Advertisements

ಅಪ್ಪು ಹೋದ, ರಾಘುಗೆ ಈ ತರ ಆಯ್ತು, ಇನ್ನು ನಾನ್ಯಾಕೆ ಇರಲಿ ಹೋಗ್ತೀನಿ ಎಂದು ಕಣ್ಣೀರಿಟ್ಟ ಶಿವಣ್ಣ!

Cinema

ನಮಸ್ಕಾರ ವೀಕ್ಷಕರೆ ನಟ ಶಿವರಾಜ್ ಕುಮಾರ್ ಅವರಿಗೆ ಸದಾ ಒಂದಲ್ಲ ಒಂದು ನೋವು ಕಷ್ಟಗಳು ಎದುರಾಗುತ್ತಲೆ ಇವೆ ಇನ್ನೂ ನೆನ್ನೆ ತಾನೆ ಡಾಕ್ಟರ್ ಪುನೀತ್ ರಾಜ್ ಕುಮಾರ್ ಅವರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮವೊಂದರಲ್ಲಿ ಮುಖ್ಯ ಅತಿಥಿಯಾಗಿ ಹ್ಯಾಟ್ರಿಕ್ ಹೀರೋ ಅಭಿನಯ ಚಕ್ರವರ್ತಿ ಶಿವರಾಜ್ ಕುಮಾರ್ ಅವರು ಆಗಮಿಸಿದ್ದರು ಇನ್ನು ಕಾರ್ಯಕ್ರಮದಲ್ಲಿ ತನ್ನ ಪ್ರೀತಿಯ ತಮ್ಮನ ಪುನೀತ್ ರಾಜ್ ಕುಮಾರ್ ಅವರ ಫೋಟೋಗೆ ಹಾರ ಹಾಕಿ ನಮಸ್ಕರಿಸಿದ ನಂತರ ಮಾತನಾಡಿದ ಶಿವರಾಜ್ ಕುಮಾರ್ ಅಪ್ಪುವನ್ನು ನೆನೆದು ಬಿಕ್ಕಿಬಿಕ್ಕಿ ಕಣ್ಣೀರು ಹಾಕಿದ್ದಾರೆ ಹಾಗಾದ್ರೆ ಶಿವಣ್ಣ ಹೇಳಿದ್ದೇನು ಸಂಪೂರ್ಣ ಮಾಹಿತಿ ಓದಿ ನೋಡಿ ನಾನು ದಿನನಿತ್ಯ ಎಲ್ಲಾ ಕೆಲಸಗಳಲ್ಲಿ ನಿರತನಾಗಿದ್ದೇನೆ ಆದರೆ ನನ್ನ ಎಲ್ಲ ಕೆಲಸಗಳ ನಂತರವೂ ನಾನು ತುಂಬಾ ನೋವಿನಲ್ಲಿದ್ದೇನೇ ನಾನು ಈ ರೀತಿಯ ಒಂದು ಪರಿಸ್ಥಿತಿ ನನ್ನ ಜೀವನದಲ್ಲಿ ಬರುತ್ತದೆ..

Advertisements
Advertisements

ಎಂಧು ನಾನು ಊಹೆ ಕೂಡ ಮಾಡಿರಲಿಲ್ಲ ನಮ್ಮ ತಂದೆ ತಾಯಿ ನಮ್ಮ ಜೊತೆ ನೂರು ವರ್ಷ ಇರಬೇಕೆಂದು ಅಂತ ಆಸೆ ಪಟ್ಟಿದ್ದೆ ಆದರೆ ಅವರು ಸಹ ಬೇಗ ಹೋಗಿ ಬಿಟ್ಟರು ಆದರೆ ಈಗ ನಮ್ಮೆಲ್ಲರಿಗಿಂತ ಕಿರಿಯವನಾದ ನಮ್ಮೆಲ್ಲರ ಪ್ರೀತಿಯ ಮುದ್ದಿನ ತಮ್ಮನಾದ ಪುನೀತ್ ರಾಜಕುಮಾರ್ ಅಪ್ಪುವನ್ನು ಕಳೆದುಕೊಂಡಿರುವುದು ಇಡೀ ಕುಟುಂಬಕ್ಕೆ ಆ ನೋವು ಸಹಿಸಿಕೊಳ್ಳಲು ಆಗದು ಎಷ್ಟು ದುಃಖವಾಗುತ್ತಿದೆ ಜೊತೆಗೆ ರಾಘುಗೆ ಸ್ಟೋಕ್ ಆಗಿ ಅವನ ಕೈ ಕಾಲು ಕೂಡ ಸ್ವಾಧೀನ ಕಳೆದುಕೊಂಡಿವೆ ದೊಡ್ಡವನಾದ ನಾನು ನನ್ನ ತಮ್ಮಂದಿರ ಈ ಪರಿಸ್ಥಿತಿ ನೋಡಿ ಹೇಗೆ ತಾನೆ ಬದುಕಿರಲಿ ನನಗೆ ಜೀವನವೇ ಸಾಕಾಗಿದೆ ಇದೆಲ್ಲವನ್ನು ನನ್ನ ಕಣ್ಣಿಂದ ನೋಡುವ ಬದಲು ಅಪ್ಪು ಗಿಂತ ಬೇಗ ನಾನು ಹೋಗಬೇಕು ಎನ್ನುತ್ತಾ ಕಣ್ಣೀರು ಹಾಕಿದ್ದಾರೆ..

ಶಿವಣ್ಣನವರು. ಇನ್ನು ಶಿವರಾಜ್ ಕುಮಾರ್ ಅವರ ದುಃಖ ನೋಡಿ ಅವರ ಮಾತುಗಳನ್ನು ಕೇಳಿ ಪುನೀತ್ ರಾಜಕುಮಾರ್ ಪತ್ನಿ ಅಶ್ವಿನಿ ಅವರು ಕೂಡ ನೋವು ತಡೆಯಲಾರದೆ ಕಂಬನಿ ಮಿಡಿದಿದ್ದಾರೆ ಇನ್ನು ಜೇಮ್ಸ್ ಸಿನಿಮಾ ಎಲ್ಲ ದಾಖಲೆಗಳನ್ನು ಉಡಿಸ್ ಮಾಡಿದೆ ಪ್ರತಿದಿನ ಜೇಮ್ಸ್ ಸಿನಿಮಾ ನೋಡಲು ದಿನದಿಂದ ದಿನಕ್ಕೆ ಹೆಚ್ಚು ಜನ ಥಿಯೇಟರುಗಳಿಗೆ ಮುನ್ನುಗ್ಗುತ್ತಿದ್ದಾರೆ ಹಾಗೂ ಜೇಮ್ಸ್ ಸಿನಿಮಾ ನೋಡಿ ಹೊರಗಡೆ ಬಂದವರು ಕಣ್ಣೀರು ಹಾಕುತ್ತ ಬಂದವರೇ ಹೆಚ್ಚು ಮತ್ತೆ ಬಂದುಬಿಡಿ ಅಪ್ಪು ಬಾಸ್ ಎಂದು ಗೋಗರೆಯೂತ್ತಿದ್ದಾರೆ ಅಭಿಮಾನಿಗಳ ಆಕ್ರಂದನ ಮುಗಿಲುಮುಟ್ಟಿದೆ ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..