ಕನ್ನಡ ಹೆಮ್ಮೆಯ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಇಲ್ಲವಾಗಿ ಎರಡು ತಿಂಗಳು ಕಳೆದಿದೆ ಆದರೆ ಅವರನ್ನು ಯಾರೂ ಮರೆತಿಲ್ಲ ಜನಮಾನಸದಲ್ಲಿ ಅಪ್ಪು ಎಂದಿಗೂ ಅಮರ ರಾಗಿರುತ್ತಾರೆ ಇದು ಈಗಾಗಲೇ ಸಾಬೀತಾಗಿದೆ. ನಿತ್ಯವೂ ಅಪ್ಪು ಬಗ್ಗೆ ಒಂದಲ್ಲ ಒಂದು ವಿಚಾರ ಹರಿದಾಡುತ್ತಿರುತ್ತದೆ.
[widget id=”custom_html-5″]
ಜೊತೆಗೆ ಅಪ್ಪು ಕುರಿತು ಒಂದಲ್ಲಾ ಒಂದು ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಪುನೀತ್ ರಾಜಕುಮಾರ್ ಬಗ್ಗೆ ಇಡೀ ಜಗತ್ತೇ ಮಾತಾಡಿದೆ. ಇಡೀ ಜಗತ್ತಿಗೆ ಪುನೀತ್ ರಾಜಕುಮಾರ್ ನಿ’ಧ’ನ ಹೊಂದಿರುವ ವಿಚಾರ ಗೊತ್ತಾಗಿದೆ. ಆದರೆ ಒಬ್ಬರಿಗೆ ಮಾತ್ರ ಈ ವಿಚಾರ ಗೊತ್ತಾಗಿಲ್ಲ..
[widget id=”custom_html-5″]
[widget id=”custom_html-5″]

[widget id=”custom_html-5″]
ಈ ವಿಚಾರವನ್ನು ನಂಬಲು ಕೊಂಚ ಕಷ್ಟವೇ ಆದರೂ ಅದು ಸತ್ಯ ಡಾಕ್ಟರ್ ರಾಜಕುಮಾರ್ ಅವರ ಸಹೋದರಿ ನಾಗಮ್ಮ ಪುನೀತ್ ರಾಜಕುಮಾರ್ ಅವರ ಸೋದರ ಅತ್ತೆ ಇವರಿಗೆ ಪುನೀತ್ ರಾಜಕುಮಾರ್ ನಿಧನ ಹೊಂದಿರುವ ವಿಚಾರ ಇನ್ನು ಕೂಡ ಗೊತ್ತಿಲ್ಲ. ಕುಟುಂಬಸ್ಥರು ಕೂಡ ಉದ್ದೇಶ ಪೂರ್ವಕವಾಗಿ ಈ ವಿಚಾರವನ್ನು ಅವರಿಂದ ಮುಚ್ಚಿಟ್ಟಿದ್ದಾರೆ.ಅಪ್ಪು ಅವರ ಸೋದರ ಅತ್ತೆ ನಾಗಮ್ಮ ಅವರಿಗೆ ಇನ್ನು ಗೊತ್ತಿಲ್ಲ. ಪುನೀತ್ ರಾಜ್ ಕುಮಾರ್ ಅವರು ನಿಧನ ಹೊಂದಿ ಎರಡು ತಿಂಗಳು ಕಳೆದಿವೆ ಕುಟುಂಬಸ್ಥರು ಎರಡನೇ ತಿಂಗಳ ಪೂಜೆಯನ್ನು ಮಾಡಿ ಮು’ಗಿ’ಸಿದ್ದಾರೆ. ಆದರೆ ಅವರ ಮನೆಯಲ್ಲಿ ನಾಗಮ್ಮ ಅವರರಿಂದ ವಿಚಾರವನ್ನು ಮುಚ್ಚಿಡಲಾಗಿದೆ.
[widget id=”custom_html-5″]

ಅಪ್ಪು ಎಂದರೆ ನಾಗಮ್ಮ ಅವರಿಗೆ ತುಂಬಾ ಇಷ್ಟ ಅಪ್ಪು ಕೂಡ ತನ್ನ ಸೋದರತ್ತೆ ನಾಗಮ್ಮ ಎಂದರೆ ತುಂಬಾ ಪ್ರೀತಿ ಆದರೆ ಅಪ್ಪು ಅವರ ನಿ’ಧ’ನ ವಿಷಯ ನಾಗಮ್ಮ ಅವರಿಗೆ ಗೊತ್ತಾದರೆ ಏನಾದರೂ ಹೆಚ್ಚು ಕಮ್ಮಿ ಆಗಬಹುದೆಂದು ಎಂದು ರಾಜಕುಮಾರ್ ಕುಟುಂಬಸ್ಥರು ನಾಗಮ್ಮ ಅವರಿಗೆ ಹೇಳಿಲ್ಲ. ಇನ್ನೂ ಅಪ್ಪು ಅವರು ನಿಧನ ಹೊಂಧುವುದಕ್ಕೆ ಮುಂಚೆ ಗಾಜನೂರಿಗೆ ಹೋಗುವ ತಯಾರಿಯನ್ನು ಮಾಡಿಕೊಂಡಿದ್ದರು. ಆದರೆ ಆಸೆ ನೆರವೇರಲಿಲ್ಲ. ಅವರ ಜೀವದಲ್ಲಿ ಏರುಪೇರಾಗಿ ನಮ್ಮನ್ನೆಲ್ಲ ಬಿಟ್ಟು ಅ’ಗ’ಲಿದರು ಕೂಡ ಪ್ರತಿಯೊಬ್ಬರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದ್ದಾರೆ..
[widget id=”custom_html-5″]