Advertisements

ಅಪ್ಪುಗೆ ಪಾರ್ವತಮ್ಮ ರಾಜಕುಮಾರ್ ಹೇಳಿದ ಕೊನೆ ಮಾತು ಏನು.? ನಟ ರಿಷಿ ಬಿಚ್ಚಿಟ್ರು ಸತ್ಯ..

Cinema

ನಮಸ್ಕಾರ ವೀಕ್ಷಕರೇ ಸ್ಯಾಂಡಲ್ ವುಡ್ ನ ಆರಾಧ್ಯದೈವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನು ಅಗಲಿ ಮೂರು ತಿಂಗಳು ಕಳೆದರೂ ಕೂಡ ಅಪ್ಪು ನೆನಪು ಮಾತ್ರ ದಿನೇ ದಿನೇ ಹೆಚ್ಚಾಗುತ್ತಲೇ ಇದೆ ಈ ಸಂದರ್ಭದಲ್ಲಿ ಅಪ್ಪು ನೆನಪಿನ ಕೂಸು ಆದಂತಹ ಪಿಆರ್ ಕೆ ಪ್ರೊಡಕ್ಷನ್ ಮೂಲಕ ಹಿಟ್ ಸಿನಿಮಾ ವನ್ನು ನೀಡಿದ ನಟ ರಿಷಿ..

[widget id=”custom_html-5″]

ಅಪ್ಪು ಬಗ್ಗೆ ಮಾತ ನಾಡಿದ್ದಾರೆ.ರಾಮನ ಅವತಾರ ಶೂಟಿಂಗ್ ಮಧ್ಯೆ ಅಪ್ಪು ಬಗ್ಗೆ ಮಾತನಾಡಿದ ಅಂತಹ ರಿಷಿ ಅವರು ಅಪ್ಪು ಸರ್ ತರ ವ್ಯಕ್ತಿ ಶತಮಾನಕ್ಕೆ ಬರುವಂತಹ ಒಬ್ಬ ಮಹಾನ್ ವ್ಯಕ್ತಿ ಎಂದು ಹೇಳಿದ್ದಾರೆ.

[widget id=”custom_html-5″]

[widget id=”custom_html-5″]

Advertisements
Advertisements

[widget id=”custom_html-5″]

ಅದಕ್ಕಾಗಿಯೇ ನಾವು ಇಂದಿಗೂ ಅವರನ್ನು ನೆನೆದು ಭಾವುಕ ರಾಗುತ್ತೇವೆ.ಅಂತಹ ವ್ಯಕ್ತಿ ಮಾಡಿದ ಒಳ್ಳೆಯ ಕೆಲಸಗಳನ್ನು ನಾವು ಮಾಡುತ್ತಾ ಅವರ ಆಸೆಗಳನ್ನು ಈಡೇರಿಸುವ ಕೆಲಸವನ್ನು ಮಾಡೋಣ.. ಅಪ್ಪು ಅವರನ್ನು ನಾನು ಮೀಟ್ ಮಾಡಿದ ಪ್ರತಿಕ್ಷಣವು ನನಗೆ ಈಗಲೂ ನೆನಪಿದೆ. ಅಪ್ಪು ಅವರನ್ನು ನಾನು ಭೇಟಿ ಮಾಡಿದಾಗ ನನಗೆ ಒಂದು ಮಾತು ಹೇಳಿದ್ದರು. ಆ ಮಾತು ಪಾರ್ವತಮ್ಮನವರು ಅಪ್ಪುಗೆ ಹೇಳಿದ್ದರಂತೆ. ಅದೇನೆಂದರೆ ನೀನು ನಟನೆ ಮಾಡುವ ದುಡ್ಡನ್ನು ನೀನೇನಾದರೂ ಮಾಡು. ಆದರೆ ಬೇರೆ ಯಾವುದೇ ಸಿನಿಮಾಗೆ ಹಾಡು ಹೇಳಿದರೆ ಅದರಿಂದ ಬರುವಂತಹ ಹಣವನ್ನು ನಿನಗಾಗಿ ಅಲ್ಲದೆ ಒಂದು ಒಳ್ಳೆಯ ಕೆಲಸಕ್ಕೆ ಬಳಸಿಕೋ ಅಂತ ಪಾರ್ವತಮ್ಮ ಅವರು ಹೇಳಿದ್ದರಂತೆ.

[widget id=”custom_html-5″]

ಹಾಗಾಗಿಯೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಹಾಡಿದಾಗ ಬಂದ ಹಣದಿಂದ ಅನಾಥ ಮಕ್ಕಳ ಬೆಳವಣಿಗೆ ಸೇರಿದಂತೆ ಇನ್ನು ಹಲವು ಸಮಾಜಮುಖಿ ಕೆಲಸಗಳಲ್ಲಿ ಬಳಸುತ್ತಿದ್ದರಂತೆ. ಅಷ್ಟೇ ಅಲ್ಲದೆ ಪುನೀತ್ ರಾಜಕುಮಾರ್ ಅವರನ್ನು ಯಾರೇ ಬಂದು ನಮ್ಮ ಸಿನಿಮಾಗೆ ಹಾಡು ಹೇಳಿ ಎಂದು ಕೇಳಿದರೂ ಕೂಡ ಇಲ್ಲ ಅಂತ ಹೇಳದೆ ಹಾಡುತ್ತಿದ್ದರಂತೆ ಈ ವಿಚಾರವನ್ನು ಅವರೇ ಹೇಳಿ ಅದೇ ರೀತಿ ಮಾಡುತ್ತಿದ್ದರು ಎಂದ ಮೇಲೆ ನಾವು ಅವರು ನಡೆದ ಹಾದಿಯಲ್ಲಿ ಸಾಗುವುದು ಅವರಿಂದ ಕಲಿಯ ಬೇಕಾದ ವಿಷಯ ಎಂದಿದ್ದಾರೆ ನಟ ರಿಷಿ ಅವರು..

[widget id=”custom_html-5″]