Advertisements

ಅಪ್ಪು ಅವರ ಆಫಿಸ್ ಗೆ ಬಂದ ಪುಟ್ಟ ಮಗು ಜೊತೆ ಅಪ್ಪು ಮಾಡಿದ್ದೇನು ಗೊತ್ತಾ? ಇದೆ ನೋಡಿ ಅಪ್ಪು ಕೆಲಸದ ಜಾಗ..

Cinema

ಅಪ್ಪು ಅವರನ್ನು ಕೇವಲ ದೊಡ್ಡವರು ಮಾತ್ರವಲ್ಲದೆ ಚಿಕ್ಕ ಮಕ್ಕಳು ಕೂಡ ಅಪ್ಪುಗೆ ದೊಡ್ಡಮಟ್ಟದ ಪ್ಯಾನ್ಸ್ ಹಾಗೂ ಪ್ರತಿಯೊಂದು ಜೀವಿಯು ಕೂಡ ಅಪ್ಪು ಅವರನ್ನು ಇಷ್ಟಪಡುತ್ತಿದ್ದರು ಅದು ಅವರ ಸರಳ ತನದಿಂದ ಚಿಕ್ಕ ವಯಸ್ಸಿನಿಂದ ಹಿಡಿದು ದೊಡ್ಡವರ ತನಕ ಅಪ್ಪು ಅವರು ಎಲ್ಲರಿಗೂ ಗೊತ್ತಿದ್ದರೂ. ಅಪ್ಪು ಮನೆಗೆ ಅಪ್ಪುವಿನ ಪ್ರೀತಿ ಅಭಿಮಾನಿಗಳು ಮಾತನಾಡಿಸಲು ಹೋಗುತ್ತಿದ್ದರು ಮನೆಗೆ ಬಂದವರನ್ನ ಅಪ್ಪು ಊಟ ಮಾಡಿಸದೆ ವಾಪಸ್..

[widget id=”custom_html-5″]

ಕಳುಹಿಸುತ್ತಿರಲಿಲ್ಲ ಅಲ್ಲದೆ ಅಪ್ಪು ಅವರ ಆಫೀಸಿಗೆ ಅನೇಕ ಜನ ಹೋಗಿ ಮೀಟ್ ಮಾಡುತ್ತಿದ್ದರು. ಅದರಲ್ಲಿ ಈ ಪುಟ್ಟ ಕಂದ ಕೂಡ ಒಬ್ಬರು ಈ ಮುದ್ದು ಕಂದನಿಗೆ ಅಪ್ಪು ಅಂದ್ರೆ ಸಿಕ್ಕಾಪಟ್ಟೆ ಇಷ್ಟ ಅಪ್ಪುವನ್ನು ಮೀಟ್ ಮಾಡಬೇಕು ಅಂತಲೇ ಮಗುವನ್ನು ಫ್ಯಾಮಿಲಿಯವರು ಅಪ್ಪು ಆಫೀಸಿಗೆ ಕರೆದುಕೊಂಡು ಹೋಗಿದ್ದರು.

[widget id=”custom_html-5″]

[widget id=”custom_html-5″]

Advertisements
Advertisements

[widget id=”custom_html-5″]

ಆ ಕ್ಷಣದಲ್ಲಿ ಆಫೀಸಲ್ಲೇ ಇದ್ದರೂ ಅಪ್ಪು ಆಫೀಸ್ ಒಳಗಡೆ ಹೋಗಿ ಅಪ್ಪು ಅವರ ಮುಂದೆ ಅಪ್ಪು ಸಾಂಗ್ ಹಾಕುತ್ತಾರೆ ಆಗ ಆ ಮಗು ಹಾಡಿಗೆ ಸ್ಟೆಪ್ ಆಕುತ್ತೆ ಅಪ್ಪು ಅವರು ತುಂಬಾ ಖುಷಿಯಾಗುತ್ತಾರೆ ಹಾಗೂ ಮಗುವಿನ ಜೊತೆ ಅಪ್ಪು ಅವರು ಮಗುವಿನಂತೆ ಮುಗ್ಧತೆಯಿಂಂದ ಮಾತನಾಡಿಸುತ್ತಾರೆ. ಅಪ್ಪು ನಗು ಅಂದ್ರೆ ಯಾರಿಗಿಷ್ಟ ಇಲ್ಲ ಹೇಳಿ ಆ ನಗುವಿಗೆ ಫ್ಯಾನ್ಸ್ ಆದವರು ತುಂಬಾ ಜನ ಇದ್ದಾರೆ. ಕಳೆದಂತೆ ಚಿತ್ರೀಕರಣ ಮಾಡಿ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿದು ಬಿಟ್ಟಿದ್ದು ಅಪ್ಪು ಮತ್ತು ಈ ಮುಗ್ಧ ಕಂದನ ವಿಡಿಯೋ ವೈ’ರ’ಲ್ ಆಗಿದೆ.

[widget id=”custom_html-5″]

ಅಪ್ಪು ಅವರು ಎಷ್ಟು ಸರಳ ವ್ಯಕ್ತಿತ್ವ ಅಂತ ಇದರಲ್ಲೇ ಗೊತ್ತಾಗುತ್ತೆ. ಅಪ್ಪು ಅವರು ಎಷ್ಟೇ ಬ್ಯುಸಿ ಇದ್ದರೂ ಅಭಿಮಾನಿಗಳು ಮೀಟ್ ಮಾಡಲು ಬಂದಾಗ ಅವರ ಜೊತೆ ಕುಳಿತು ಮಾತನಾಡಿ ಸಮಯ ಕಳೆದು ಫೋಟೋ ಕೂಡ ತೆಗೆದುಕೊಳ್ಳುತ್ತಾರೆ. ಆದರೆ ಅಪ್ಪು ನಮ್ಮ ಜೊತೆ ಇಲ್ಲ ಎನ್ನುವ ವಿಷಯ ಈಗಲೂ ತುಂಬಾ ಪ್ರತಿಯೊಬ್ಬರಲ್ಲೂ ಕಾಡುತ್ತಿದೆ ಮತ್ತು ಅವರ ನೆನಪು ಪ್ರತಿದಿನ ಪ್ರತಿ ಕ್ಷಣ ಪ್ರತಿ ದಿನವೂ ಕೂಡ ನೆನಪಾಗುತ್ತಿರುತ್ತದೆ ಯಾಕೆಂದರೆ ಅವರು ತೋರಿಸಿದಂತಹ ಪ್ರೀತಿ ಅಷ್ಟು ಗಟ್ಟಿಯಾಗಿ ಉಳಿದಿದೆ ಜನರ ಮನಸ್ಸಿನಲ್ಲಿ ಉಳಿದಿದೆ..

[widget id=”custom_html-5″]