Advertisements

ಅಪ್ಪು ಆಫೀಸ್ ಬಿಟ್ಟು ಹೊರಗಡೆ ಸುತ್ತಾಟ ಹೇಗಿದೆ ನೋಡಿ ಫುಲ್ ಎಂಜಾಯ್!

Cinema

ನಮಸ್ಕಾರ ವೀಕ್ಷಕರೆ ರಾಜ್ ಕುಟುಂಬದ ಕೂಸು ಅಂದ್ರೆ ಪ್ರತಿಯೊಬ್ಬರ ಮನಸಲ್ಲಿ ಹಚ್ಚಹಸಿರಾಗಿ ಉಳಿದಿರುವ ಏಕೈಕ ವ್ಯಕ್ತಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹೆಸರಲ್ಲೇ ಇದೆ ಆ ಸರಳತೆ ಎಲ್ಲರನ್ನು ನಗಿಸಿ ತಾನೂ ಖುಷಿ ಪಡುವಂತಹ ವ್ಯಕ್ತಿ ಹಾಗೂ ಇನ್ನೊಬ್ಬರ ನೋವನ್ನು ಮರೆಸುವಂತಹ ಶಕ್ತಿ ಪುನೀತ್ ರಾಜ್ ಕುಮಾರ್ ಅವರಿಗೆ ಮಾತ್ರ ಇತ್ತು ಆದರೆ ಇಂತಹ ಮಹಾನ್ ವ್ಯಕ್ತಿ ನಮ್ಮಿಂದ ಇಷ್ಟು ಬೇಗ ದೂರವಾಗುತ್ತಾರೆ ಎಂದು ಯಾರು ಕೂಡ ಊಹಿಸಿರಲಿಲ್ಲ ಆದರೆ ಅವರು ಎಂದೆಂದಿಗೂ ಶಾಶ್ವತ. ಅಪ್ಪು ಆಫೀಸ್ ಬಿಟ್ಟು ಹೊರಗಡೆ ಸುತ್ತಾಟ ಹೇಗಿದೆ ಈ ಮಾಹಿತಿ ಓದಿ ನೋಡಿ. ಹೌದು ಆಫೀಸ್ ಬಿಟ್ಟು ಆರಾಮಾಗಿ ಸುತ್ತಾಡುತ್ತಿದ್ದಾರೆ ಪವರ್ ಸ್ಟಾರ್ ಅಪ್ಪು ಇದು ಒಂದು ಶೂಟಿಂಗ್ ಸಮಯದಲ್ಲಿ ಎಂಜಾಯ್ ಮಾಡುತ್ತಿರುವಂತಹ ದೃಶ್ಯಾವಳಿಗಳು ರಸ್ತೆಯಲ್ಲಿ ಆರಾಮಾಗಿ ಯಾವುದೇ ಯೋಚನೆಯಿಲ್ಲದೆ ಸುತ್ತಾಡುತ್ತಿದ್ದಾರೆ.

Advertisements
Advertisements

ಒಬ್ಬಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದಾರೆ. ನೀವು ಗಮನಿಸುತ್ತಿರಬಹುದು ಇದು ಬೆಂಗಳೂರಿನಲ್ಲಿ ತೆಗೆದಿರುವ ವಿಡಿಯೋ ಅಲ್ಲ ಬದಲಾಗಿ ಮುಂಬೈನಲ್ಲಿ ತೆಗೆದಿರುವ ಅಂತಹ ವಿಡಿಯೋ ನಟಸಾರ್ವಭೌಮ ಚಿತ್ರ ಅಲ್ಲಿ ಶೂಟಿಂಗ್ ಆಗಿದೆ. ಆ ಶೂಟಿಂಗ್ ಆಗುವಂತಹ ಸಮಯದಲ್ಲಿ ತುಂಬಾ ಎಂಜಾಯ್ ಮಾಡಿದ್ದಾರೆ ಪುನೀತ್ ರಾಜ್ ಕುಮಾರ್ ಅವರು ಆ ಸಮಯದಲ್ಲಿ ರಸ್ತೆಗಳಿಗೆಲ್ಲ ಸಾಮಾನ್ಯರಂತೆ ಓಡಾಡಿದ್ದಾರೆ ಸರಳತೆಯ ಸ್ವಭಾವ ಅಪ್ಪು, ಅಲ್ಲಿದ್ದಂತಹ ಹಿಂದಿ ಜನರ ಜೊತೆ ಬೆರೆತಿದ್ದಾರೆ ಅಪ್ಪು ಎಷ್ಟರಮಟ್ಟಿಗೆ ಫ್ರೀ ಬರ್ಡ್ ಆಗಿದ್ದಾರೆ ನೀವು ನೋಡಬಹುದು.

ತುಂಬಾನೇ ಹ್ಯಾಪಿ ಆಗಿದ್ದಾರೆ ಅಪ್ಪು ಅವರಿಗೆ ಇದೇ ರೀತಿ ಸುತ್ತಾಡೋದು ಜನಗಳ ಅತ್ತಿರ ಓಡಾಡುವುದು ಅವರನ್ನು ಮಾತಾಡಿಸುವುದು ಎಂದರೆ ಅಪ್ಪುಗೆ ತುಂಬಾ ಇಷ್ಟ. ಆದರೆ ಬೆಂಗಳೂರಿನಲ್ಲಿ ತುಂಬಾ ಸುತ್ತಾಡುವುದು ಕಷ್ಟ ಕರ್ನಾಟಕದಲ್ಲಿ ಅಪ್ಪು ಅವರನ್ನು ಎಲ್ಲರೂ ಕೂಡ ಕಂಡುಹಿಡಿದು ಬಿಡುತ್ತಾರೆ ಒಬ್ಬಂಟಿಯಾಗಿ ಓಡಾಡಕ್ಕೆ ಆಗುವುದಿಲ್ಲ ಅಪ್ಪು, ಯಾವುದೇ ರೀತಿ ಗೆಟಪ್ ಅಲ್ಲಿ ಹೋದರು ಕೂಡ ಪುನೀತ್ ಅಂತಾನೆ ಗೊತ್ತಾಗಿ ಬಿಡುತ್ತೆ.. ಹೀಗಾಗಿ ಹೊರರಾಜ್ಯಕ್ಕೆ ಹೋದರೆ ಅಷ್ಟಾಗಿ ಅಭಿಮಾನಿಗಳು ಗುರುತು ಹಿಡಿಯುವುದಿಲ್ಲ ಹಿಂದಿಯವರು ಅಲ್ವಾ ಅಲ್ಲಿ ಜಾಸ್ತಿ ಸೋ ಹೀಗಾಗಿ ಅಲ್ಲಿ ಅಪ್ಪು ಅವರು ಓಡಾಡಿದ್ದಾರೆ..