾಗಿ ದೇವತಾ ಮನುಷ್ಯನಾದವರು ಸರಳತೆಯ ಸಾಮ್ರಾಟ ಪುನೀತ್ ರಾಜ್ ಕುಮಾರ್, ಸದಾ ಅಪ್ಪು ಅವರು ಪ್ರಪಂಚ ಇರುವ ತನಕ ಅವರ ಹೆಸರು ಶಾಶ್ವತವಾಗಿ ಭೂಮಿಯ ಮೇಲೆ ಉಳಿಯಲಿದೆ ಹಾಗೂ ಜನಮಾನಸದ ಹೃದಯದೊಳಗೆ ಬೆರೆತು ಹೋಗಿದ್ದಾರೆ ದೇವತಾ ಮನುಷ್ಯ ಅಪ್ಪು

[widget id=”custom_html-5″]