Advertisements

ಅಪ್ಪು ಸಮಾಧಿ ಮುಂದೆ ಮದುವೆಯಾಗ್ತೀವಿ ಅಂತ ಬಂದ ಜೋಡಿ.. ಆದರೆ ಕೊನೆಗೆ ಮಾಡಿದ್ದೇ ಬೇರೆ!

ಸಮಯದ ಮುಂದೆ ನಾವೆಲ್ಲರೂ ಶೂನ್ಯರು ಎಂದು ಅಕ್ಷರಸ್ಥ ಸತ್ಯವಾಯಿತು.. ಕಾಲದ ಕರೆಗೆ ಹೋಗುತ್ತಾ ಪುನೀತ್ ರಾಜಕುಮಾರ್ ಅ’ಕಾ’ಲಿಕವಾಗಿ ಇಲ್ಲವಾದರೂ. ಆದರೆ ಯಾವುದೇ ಸಣ್ಣ ಸುಳಿವಿಲ್ಲದೆ ಪುನೀತ್ ರಾಜಕುಮಾರ್ ಅವರು ಇನ್ನೂ ನಮ್ಮೆಲ್ಲರನ್ನು ಬಿಟ್ಟುಹೋದ ಸತ್ಯವನ್ನು ಅರಗಿಸಿಕೊಳ್ಳಲು ಮಾತ್ರ ಜನಸಾಮಾನ್ಯರಿಗೆ ಅಭಿಮಾನಿಗಳಿಗೆ ಸಾಧ್ಯವಾಗುತ್ತಿಲ್ಲ. ಪುನೀತ್ ರಾಜಕುಮಾರ್ ಕುಟುಂಬದ ದುಃಖದ ನೋವಿನ ಪರಿಸ್ಥಿತಿ ಹೇಳಲೂ ಕೂಡ ಆಗದು.. ಇನ್ನು ಮತ್ತೊಂದು ಕಡೆ ಪುನೀತ್ ರಾಜಕುಮಾರ್ ಅಗಲಿದ ಬಳಿಕ ಎರಡು ದಿನ ಅಂತಿಮ ದರ್ಶನಕ್ಕೆ ಅಭಿಮಾನಿಗಳಿಗೆ ಅವಕಾಶ ಮಾಡಿಕೊಡಲಾಗಿತ್ತು. ಆ ಸಮಯದಲ್ಲಿ ಇಪ್ಪತ್ತೈದು ಲಕ್ಷ ಅಧಿಕ ಹೆಚ್ಚು ಜನ ರಾಜ್ಯದ ಬೇರೆ ಬೇರೆ ಊರುಗಳಿಂದ ಬಂದು ಪುನೀತ್ ರಾಜಕುಮಾರ್ ಅವರ ಅಂತಿಮ ದರ್ಶನವನ್ನು ಪಡೆದರು.ಇನ್ನೂ ಮತ್ತೊಂದೆಡೆ ಅಭಿಮಾನಿಗಳು ಪುನೀತ್ ರಾಜಕುಮಾರ್ ಸ’ಮಾ’ದಿ ಮುಂದೆ ಮದುವೆಯಾಗುವ ನಿರ್ಧಾರಗಳನ್ನು ಕೈಗೊಂಡಿದ್ದಾರೆ.

Advertisements
Advertisements

ಅದೇ ರೀತಿ ಒಂದು ಜೋಡಿ ಪ್ರೀತಿಸಿ ಮದುವೆಯಾಗಲು ನಿಶ್ಚಯಿಸಿದರು.ಆದ್ರೆ ಮುಂದೆ ನಡೆದಿದ್ದೇ ಬೇರೆ. ರಾಘಣ್ಣ ಇದರ ಬಗ್ಗೆ ಖಡಕ್ಕಾಗಿ ಎ’ಚ್ಚ’ರಿಕೆ ಕೊಟ್ಟಿದ್ದಾರೆ. ಬಳ್ಳಾರಿಯಿಂದ ಗಂಗಾ ಮತ್ತು ಗುರುಪ್ರಸಾದ್ ಎಂಬುವವರು ಅಪ್ಪು ಸ’ಮಾ’ದಿ ಮುಂದೆ ಮದುವೆಯಾಗಲು ಬಂದಿದ್ದರು. ಇದರ ಬಗ್ಗೆ ರಾಘಣ್ಣನ ಹತ್ತಿರ ಪ್ರೇಮಿಗಳು ಮದುವೆಯಾಗಲು ಅನುಮತಿ ಕೇಳಲು ಬಂದಿದ್ದರು.ಅವರು ಕಳೆದ ಎರಡು ವರ್ಷಗಳಿಂದ ಗುರುಪ್ರಸಾದ್ ಗಂಗಾ ಪರಸ್ಪರ ಇಬ್ಬರು ಪ್ರೀತಿಸುತ್ತಿದ್ದರು. ಆದರೆ ಈ ಜೋಡಿಗಳಿಗೆ ಅಪ್ಪು ಸ’ಮಾ’ಧಿಯ ಮುಂದೆ ಮದುವೆಯಾಗಲು ರಾಘಣ್ಣ ಅವಕಾಶ ಮಾಡಿಕೊಟ್ಟಿಲ್ಲ. ಅವರಿಬ್ಬರ ಅಪ್ಪ ಅಮ್ಮರನ್ನ ಕರೆದುಕೊಂಡು ಬನ್ನಿ ನಂತರ ಮದುವೆಯಾಗಲು ಅನುಮತಿ ನೀಡುತ್ತೇನೆ ಎಂದು ರಾಘಣ್ಣ ಒಳ್ಳೆ ನಿರ್ಧಾರ ಕೈಗೊಂಡಿದ್ದಾರೆ.ಇದರ ಬಗ್ಗೆ ಕುರಿತು ಮಾತನಾಡಿ ಒಮ್ಮೆ ಟಿವಿಯಲ್ಲಿ ಇಲ್ಲಿ ಮದುವೆಯಾಗುವುದನ್ನ ನೋಡಿದರೆ ಅನಂತರ ಸಾಕಷ್ಟು ಅಭಿಮಾನಿಗಳು ಇಲ್ಲಿ ಮದುವೆಯಾಗಲು ಬರುತ್ತಾರೆ. ಇಂದು ಒಂದು ಜೋಡಿ ಬಂದು ಮದುವೆಯಾಗಲು ಅನುಮತಿ ಕೇಳಿದರು ನಾನು ಅನುಮತಿ ಕೊಡಲಿಲ್ಲ. ಅವರು ಒಂದೊಂದು ಸರಿ ಒಂದೊಂದು ರೀತಿ ಮಾತನಾಡುತ್ತಿದ್ದಾರೆ.

ಆದ್ರೆ ನಾವು ಅನುಮತಿ ಕೊಡಲಿಲ್ಲ ಅದಕ್ಕೆ ಆ ಜೋಡಿಯ ತಂದೆ ತಾಯಿಯನ್ನು ಕರೆದುಕೊಂಡು ಬನ್ನಿ ನಾವು ಅನುಮತಿ ಕೊಡುತ್ತೇವೆ ಅಂದ್ದಿದ್ದೇವೆ. ಅಷ್ಟೇ ಅಲ್ಲ ಹಿಂದೆ ಸಾಕಷ್ಟು ಜನಗಳು ಅಭಿಮಾನಿಗಳು ಬರುತ್ತಾರೆ. ಕೆಲವರಿಗೆ ಹದಿನೆಂಟು ವರ್ಷ ವಯಸ್ಸು ತುಂಬಿರುವುದಿಲ್ಲ. ಕಾನೂನು ಪ್ರಕಾರ ಕೆಲವು ನಿಯಮಗಳು ಇರುತ್ತವೆ. ಆಗ ಮದುವೆ ಆಗುವ ಅವರ ಕುಟುಂಬದವರು ಬಂದು ಗ’ಲಾ’ಟೆ ಮಾಡಬಹುದು. ಆ ಸಮಯದಲ್ಲಿ ಸುಮ್ಮನೆ ತೊಂದರೆಗಳಾಗುತ್ತವೆ. ಅಪ್ಪ ಅಮ್ಮನ ಜೊತೆ ಬಂದು ಅನುಮತಿ ಪಡೆದರೆ ಮಾತ್ರ ನಮಗೆ ಯಾವುದೇ ಅಭ್ಯಂತರವಿಲ್ಲ ಎಂದು ಹೇಳಿದ್ದಾರೆ.ಯಾರೇ ಆಗಲಿ ಪ್ರ’ಚಾ’ರದ ಆಸೆಯಿಂದ ಅಭಿಮಾನಿಗಳೂ ಈ ತರ ಮಾಡಬೇಡಿ ಅಂತ ಹೇಳಿದ್ದಾರೆ. ಅಪ್ಪುವಿನ ಸ’ಮಾ’ಧಿ ಸ್ಥಳ ಅಭಿಮಾನಿಗಳಿಗೆ ದೇವಸ್ಥಾನವಿದ್ದಂತೆ. ಅಲ್ಲಿಗೆ ದರ್ಶನ ಮಾಡಿ ಕ್ಯೆ ಮುಗಿದು ಬನ್ನಿ. ಆದ್ರೆ ನಮ್ಮ ಕೆಲವು ನಿರ್ಧಾರಗಳೂ ನಡೆವಳಿಕೆಗಳಿಂದ ಅಪ್ಪು ಕುಟುಂಬಕ್ಕೆ ನೋವು ಆಗುವುದು ಬೇಡ. ಅಪ್ಪು ಎಂದು ಸಹ ಅಭಿಮಾನಿಗಳಿಗೆ ತಲೆತಗ್ಗಿಸುವಂತೆ ಮಾಡಿಲ್ಲ.ಇನ್ನೂ ಮುಂದೆ ಅಭಿಮಾನಿಗಳೂ ಅಪ್ಪು ಕುಟುಂಬ ತಲೆ ತಗ್ಗಿಸುವಂತೆ ಮಾಡುವುದು ಬೇಡ. ವಯಸ್ಸಿಗೆ ಬರದೆ ಪ್ರೀತಿಸಿ ಅಲ್ಲಿ ಹೋಗಿ ಮದುವೆಯಾಗಿ ಸುಮ್ಮನೆ ಆ ಕುಟುಂಬ ನೋವಲ್ಲಿ ಇರುವಾಗ ಮತ್ತಷ್ಟು ತೊಂ’ದ’ರೆ ಕೊಡೋದು ಬೇಡ