Advertisements

ಇವತ್ತು ಗುಡ್ ನ್ಯೂಸ್ ಕೊಟ್ಟ ಅಶ್ವಿನಿ ಮೇಡಂ ಅದೇನು ನೋಡ್ಲೇಬೇಕು ,ಅಪ್ಪು ಮನೇಲಿ ಈಗ!

Cinema

ನಮಸ್ಕಾರ ವೀಕ್ಷಕರೆ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಕಡೆಯಿಂದ ಈಗ ಹೊಸದೊಂದು ಗುಡ್ ನ್ಯೂಸ್ ಲಭ್ಯವಾಗಿದೆ ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಅದನ್ನು ಸ್ವತಹ ಅವರೇ ರಿವಿಲ್ ಮಾಡಲಿದ್ದಾರೆ ನಂತರ ಇನ್ನೇನು ಮಾರ್ಚ್ 17 ಬಂದೇ ಬಿಡ್ತು ಇನ್ನೇನು ಕೆಲವೇ ಕೆಲವು ದಿನಗಳು ಅಷ್ಟೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕನಸಿನ ಸಿನಿಮಾ ವಾದಂತಹ ಜೇಮ್ಸ್ ಸಿನಿಮಾ ಬಿಡುಗಡೆಯಾಗಲಿದೆ ಅದಕ್ಕೋಸ್ಕರ ಪುನೀತ್ ರಾಜಕುಮಾರ್ ಅಭಿಮಾನಿಗಳು ಕಾಯುತ್ತಿದ್ದಾರೆ ಇನ್ನು ನಾಲ್ಕು ದಿನಗಳು ಕಳೆದರೆ ಅಪ್ಪು ಅವರ ಪುಣ್ಯಸ್ಮರಣೆ,

[widget id=”custom_html-5″]

ನಾಲ್ಕು ತಿಂಗಳಾಯಿತು ಮನೆ ಮೆಚ್ಚಿನ ಮಗ ದೇವರ ಮನುಷ್ಯ ಸರಳತೆಯ ಸರದಾರ ಮುಗ್ಧ ಮನಸ್ಸಿನ ರಾಜರತ್ನ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲ ಬಿಟ್ಟು ಹೋಗಿ, ಇದರೆಲ್ಲದರ ನಡುವೆ ಇನ್ನೊಂದು ಗುಡ್ ನ್ಯೂಸ್ ಏನಪ್ಪಾ ಅಂದರೆ ಇದೀಗ ಜೇಮ್ಸ್ ಚಿತ್ರತಂಡದಿಂದ ಹೊಸ ಅಪ್ಡೇಟ್ ಲಭ್ಯವಾಗಿದೆ ಹೌದು ಮಹಾಶಿವರಾತ್ರಿಗೆ ಜೇಮ್ಸ್ ಸಿನಿಮಾದಿಂದ ಸೋಲ್ಜರ್ ಸಾಂಗ್ ಅನ್ನು ರಿಲೀಸ್ ಮಾಡಲಿದ್ದಾರೆ..

[widget id=”custom_html-5″]

[widget id=”custom_html-5″]

Advertisements
Advertisements

[widget id=”custom_html-5″]

ಈ ಒಂದು ಗುಡ್ ನ್ಯೂಸ್ ಪುನೀತ್ ರಾಜಕುಮಾರ್ ಅಭಿಮಾನಿಗಳಿಗೆ ಇಷ್ಟವಾಗುವುದು ಅಂತೂ ಗ್ಯಾರಂಟಿ ಜೇಮ್ಸ್ ಸಿನಿಮಾಗೋಸ್ಕರ ಅಭಿಮಾನಿಗಳು ಒಂದು ಕಡೆ ಕಾಯುತ್ತಿದ್ದಾರೆ ಇನ್ನೊಂದು ಕಡೆ ಸಾಂಗ್ ನ್ನು ರಿಲೀಸ್ ಮಾಡಲು ಚಿತ್ರತಂಡದವರು ನಿರ್ಧರಿಸಿದ್ದಾರೆ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಸಿನಿಮಾ ಕೂಡ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ಎಲ್ಲರೂ ಕೂಡ ಜೇಮ್ಸ್ ಸಿನಿಮಾವನ್ನು ತಪ್ಪದೆ ಥಿಯೇಟರ್ ಗೆ ಹೋಗಿ ವೀಕ್ಷಣೆ ಮಾಡಿ ಅಂತ ಆವಾಗ ಆವಾಗ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಕೂಡ ತಿಳಿಸುತ್ತಿದ್ದಾರೆ ಮೊನ್ನೆಯಷ್ಟೆ ತಂದೆಯನ್ನು ಕಳೆದುಕೊಂಡು ಬಹಳಷ್ಟು ದುಃಖದಲ್ಲಿದ್ದರೂ ಕೂಡ ಕೆಲಸದ ಕಡೆ ಗಮನವನ್ನು ಹರಿಸಲೇಬೇಕು..

[widget id=”custom_html-5″]

ಜೀವನವನ್ನು ಸಾಗಿಸಲೆ ಬೇಕು ಅದರಂತೆಯೇ ಈಗ ಕೆಲಸವನ್ನು ಮಾಡುತ್ತಿದ್ದಾರೆ ಅಶ್ವಿನಿ ಮೇಡಮ್ ಸೋ ಜೇಮ್ಸ್ ಸಿನಿಮಾ ಆದಷ್ಟು ಬೇಗ ಮಾರ್ಚ್ 17ಕ್ಕೆ ರಾಜ್ಯದಾದ್ಯಂತ ದೇಶದಾದ್ಯಂತ ಭರ್ಜರಿಯಾಗಿ ರಿಲೀಸ್ ಆಗಲಿದೆ ಎಲ್ಲರೂ ಕೂಡ ವೀಕ್ಷಣೆ ಮಾಡಬಹುದು ದೇವರ ಮನುಷ್ಯ ಅಪ್ಪು ಅವರನ್ನು ಕಣ್ತುಂಬಿ ಕೊಳ್ಳಬಹುದು ನಾನಾ ರೀತಿಯ ಭಾಷೆಗಳಲ್ಲೂ ಕೂಡ ಜೇಮ್ಸ್ ಸಿನಿಮಾ ಮಿಂಚಲಿದೆ ಮಹಾಶಿವರಾತ್ರಿಗೆ ಸೋಲ್ಜರ್ ಸಾಂಗ್ ನಿಮ್ಮ ಮುಂದೆ ಬರಲಿದೆ ಎಲ್ಲರೂ ಕೂಡ ಕೇಳಿ ಆನಂದಿಸಿ ಎಂದು ಜೇಮ್ಸ್ ಚಿತ್ರತಂಡದವರ ಅಭಿಪ್ರಾಯವಾಗಿದೆ..

[widget id=”custom_html-5″]