Advertisements

ಅಪ್ಪು ಇಲ್ಲದೆ ಅಶ್ವಿನಿ ಯುಗಾದಿ ಹಬ್ಬ ಹೇಗೆ ಆಚರಿಸಿದ್ದಾರೆ ನೋಡಿ ! ಕಣ್ಣೀರಿಡುತ್ತಾ ಅಶ್ವಿನಿ ಹೇಳಿದ್ದೇನು ? ಶಾಕಿಂಗ್

Cinema

ನಮಸ್ಕಾರ ವೀಕ್ಷಕರೇ ಕರ್ನಾಟಕ ರತ್ನ ಪವರ್ ಸ್ಟಾರ್ ಡಾಕ್ಟರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲ ಬಿಟ್ಟು ಹೋಗಲಿ ಹಲವು ತಿಂಗಳುಗಳು ಕಳೆದು ಹೋಗಿದೆ ಆದರೆ ಅಪ್ಪು ಅವರನ್ನು ಯಾರೂ ಮರೆತಿಲ್ಲ ಭೂಮಿ ಇರೋವರೆಗೂ ಪುನೀತ್ ರಾಜಕುಮಾರ್ ಅವರ ಹೆಸರು ಎಂದೆಂದಿಗೂ ಶಾಶ್ವತ ಇಂದಿಗೆ ಪುನೀತ್ ರಾಜಕುಮಾರ್ ಅವರು ನಮ್ಮೊಂದಿಗೆ ಇದ್ದಿದ್ದರೆ ಪ್ರತಿಯೊಬ್ಬರಿಗೆ ಯುಗಾದಿ ಹಬ್ಬವನ್ನು ವಿಶ್ ಮೂಲಕ ಹಾರೈಸುತ್ತಿದ್ದರು ಅಂತಹ ರಾಜನನ್ನು ಕಳೆದುಕೊಂಡು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಲ್ಲೆಡೆ ಯುಗಾದಿ ಹಬ್ಬದ ಸಂಭ್ರಮ ಸಡಗರ ಮುಗಿಲು ಮುಟ್ಟಿದೆ ಕುಟುಂಬದ ಜೊತೆ ಎಲ್ಲರೂ ಕೂಡಿ ಸಂಭ್ರಮ ಹೇಗಿದೆ ಎಂದು ನೋಡೋಣ ಯುಗಾದಿ ಹೊಸತಡುಕು ಸಂಭ್ರಮ ಎಲ್ಲರ ಮನೆಯಲ್ಲಿ ಚಿಕನ್ ಮಟನ್ ಎನ್ನುವ ತಿಂಡಿತಿನಿಸುಗಳನ್ನು ಮಾಡಿ ಖುಷಿ ಪಡುತ್ತಿದ್ದಾರೆ

Advertisements
Advertisements

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಮನೆಯಲ್ಲಿ ಪುನೀತ್ ರಾಜಕುಮಾರ್ ಬಿರಿಯಾನಿ ನಾಟಿ ಕೋಳಿ ಸಾರು ಮುದ್ದೆ ಎಂದರೆ ತುಂಬಾ ಇಷ್ಟ ಎಂದು ಅಶ್ವಿನಿ ಪುನೀತ್ ರಾಜಕುಮಾರ್ ಅವರು ಅವರು ಪುನೀತ್ ರಾಜಕುಮಾರ್ ಗೆ ಇಷ್ಟವಾದ ಎಲ್ಲ ತರಹದ ಅಡುಗೆ ಮಾಡಿ ಅಪ್ಪು ಸಮಾಧಿಯ ಮುಂದಿಟ್ಟು ಕಣ್ಣೀರು ಹಾಕಿದ್ದಾರೆ ಅಷ್ಟೇ ಅಲ್ಲದೆ ಅಭಿಮಾನಿಗಳಿಗೆ ಅಶ್ವಿನಿ ಪುನೀತ್ ರಾಜಕುಮಾರ್ ಹೇಳಿದ್ದೇನು ಗೊತ್ತಾ ಕಳೆದ ಐದು ತಿಂಗಳು ಪುನೀತ್ ರಾಜಕುಮಾರ್ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನೀವೆಲ್ಲರೂ ಹೇಗೆ ನಡೆದುಕೊಂಡಿದ್ದೀರಿ

ಅವರ ಹೆಸರಲ್ಲಿ ಗೌರವ ಮಹತ್ತರವಾದ ಕೆಲಸಗಳನ್ನು ಮಾಡಿದ್ದೀರಿ ಯುಗಾದಿ ಹಬ್ಬದಂದು ಭಗವಂತನ ಅನುಗ್ರಹ ನಿಮ್ಮ ಮೇಲಿರಲಿ ಎಂದು ಪ್ರಾರ್ಥಿಸುತ್ತೇನೆ ನಿಮ್ಮೆಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು ಎಂದು ಭಾವುಕರಾಗಿ ಬರೆದುಕೊಂಡು ಪೋಸ್ಟ್ ಹಂಚಿಕೊಂಡಿದ್ದಾರೆ ದೊಡ್ಮನೆ ಎಲ್ಲರ ಮೆಚ್ಚಿನ ಸೊಸೆ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..