Advertisements

ಕಡಲ ತೀರದಲ್ಲಿ ನಟಿ ಅಶಿಕಾ ರಂಗನಾಥ್ ಅವತಾರ ನೋಡಿ ತಬ್ಬಿಬ್ಬಾದ ನೆಟ್ಟಿಗರು! ಮೈ ಜುಮ್ ಅನಿಸುವ ಫೋಟೋಸ್ ಇಲ್ಲಿವೆ ನೋಡಿ!!

Kannada News

ಈ ಸಿನಿಮಾ ನಟ ನಟಿಯರು ಏನೇ ಮಾಡಿದ್ರು ಸುದ್ದಿಯಾಗತಾರೆ. ಆಡಿದರು, ಮಾಡಿದರು, ಹೋದ್ರು ಬಂದ್ರು ಸುದ್ದಿಯಾಗುತ್ತಲೇ ಇರುತ್ತಾರೆ. ನಿನ್ನೆ- ಮೊನ್ನೆಯವರೆಗೆ ನಟಿಯರಾದ ಸಮಂತಾ, ಶೃತಿ ಹಾಸನ್ ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿಯಾಗಿದ್ದರು. ಇದೀಗ ಮತ್ತೊಬ್ಬ ನಟಿ ತನ್ನ ಹಾಟ್ ಲುಕ್ ಫೋಟೋಸನಿಂದ ಸುದ್ದಿಯಾಗಿದ್ದಾರೆ. ಯಾರು ಆ ನಟಿ? ಎಲ್ಲಿಯ ಫೋಟೋಸ್? ಅಂತಾ ಹೇಳತೀವಿ ಈ ಸ್ಟೋರಿನಾ ಪೂರ್ಣವಾಗಿ ಓದಿ.
ಸ್ಯಾಂಡಲವುಡನ ಹೊಸ ನಟಿ ಮನಿಯರಲ್ಲಿ ಒಬ್ಬರಾದ ನಟಿ ಆಶಿಕಾ ರಂಗನಾಥ್.

Advertisements
Advertisements

ಇವರು ಮೂಲತಃ ತುಮಕೂರಿನವರಾಗಿದ್ದು ವೃತ್ತಿಯಲ್ಲಿ ಮಾಡೆಲಿಂಗ್ ಮಾಡುತ್ತಿದ್ದವರು. ಇವರು ಮೊತ್ತ ಮೊದಲು ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದು “ಕ್ರೇಜಿ ಬಾಯ್” ಸಿನಿಮಾ ಮೂಲಕ. ಕನ್ನಡ ಚಿತ್ರರಂಗದಲ್ಲಿ ಮಿಲ್ಕ್ ಬ್ಯೂಟಿ ಎಂದೇ ಜನಪ್ರಿಯರಾಗಿದ್ದರು. ಜೊತೆಗೆ ಆಶಿಕಾ ರಂಗನಾಥ ಚಂದನವನದ ಪ್ರತಿಭಾನಿತ್ವ ನಟಿ. 2016 ರಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಇವರು `ಕ್ರೇಜಿ ಬಾಯ್ ‘ಚಿತ್ರದ ಮೂಲಕ ಸ್ಯಾಂಡಲವುಡ್ಗೆ ಪಾದಾರ್ಪಣೆ ಮಾಡಿದರು.

ಸ್ಯಾಂಡಲವುಡನಲ್ಲಿ ಬೇಡಿಕೆ ಇರುವ ಆಶಿಕಾ ರಂಗನಾಥ್ ಅವರ 3 ಸಿನಿಮಾಗಳು ಕಳೆದ ಮೇ ತಿಂಗಳಲ್ಲಿ ಬ್ಯಾಕ್‌ ಟು ಬ್ಯಾಕ್ ರಿಲೀಸ್ ಆಗಿದ್ದವು. ಹೌದು, ಮೇ 6ರಂದು ಶರಣ್‌ – ಆಶಿಕಾ ನಟನೆಯ ‘ ಅವತಾರ ಪುರುಷ’ ,ಆ ನಂತರ ಕೆಲವೇ ದಿನಗಳಲ್ಲಿ ಮೇ 20ರಂದು ಸಿದ್ದಾರ್ಥ್‌ ಮಹೇಶ್, ಆಶಿಕಾ ಅಭಿನಯದ ‘ ಗರುಡ ’ ಸಿನಿಮಾ ತೆರೆಗೆ ಬಂದಿತ್ತು. ಅದಾಗಿ‌ ಒಂದೇ ವಾರಕ್ಕೆ ಅಂದತೆ ಮೇ 27ರಂದು ಆಶಿಕಾ ರಂಗನಾಥ್ ಅವರು ಅತಿಥಿಯಾಗಿ ಪಾತ್ರ ಮಾಡಿದ್ದ ‘ ಕಾಣೆಯಾದವರ ಬಗ್ಗೆ ಪ್ರಕಟಣೆ’ ಸಿನಿಮಾ ತೆರೆಗೆ ಬಂದಿತ್ತು.

ಇದರಿಂದ ಬ್ಯುಸಿ ಆಗಿದ್ದ ಆಶಿಕಾ ರಿಲ್ಯಾಕ್ಸ್ ಮಾಡಲು ಥೈಲ್ಯಾಂಡ್‌ ಗೆ ಟ್ರಿಪ್ಗೆ ಹೋಗಿದ್ದರು.ಅಲ್ಲಿ ಕಡಲ ತೀರದ ಬದಿಯಲ್ಲಿ ಬಿಸಿಲಿಗೆ ಮೈ ಯೊಡ್ಡಿ ತೆಗೆದ ಹಾಟ್ ಹಾಟ್ ಫೋಟೋ ಗಳನ್ನು ಇದೀಗ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡುತ್ತಿದ್ದಾರೆ. ಇದನ್ನು ಕಂಡ ಪಡ್ಡೆಹುಡುಗರು ಸೂಪರ್ ಆಗಿಯೇ ಕಾಮೆಂಟ್ ಹಾಕಿದ್ದಾರೆ. ಆಶಿಕಾ ಉತ್ತಮ ನೃತ್ಯಗಾರ್ತಿ ಯಾಗಿದ್ದು, ಆಗಾಗ ಆ ನೃತ್ಯದ ಭಂಗಿಗಳ ಫೋಟೋ ಹಾಕುತ್ತಿದ್ದರು. ಇದೀಗ ಕಡಲ ತೀರದಲ್ಲಿ ತಮ್ಮ ಹಾಟ್ ಲುಕ್ ಫೋಟೋ ಸ್ ಗಳನ್ನು ಅಪ್ಲೋಡ್ ಮಾಡಿದ್ದಾರೆ.

Leave a Reply

Your email address will not be published.