Advertisements

ಅಪ್ಪು ಸಮಾಧಿ ಮೇಲೆ ಸಿಕ್ತು ಸೀಕ್ರೇಟ್ ಪತ್ರ ! ಓದಿ ಕಣ್ಣೀರಿಟ್ಟ ಅಶ್ವಿನಿ! ಏನಿತ್ತು ಅದರಲ್ಲಿ?

Cinema

ನಮಸ್ಕಾರ ವೀಕ್ಷಕರೇ ಕರುನಾಡಿನ ರಾಜರತ್ನ ಪವರ್ ಸ್ಟಾರ್ ಡಾಕ್ಟರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲಾ ಅಗಲಿ ಇಂದಿಗೆ ಆರು ತಿಂಗಳು ಕಳೆದು ಹೋಗಿದೆ ಆದರೆ ಕರುನಾಡಿನ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ದೇವರಂತೆ ನೆಲೆಸಿದ್ದಾರೆ
ಹಾಗೂ ಅಪ್ಪು ಅವರನ್ನು ಅಭಿಮಾನಿಗಳು ಒಂದಲ್ಲ ಒಂದು ರೀತಿ ನೆನಪಿಸಿಕೊಳ್ಳುತ್ತಲೇ ಇದ್ದಾರೆ.. ಅವರು ಅಮರ ಜೀವಿಯಾಗಿ ಅಭಿಮಾನಿಗಳ ಹೃದಯದಲ್ಲಿ ಅಚ್ಚಳಿಯಂತೆ ಉಳಿದಿದ್ದಾರೆ ಇನ್ನು ಪುನೀತ್ ರಾಜಕುಮಾರ್ ಅವರು ಕೇವಲ ತೆರೆಯ ಮೇಲೆ ಮಾತ್ರವಲ್ಲದೆ ನಿಜ ಜೀವನದಲ್ಲೂ ಕೂಡ ಒಬ್ಬ ದೇವತಾ ಮನುಷ್ಯ ರೀತಿ ಬದುಕಿದವರು ಪ್ರತಿಯೊಬ್ಬರಿಗೂ ಆದರ್ಶ ವ್ಯಕ್ತಿಯಾಗಿದ್ದರು ಪುನೀತ್ ರಾಜಕುಮಾರ್ ನೆನಪಿನಲ್ಲಿ ಅದೆಷ್ಟೋ ಒಳ್ಳೇ ಕಾರ್ಯಗಳು ನಿತ್ಯವೂ ನಡೆಯುತ್ತಿವೆ ಇಂದು ಅಪ್ಪು ಪತ್ನಿ ಅಶ್ವಿನಿ ಮೇಡಮ್ ಪುನೀತ್ ರಾಜ್ ಕುಮಾರ್ ಸಮಾಧಿ ಬಳಿ ಬಂಧಾಗ ಅಚ್ಚರಿಯ ಘಟನೆಯೊಂದು ನಡೆದಿದೆ

Advertisements
Advertisements

ಹೌದು ಇಂದು ಅಪ್ಪು ಸಮಾಧಿ ಬಳಿ ವಿಚಿತ್ರ ಪತ್ರವೊಂದು ಸಿಕ್ಕಿದ್ದು ಅದನ್ನು ಅಪ್ಪು ಪತ್ನಿ ಅಶ್ವಿನಿಯವರು ಓದಿ ಕಣ್ಣೀರು ಹಾಕಿದ್ದಾರೆ ಹಾಗಾದ್ರೆ ಅಷ್ಟಕ್ಕೂ ಪತ್ರದಲ್ಲಿ ಏನಿತ್ತು ಆ ಪತ್ರ ಬರೆದಿದ್ದು ಯಾರು ಅದೆಲ್ಲ ಸಂಪೂರ್ಣ ಮಾಹಿತಿ ಓದಿ ನೋಡಿ ಪುನೀತ್ ರಾಜಕುಮಾರ್ ಸರ್ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ ಅಪ್ಪು ಅವರು ಕೇವಲ ನಟನಾಗಿ ಇರದೆ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಜೀವಿತಾವಧಿಯಲ್ಲಿ ಅನೇಕ ಬಡಮಕ್ಕಳಿಗೆ ಶಿಕ್ಷಣ ನೀಡಿದವರು.. ಇಂದಿಗೂ ಅವರ ಫೋಟೋವನ್ನು ದೇವರ ಮನೆಯಲ್ಲಿಟ್ಟು ಪೂಜೆ ಮಾಡುತ್ತಿದ್ದಾರೆ ಅಭಿಮಾನಿಗಳು ಅವರ ನಿಸ್ವಾರ್ಥ ಸೇವೆ ಇಡೀ ಕರ್ನಾಟಕದ ಜನ ಮರೆಯುವಂತಿಲ್ಲ..


ಇದೀಗ ಪುನೀತ್ ರಾಜಕುಮಾರ್ ಅವರು ಮತ್ತೆ ಹುಟ್ಟಿ ಬರಲಿ ಎಂಬುವುದೆ ಎಲ್ಲರ ಆಶಯವಾಗಿದೆ.. ಇಂದಿಗೆ ಅಪ್ಪು ನಿಧನರಾಗಿ ಆರು ತಿಂಗಳು ತುಂಬಿದ್ದು ಪೂಜೆಗಾಗಿ ಪತ್ನಿ ಅಶ್ವಿನಿ ಮೇಡಮ್ ಸಮಾಧಿ ಬಳಿ ಬಂದಾಗ ಅಚ್ಚರಿಯ ಘಟನೆ ನಡೆದಿದೆ ಹೌದು ಅಭಿಮಾನಿಯೊಬ್ಬರು ಅಪ್ಪು ಅವರ ಸಮಾಧಿ ಬಳಿ ಪತ್ರವೊಂದನ್ನು ಇಟ್ಟು ಹೋಗಿದ್ದಾರೆ ನಾನು ಅಪ್ಪು ಅಣ್ಣನನ್ನು ಬಿಟ್ಟು ಇರಲು ಆಗುತ್ತಿಲ್ಲ.. ಓ ದೇವರೇ ದಯವಿಟ್ಟು ನನ್ನ ಅಪ್ಪು ಅಣ್ಣನನ್ನು ಮರಳಿ ಕಳುಹಿಸು ಎಂದು ದೇವರ ಮೊರೆಯಿಟ್ಟಿದ್ದಾರೆ ಈ ಪತ್ರ ನೋಡಿದಾ ಅಶ್ವಿನಿ ಪುನೀತ್ ರಾಜಕುಮಾರ್ ಕಣ್ಣೀರು ಹಾಕಿದ್ದಾರೆ ಅಭಿಮಾನಿಯ ಪತ್ರದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ..