Advertisements

ಭೋಜನ ಪ್ರಿಯ ನಟ ಪುನೀತ್ ರಾಜಕುಮಾರ್.. ನೋಡಿ..

Cinema

ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಭೋಜನಪ್ರಿಯ ಎಂಬುದು ಅಭಿಮಾನಿಗಳಿಗೆ ಹೊಸ ವಿಷಯ ಅಲ್ಲ ಯಾವುದೇ ಊರಿಗೆ ಹೋದರೂ ಅಲ್ಲಿಯ ಸ್ಥಳೀಯ ಹಳೆಯ ಹೋಟೆಲ್ ಗಳನ್ನು ಹುಡುಕಿ ಊಟ ಸವಿದು ಬರುವುದು ಅಪ್ಪು ಅವರ ಹವ್ಯಾಸವಾಗಿತ್ತು. ಕರ್ನಾಟಕದಲ್ಲಿನ ಪ್ರತಿ ಐವತ್ತು ಕಿಲೋಮೀಟರ್ ಗೆ ಆಹಾರ ಪದ್ಧತಿ ಬದಲಾಗುತ್ತದೆ ಒಂದೊಂದು ಕಡೆ ಒಂದೊಂದು ಪ್ರಕಾರ ಊಟ ರುಚಿಯಾಗಿರುತ್ತದೆ. ನಾನಂತೂ ಊಟ ಸವಿಯಲಿಕ್ಕೆ ಪ್ರವಾಸ ಹೋಗಿದ್ದು ಸಹ ಇದೆ ಹಿಂದಿದ್ದರೂ ಪುನೀತ್ ರಾಜಕುಮಾರ್.

ಪುನೀತ್ ರಾಜಕುಮಾರ್ ಅವರು ಭೋಜನ ಪ್ರಿಯರಾಗಿದ್ದು ತಂದೆ ಡಾಕ್ಟರ್ ರಾಜಕುಮಾರ್ ಅವರಿಂದ ಅಪ್ಪನಿಗೆ ಊಟವೆಂದರೆ ಬಹಳ ಪ್ರೀತಿ ಮತ್ತು ಅಷ್ಟೇ ಗೌರವ ಅವರು ಒಂದು ಅಗಳು ಸಹ ವ್ಯರ್ಥ ಮಾಡುತ್ತಿರಲಿಲ್ಲ
ಅವರು ನಾಟಕಗಳಲ್ಲಿ ನಟಿಸುವುದಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಗೆ ಹೋಗುತ್ತಿದ್ದರು ಸಿನಿಮಾಗಳಲ್ಲಿ ನಟಿಸು ವಾಗಲು
ಅಷ್ಟೇ ವಿವಿಧ ಕಡೆಗಳಲ್ಲಿ ಹೋಗುತ್ತಿದ್ದರು ನಾವು ಅವರೊಟ್ಟಿಗೆ ಹೋಗಿ ಅಲ್ಲಿನ ಸ್ಥಳೀಯ ಆಹಾರ ಸವಿಯುತ್ತಿದ್ದೆವು ಅದೇ ಅಭ್ಯಾಸ ಈಗಲೂ ಮುಂದುವರೆದಿದೆ ಎಂದಿದ್ದರು ಪುನೀತ್ ರಾಜಕುಮಾರ್ ಅವರು ಹೋಗುತ್ತಿದ್ದ ಸ್ಥಳಗಳಲ್ಲಿ
ಸಾಮಾನ್ಯರಂತೆ ಅಭಿಮಾನಿಗಳ ಪಕ್ಕದಲ್ಲಿ ಕುಳಿತು ಅವರು ಮಾಡುತ್ತಿದ್ದ ಭೋಜನವನ್ನು ಸ್ವೀಕರಿಸುತ್ತಿದ್ದರು.


ಪುನೀತ್ ಅವರಿಗೆ ಬಿರಿಯಾನಿ ಎಂದರೆ ತುಂಬಾ ಇಷ್ಟ ಅಭಿಮಾನಿಗಳು ಕೂಡ ಅಪ್ಪು ಅವರನ್ನು ನೋಡಲು ಬಂದಾಗ ಅಲ್ಲಿನ ಹೊಸತರದ ಬಿರಿಯಾನಿಯನ್ನು ಅಪ್ಪು ಅವರಿಗೆ ಸವಿಯಲು ತಂದುಕೊಡುತ್ತಿದ್ದರು ಅಪ್ಪು ಅವರು ಹಲವಾರು ಕಡೆ ಹೋಗುತ್ತಿದ್ದಾಗ ಕುರಿಗಳು ಮೇಯಿಸುತ್ತಿದ್ದವರನ್ನು ನೋಡಿ ಅವರ ಜೊತೆ ಕುಳಿತು ಅವರು ತಂದಿದ್ದ ಊಟವನ್ನು ಕೂಡ ಸವಿಯುತ್ತಿದ್ದರು ಅಪ್ಪು ಅವರು ತುಂಬಾ ಸಿಂಪಲ್ ಮ್ಯಾನ್ ಆಗಿರುತ್ತಿದ್ದರು